ನೀವು ಎರಡು ತಿಂಗಳವರೆಗೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಇದು ನಿಮ್ಮ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾದ. ಜಿಯೋದ ಈ ಬಿಗ್ ಬ್ಯಾಂಗ್ ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
Jio free 20 GB Data : ಈ ಕಂಪನಿಯು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ನೀಡುವ ಯೋಜನೆಗಳನ್ನು ನೀಡುತ್ತಾ ಬಂದಿದೆ. ಇದೀಗ ಜಿಯೋ ಬಳಕೆದಾರರು, ಉಚಿತ 20GB ಡೇಟಾವನ್ನು ಪಡೆಯಬಹುದು. ಈ ಕೊಡುಗೆಯ ಲಾಭವನ್ನು ಪಡೆಯಲು ಇಂದೇ ಕೊನೆಯ ದಿನವಾಗಿದೆ.
ಒಮ್ಮೆ ಈ ಪ್ಲಾನ್ ಗಳು ಸಕ್ರಿಯಗೊಳಿಸಿದರೆ, ಗ್ರಾಹಕರು ಪ್ರತಿ ತಿಂಗಳು ರೀಚಾರ್ಜ್ ಮಾಡುವ ಜಂಜಾಟ ಇರುವುದಿಲ್ಲ. ನೀವು ಅದರ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಇಂದು ನಾವು ಅವರ ಬಗ್ಗೆ ಹೇಳಲಿದ್ದೇವೆ.
Reliance Jio Vs BSNL: ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳಿಗೆ ಹೆಸರುವಾಸಿಯಾಗಿರುವ ರಿಲಯನ್ಸ್ ಜಿಯೋ ಮತ್ತು ಬಿಎಸ್ಎನ್ಎಲ್ ಇದೀಗ ತಮ್ಮ ಗ್ರಾಹಕರಿಗೆ ಗ್ರಾಹಕರಿಗೆ 1GB ದೈನಂದಿನ ಡೇಟಾ ಪ್ರಯೋಜನದೊಂದಿಗೆ ಅಗ್ಗದ ದರದಲ್ಲಿ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿವೆ.
JIO Prepaid Plan: ರಿಲಯನ್ಸ್ ಜಿಯೋ ತನ್ನ ಅತ್ಯಂತ ಜನಪ್ರಿಯ ಯೋಜನೆಯ ಬೆಲೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಇದರೊಂದಿಗೆ, ಪ್ರಯೋಜನಗಳಲ್ಲಿಯೂ ದೊಡ್ಡ ಬದಲಾವಣೆಯಾಗಿದೆ. ಈಗ ಬಳಕೆದಾರರು ಈ ರೀಚಾರ್ಜ್ ಪ್ಲಾನ್ ಅನ್ನು ಕಡಿಮೆ ವೆಚ್ಚದಲ್ಲಿ ಪಡೆಯಬಹುದು.
Reliance Jio 6 Days Of Recharge Dhamaka: ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ದಿನಕ್ಕೆ 10 ಲಕ್ಷ ರೂಪಾಯಿಗಳವರೆಗೆ ಬಹುಮಾನವನ್ನು ಗೆಲ್ಲುವ ಸುವರ್ಣಾವಕಾಶವನ್ನು ಕಂಪನಿ ನೀಡುತ್ತಿದೆ.
ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ಯೋಜನೆಗಳು ಸಹ ಈ ಅಗ್ಗದ ಯೋಜನೆಗೆ ಸಲಾಂ ಎಂದಿವೆ. ಈ ರಿಚಾರ್ಜ್ ಪ್ಲಾನ್ನಲ್ಲಿ 49 ರೂ.ಗಳಿಗೆ 180 ದಿನಗಳ ವ್ಯಾಲಿಡಿಟಿ ನಿಮಗೆ ಸಿಗುತ್ತದೆ.
JioMart On WhatsApp: ಇದೀಗ ದಿನಸಿ ಸಾಮಾನುಗಳನ್ನು ಖರೀದಿಸಲು ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಹೌದು, ವಾಟ್ಸ್ ಆಪ್ ಮೂಲಕ ನೀವು ನಿಮ್ಮ ದೈನಂದಿನ ದಿನಸಿಯನ್ನು ಖರೀದಿಸಲು ನಿಮಗೆ ಸಾಧ್ಯವಾಗಲಿದೆ. ಜಿಯೋ ಮಾರ್ಟ್ ವಾಟ್ಸ್ ಆಪ್ ಗೆ ಲಗ್ಗೆ ಇಟ್ಟಿರುವುದೇ ಇದಕ್ಕೆ ಕಾರಣ.
Jio 5G: ಭಾರತದಲ್ಲಿ ಜಿಯೋ 5ಜಿ ಸೇವೆ ಆರಂಭಕ್ಕಾಗಿ ಗ್ರಾಹಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ ಮತ್ತು ರಿಲಯನ್ಸ್ ನ ವಾರ್ಷಿಕ ಸಾಮಾನ್ಯ ಸಭೆ 2022ರಲ್ಲಿ ಕಂಪನಿಯ ಮಾಲೀಕರಾಗಿರುವ ಮುಖೇಶ್ ಅಂಬಾನಿ ತಮ್ಮ ಕಂಪನಿಯ 5ಜಿ ಸೇವೆ ಆರಂಭದ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.
799 ರೂ ಬೆಲೆಯ Jio ಪ್ಲಾನ್ ಬಗ್ಗೆ ಮಾತನಾಡುತ್ತಿದ್ದೇವೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 150GB ಡೇಟಾ ಮತ್ತು 200GB ರೋಲ್ಓವರ್ ಡೇಟಾವನ್ನು ನೀಡಲಾಗುತ್ತಿದೆ. ಇದು ಕುಟುಂಬ ಯೋಜನೆಯಾಗಿದ್ದು, ಇದರಲ್ಲಿ ನಿಮಗೆ ಎರಡು ಹೆಚ್ಚುವರಿ ಸಿಮ್ ಕಾರ್ಡ್ಗಳು, ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ಅನಿಯಮಿತ SMS ಸೌಲಭ್ಯವನ್ನು ನೀಡಲಾಗುತ್ತಿದೆ.
Jio Postpaid: ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಪ್ರವೇಶಿಸಿಗಗಿನಿಂದ ಕಂಪನಿಯು ನಿರಂತರವಾಗಿ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಗಳನ್ನು ನೀಡುತ್ತಲೇ ಇದೆ.ಒಂದು ವೇಳೆ ನೀವೂ ಕೂಡ ಜಿಯೋ ಪೋಸ್ಟ್ಪೇಯ್ಡ್ ಬಳಕೆದಾರರಾಗಿದ್ದರೆ, ನಾವು ನಿಮಗೋಸ್ಕರ ಒಂದು ಅಗ್ಗದ ಪೋಸ್ಟ್ಪೇಯ್ಡ್ ಯೋಜನೆಯ ಕುರಿತು ಮಾಹಿತಿಯನ್ನು ತಂದಿದ್ದೇವೆ. ಈ ಯೋಜನೆಯ ವಿಶೇಷತೆ ಎಂದರೆ ಇದರಲ್ಲಿ ನೀವು ಹಲವು ಪ್ರಯೋಜನಗಳನ್ನು ಪಡೆಯುವಿರಿ.
5G Launch: ದೇಶದಲ್ಲಿ 5ಜಿ ತರಂಗಾಂತರದ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ 5G ಸೇವೆಯನ್ನು ಪ್ರಾರಂಭಿಸಲು ಟೆಲಿಕಾಂ ಕಂಪನಿಗಳು ಸಜ್ಜಾಗಿವೆ. ಈ ಕುರಿತಂತೆ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೊಸ ನವೀಕರಣವನ್ನು ಬಿಡುಗಡೆ ಮಾಡಿದ್ದಾರೆ.
ಜಿಯೋ ಮತ್ತು ಏರ್ಟೆಲ್ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ 700 ರ ಶ್ರೇಣಿಯಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಿವೆ, ಇದು 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರಸ್ತುತ ಬಿಎಸ್ಎನ್ಎಲ್ ಯೋಜನೆಯು ಜಿಯೋ ಮತ್ತು ಏರ್ಟೆಲ್ನ ಈ ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ. ಈ ಯೋಜನೆಯು 800 ರೂ.ಗಿಂತ ಕಡಿಮೆ ಬಳಕೆದಾರರಿಗೆ ಪೂರ್ಣ 1-ವರ್ಷದ ಮಾನ್ಯತೆಯನ್ನು ಒದಗಿಸುತ್ತದೆ.
ಈ ವರ್ಷದ ಅಂತ್ಯದ ವೇಳೆಗೆ ಈ ಫೋನ್ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಜಿಯೋ ಫೋನ್ 5G ಬಗ್ಗೆ ಹೇಳಲಾಗುತ್ತಿದೆ. ಜಿಯೋ ಫೋನ್ 5G ಬೆಲೆ ಸುಮಾರು 12,000 ರೂ. ಆದಾಗ್ಯೂ, ಮತ್ತೊಂದು ವರದಿಯಲ್ಲಿ, ಜಿಯೋ ಫೋನ್ 5G ಬೆಲೆ ಕೇವಲ 2,500 ರೂಪಾಯಿಗಳು ಎಂದು ಹೇಳಲಾಗುತ್ತಿದೆ.
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಅಬ್ಬರದ ಯೋಜನೆಯನ್ನು ಪರಿಚಯಿಸುತ್ತಿದೆ. ಜಿಯೋ ತನ್ನ ಗ್ರಾಹಕರಿಗಾಗಿ ಅಂತಹ ಆಫರ್ ಅನ್ನು ಪರಿಚಯಿಸುತ್ತಿದ್ದು ಇದರಲ್ಲಿ ಬಳಕೆದಾರರಿಗೆ 15 ದಿನಗಳವರೆಗೆ ಉಚಿತ ಇಂಟರ್ನೆಟ್ ನೀಡಲಾಗುತ್ತಿದೆ. ಈ ಆಫರ್ ಬಗ್ಗೆ ತಿಳಿಯೋಣ...
Jio independence day 2022 Offer : ರಿಲಯನ್ಸ್ ಜಿಯೋ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ಘೋಷಿಸಿದೆ. ಇದರಲ್ಲಿ ದಿನಕ್ಕೆ 2.5GB ಡೇಟಾ ಮತ್ತು ಡಿಸ್ನಿ + ಹಾಟ್ಸ್ಟಾರ್ ಚಂದಾದಾರಿಕೆಯು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿರಲಿ ದೆ .
ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಕಂಪನಿಯು ಹೊಸ ಪ್ಲಾಟ್ ಫಾರಂವೊಂದನ್ನು ಪ್ರಾರಂಭಿಸಿದೆ. ಇದು ಬಳಕೆದಾರರಿಗೆ ಖ್ಯಾತಿ ಮತ್ತು ಹಣವನ್ನು ಗಳಿಸುವ ಅವಕಾಶವನ್ನು ನೀಡುತ್ತದೆ.
ಮೂರು OTT ಪ್ಲಾಟ್ಫಾರ್ಮ್ಗಳ ಫ್ರೀ ಚಂದಾದಾರಿಕೆ: ನೀವು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್ಸ್ಟಾರ್ ಒಟಿಟಿ ಪ್ಲಾಟ್ಫಾರ್ಮ್ಗಳ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲು ಸುವರ್ಣಾವಕಾಶವಿದೆ. ಇದಕ್ಕಾಗಿ ನೀವು ಕೇವಲ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.