JioCinema ಪ್ರೀಮಿಯಂ ಸದಸ್ಯರು ಸ್ಮಾರ್ಟ್ ಟಿವಿಗಳು ಸೇರಿದಂತೆ ಯಾವುದೇ ಸಾಧನದಲ್ಲಿ ವಿಶೇಷ ಸೀರಿಸ್, ಚಲನಚಿತ್ರಗಳು, ಹಾಲಿವುಡ್ ಬ್ಲಾಕ್ಬಸ್ಟರ್ಗಳು,ಮಕ್ಕಳ ಕಾರ್ಯಕ್ರಮಗಳು ಮತ್ತು ಟಿವಿ ಮನರಂಜನೆಯನ್ನು ಆನಂದಿಸಬಹುದು.
Disney+ Hotstar subscription for free : ಕಂಪನಿಯು ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆಯನ್ನು ಅತ್ಯಂತ ಅಗ್ಗದ ಯೋಜನೆಯೊಂದಿಗೆ ನೀಡುತ್ತಿದೆ. ಈ ಚಂದಾದಾರಿಕೆಯು ಕೇವಲ 155 ರೂಗಳ ಯೋಜನೆಯಲ್ಲಿ ಲಭ್ಯವಿದೆ.
TRAI: ನಕಲಿ ಕರೆಗಳಂತಹ ಸಮಸ್ಯೆಯನ್ನು ನಿವಾರಿಸಲು TRAI ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಅಪರಿಚಿತರ ಕರೆಗಳಲ್ಲಿಯೂ ಸಹ ಕರೆ ಮಾಡುವವರ ಹೆಸರು ಮತ್ತು ಅದರ ಸಂಬಂಧಿತ ವಿವರಗಳು ಗೋಚರಿಸುತ್ತವೆ.
ಮುಕೇಶ್ ಅಂಬಾನಿ ನಾಯಕತ್ವದ ರಿಲಯನ್ಸ್ನ ಟೆಲಿಕಾಂ ಮತ್ತು ಡಿಜಿಟಲ್ ಅಂಗವಾದ ಜಿಯೋ ಭಾರತದ ಪ್ರಬಲ ಬ್ರ್ಯಾಂಡ್ ಮುಂದುವರಿದಿದೆ. ಅದರ ನಂತರದ ಸ್ಥಾನದಲ್ಲಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (ಎಲ್ಐಸಿ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂಥದ್ದು ಇದೆ. ಈ ಬಗ್ಗೆ ಇತ್ತೀಚಿನ ವರದಿ 'ಗ್ಲೋಬಲ್- 500 2024' ಎಂಬುದನ್ನು ಬ್ರ್ಯಾಂಡ್ ಫೈನಾನ್ಸ್ ಪ್ರಕಟಿಸಿದೆ.
Jio Republic Day Offer: ಪ್ರಸಿದ್ದ ಟೆಲಿಕಾಂ ಕಂಪನಿ ಜಿಯೋ ಗಣರಾಜ್ಯೋತ್ಸವದ ಪ್ರಯುಕ್ತ ರಿಪಬ್ಲಿಕ್ ಡೇ ಆಫರ್ ಅಡಿಯಲ್ಲಿ ಸಾಕಷ್ಟು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಹದಿನೈದು ದಿನಗಳ ಕಾಲ ಲಭ್ಯವಿರುವ ಈ ಕೊಡುಗೆ ಯಾವುದು, ಇದರಲ್ಲಿ ಏನೆಲ್ಲಾ ಪ್ರಯೋಜನಗಳು ಲಭ್ಯವಿವೆ ತಿಳಿಯೋಣ...
Reliance Jio: ಜನಪ್ರಿಯ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಜಬರ್ದಸ್ತ್ ಪ್ಲಾನ್ಸ್ ಪರಿಚಯಿಸಿದ್ದು ಈ ಯೋಜನೆಯಲ್ಲಿ ಪ್ರೈಮ್ ವಿಡಿಯೋ ಸೇರಿದಂತೆ ಸಾಕಷ್ಟು ಪ್ರಯೋಜನಗಳು ಲಭ್ಯವಾಗಲಿವೆ.
Prepaid Recharge Plan:ಈ ಪ್ಲಾನ್ ನಲ್ಲಿ ನೀರಿಕ್ಷೆಗೂ ಮೀರಿದ ಕೆಲವು ಪ್ರಯೋಜನಗಳನ್ನು ಸಹ ನೀಡಲಾಗಿದೆ. ಬೇರೆ ಯಾವುದೇ ಇತರ ಪ್ಲಾನ್ ನಲ್ಲಿ ಕಂಡು ಬಾರದ ಕೆಲವು ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ.
Jio Cheapest Postpaid Plan: ಈ ಹಿಂದೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ತನ್ನ ಪೋಸ್ಟ್ಪೇಯ್ಡ್ ಬಳಕೆದಾರರಿಗಾಗಿ ಹಲವು ಶಕ್ತಿಯುತ ಯೋಜನೆಗಳನ್ನು ಜಾರಿಗೆ ತಂದಿದೆ.
ನೀವು ಜಿಯೋ ಗ್ರಾಹಕರೇ? ಹಾಗಾದ್ರೆ ನಿಮಗೆ ಸಿಗಲಿದೆ ಬರೋಬ್ಬರಿ 14GB ಡೇಟಾ ಹಾಗೂ ಅನಿಯಮಿತ ಕರೆ. ಜಿಯೋ ತನ್ನ 28 ದಿನಗಳ ವ್ಯಾಲಿಡಿಟಿಯ ಹೊಸ ಯೋಜನೆಯೊಂದನ್ನು ತಂದಿದೆ. ಈ ಮೂಲಕ ಬಳಕೆದಾರರು ದೇಶದ ಯಾವುದೇ ಭಾಗಕ್ಕೆ, ಯಾವುದೇ ನೆಟ್ವರ್ಕ್ಗೆ ಪ್ರತಿದಿನ ಅನಿಯಮಿತ ಧ್ವನಿ ಕರೆಗಳು, SMS ಕೂಡಾ ಮಾಡಬಹುದು. ಹಾಗಾದ್ರೆ ಅದ್ರ ರೀಚಾರ್ಜ್ ಬೆಲೆ ಹೇಗಿದೆ? ಇದು ಯಾವಾಗಿಂದ ಕಾರ್ಯನಿರ್ವಹಿಸಲಿದೆ? ಇಲ್ಲಿದೆ ಫುಲ್ ಡಿಟೇಲ್ಸ್.
ರಿಲಯನ್ಸ್ ಜಿಯೋ ಭಾರತದಲ್ಲಿ ತನ್ನ ಅತ್ಯಂತ ಕಡಿಮೆ ಬೆಲೆಯ JioBook ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಿದೆ. ಹೊಸ JioBook ಲ್ಯಾಪ್ಟಾಪ್ ಆಗಸ್ಟ್ 5 ರಂದು ಮಾರಾಟಕ್ಕೆ ಲಭ್ಯವಿರುತ್ತದೆ.
Jio Mobile Number Scheme:ನಿಮ್ಮ ಅದೃಷ್ಟ ಸಂಖ್ಯೆ ಅಥವಾ ಜನ್ಮ ದಿನಾಂಕವನ್ನು ನಿಮ್ಮ ಮೊಬೈಲ್ ಸಂಖ್ಯೆಯನ್ನಾಗಿ ಮಾಡಿಕೊಳ್ಳಬಹುದು. ಜಿಯೋದ ಈ ಹೊಸ ಯೋಜನೆ ಅಡಿಯಲ್ಲಿ, ನಿಮಗಿಷ್ಟವಾದ ಯಾವುದೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
JioPhone 5G Launching Soon: ಶೀಘ್ರದಲ್ಲೇ 5ಜಿ ಜಿಯೋ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈಗಾಗಲೇ ಈ ಫೋನಿನ ಫಸ್ಟ್ ಲುಕ್ ಮುನ್ನಲೆಗೆ ಬಂದಿದೆ. ಇದರೊಂದಿಗೆ ಈ ಫೋನಿನ ಬಿಡುಗಡೆಯ ದಿನಾಂಕ, ಬೆಲೆಯ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ.
Cheapest Recharge Plan: ಜಿಯೋ ತನ್ನ ಗ್ರಾಹಕರಿಗೆ ಹಲವು ಶ್ರೇಣಿಯ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. ವಾಸ್ತವದಲ್ಲಿ ಜನರಿಗೆ ಅವರ ಜೇಬಿಗೆ ಹೊರೆಯಾಗದಂತೆ ಅತ್ಯುತ್ತಮ ಸೇವೆಯನ್ನು ಒದಗಿಸುವುದು ಜಿಯೋದ ಗುರಿಯಾಗಿದೆ. Jio ನ ರೀಚಾರ್ಜ್ ಯೋಜನೆಗಳಲ್ಲಿ, ನೀವು ಅತ್ಯುತ್ತಮ ಮಾನ್ಯತೆಯೊಂದಿಗೆ ಹೆಚ್ಚಿನ ಡೇಟಾ ಮತ್ತು ಅನಿಯಮಿತ ಕರೆಗಳ ಬಲವಾದ ಪ್ರಯೋಜನಗಳನ್ನು ಪಡೆಯುತ್ತೀರಿ.
Valentines Day Special :ಕಂಪನಿಯು ಪ್ರಿಪೇಯ್ಡ್ ಬಳಕೆದಾರರಿಗೆ 87GB ಮೊಬೈಲ್ ಡೇಟಾ, ಫ್ಲೈಟ್ ಬುಕಿಂಗ್ನಲ್ಲಿ ರಿಯಾಯಿತಿಗಳು, ಉಚಿತ ಬರ್ಗರ್ ಮತ್ತು ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತಿದೆ.
Petrol-Disel Price: 2014ರಲ್ಲಿ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವನ್ನು ಶೇ. 1.5 ರಿಂದ ಶೇ.10 ಕ್ಕೆ ಹೆಚ್ಚಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗ ನಾವು ಶೇ 20ರ ಗುರಿಯತ್ತ ಸಾಗುತ್ತಿದ್ದೇವೆ. ಮೊದಲ ಹಂತದಲ್ಲಿ, ಶೇ.20 ಎಥೆನಾಲ್ ಮಿಶ್ರಣದೊಂದಿಗೆ ಪೆಟ್ರೋಲ್ ಅನ್ನು 15 ನಗರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.