Mobile Calling Rule: ಇದಕ್ಕೂ ಮೊದಲು, ಫೆಬ್ರವರಿ 23 ರಂದು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಬಳಕೆದಾರರಿಗೆ CNAP Service ಪ್ರಾರಂಭಿಸಲು ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಿತ್ತು.
ಫೋನ್ಗಳಲ್ಲಿ ಮಾತ್ರವಲ್ಲದೆ ಐಪ್ಯಾಡ್ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿಯಂತಹ ಟ್ಯಾಬ್ಲೆಟ್ಗಳ ಮೇಲೆ ಕೂಡಾ ಆಫರ್ ನೀಡಲಾಗಿದೆ. Apple iPad 10th generation ಅನ್ನು Amazon ಮತ್ತು Flipkart ಎರಡರಲ್ಲೂ 30,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
Google: ಟೆಕ್ ದೈತ್ಯ ಗೂಗಲ್ ತನ್ನ ಫೋನ್ ಅಪ್ಲಿಕೇಶನ್ನಲ್ಲಿ "ಆಡಿಯೋ ಎಮೋಜಿ" ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರ ಸಹಾಯದಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಫೋನ್ ಕರೆಗಳು ಇನ್ನಷ್ಟು ಮೋಜು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
Account Restriction Feature: ವಿಶ್ವದ ಖ್ಯಾತ ಕಿರು ಸಂದೇಶ ರವಾನಿಸುವ ಆಪ್ ಆಗಿರುವ ವಾಟ್ಸ್ ಆಪ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕೆಲಸ ಮಾಡುತ್ತಿದ್ದು. ಇದರಲ್ಲಿ ತಪ್ಪು ಮಾಡುವ ಬಳಕೆದಾರರು ಕೆಲ ಸಮಯದವರೆಗೆ ಸಂದೇಶ ಕಳುಹಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಯಾವುದೇ ಒಂದು ಖಾತೆಯನ್ನು ನಿರ್ಬಂಧಿಸಿದರೆ ಕೆಲ ಸಮಯದವರೆಗೆ ಆ ಖಾತೆಯಿಂದ ಯಾವುದೇ ಹೊಸ ಸಂದೇಶ ಕಳುಹಿಸಲು ಸಾಧ್ಯವಿಲ್ಲ. ತಪ್ಪು ಮಾಡಿದವರಿಗೆ ಇದು ಒಂದು ರೀತಿಯ ಶಿಕ್ಷೆ ಎಂದರೆ ತಪ್ಪಾಗಲಾರದು.
Amazon Great Summer sale : Amazon ಸೇಲ್ನಲ್ಲಿ 8 OnePlus ಫೋನ್ಗಳ ಮೇಲೆ ರಿಯಾಯಿತಿ ಇರುತ್ತದೆ. ಇವುಗಳಲ್ಲಿ OnePlus 12, OnePlus Nord CE 4, OnePlus 12R, OnePlus Nord 3 ನಂತಹ ಪ್ರಸಿದ್ಧ ಮಾದರಿಗಳು ಸೇರಿವೆ.
iQOO Z6 Lite 5G Smartphone: ದೇಶಿಯ ಮಾರುಕಟ್ಟೆಯಲ್ಲಿ iQOO Z6 Lite 5G ಸ್ಮಾರ್ಟ್ಫೋನ್ 4GB + 64GB ಹಾಗೂ 6GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಗ್ರೀನ್ ಹಾಗೂ ಬ್ಲ್ಯಾಕ್ ಕಲರ್ನಲ್ಲಿ ಖರೀದಿಗೆ ಲಭ್ಯವಿದೆ.
WhatsApp On Encryption: ದೆಹಲಿ ಹೈಕೋರ್ಟ್ ನಲ್ಲಿ ಮಹತ್ವದ ವಾದ ಮಂಡಿಸಿರುವ ವಾಟ್ಸ್ ಆಪ್, ಒಂದು ವೇಳೆ ಭಾರತ ತನ್ನ ವಾಟ್ಸ್ ಆಪ್ ನ ಎನ್ಕ್ರಿಪ್ಶನ್ ವೈಶಿಷ್ಟ್ಯವನ್ನು ಕೊನೆಗೊಳಿಸಿದ್ದೆ ಆದಲ್ಲಿ, ಭಾರತದಲ್ಲಿ ಅದು ತನ್ನ ವ್ಯವಹಾರ ಸಂಪೂರ್ಣವಾಗಿ ನಿಲ್ಲಿಸುವುದಾಗಿ ಹೇಳಿದೆ.
Lok Sabha Election 2024: ದೇಶಾದ್ಯಂತ ಇಂದು 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಇಂದು ಕರ್ನಾಟಕದ ಕೆಲ ಲೋಕಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ. ನೀವು ಮತದಾನಕ್ಕಾಗಿ ಸಿದ್ಧರಿದ್ದು, ನಿಮ್ಮ ಮತಗಟ್ಟೆ ಸಂಖ್ಯೆ ಯಾವುದೆಂದು ತಿಳಿಯದಿದ್ದರೆ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
JioCinema ಪ್ರೀಮಿಯಂ ಸದಸ್ಯರು ಸ್ಮಾರ್ಟ್ ಟಿವಿಗಳು ಸೇರಿದಂತೆ ಯಾವುದೇ ಸಾಧನದಲ್ಲಿ ವಿಶೇಷ ಸೀರಿಸ್, ಚಲನಚಿತ್ರಗಳು, ಹಾಲಿವುಡ್ ಬ್ಲಾಕ್ಬಸ್ಟರ್ಗಳು,ಮಕ್ಕಳ ಕಾರ್ಯಕ್ರಮಗಳು ಮತ್ತು ಟಿವಿ ಮನರಂಜನೆಯನ್ನು ಆನಂದಿಸಬಹುದು.
Itel S24 Specifications: ಈ ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್ನೊಂದಿಗೆ ಕೇವಲ ಒಂದೇ ಕಾನ್ಫಿಗರೇಶನ್ನಲ್ಲಿ ಪರಿಚಯಿಸಲಾಗಿದೆ. ಕೇವಲ 9,999 ರೂ.ಗೆ ನೀವು ಈ ಫೋನ್ ಖರೀದಿಯಬಹುದು. ಈ ಫೋನ್ ಖರೀದಿಯ ಮೇಲೆ ಕಂಪನಿಯು ಐಟೆಲ್ ಐಕಾನ್ ಸ್ಮಾರ್ಟ್ ವಾಚ್ಅನ್ನು ಉಚಿತವಾಗಿ ನೀಡುತ್ತಿದೆ.
Google : ಯಾವುದೇ ವಿಶೇಷ ದಿನವಿದ್ದಾಗ ಗೂಗಲ್ ತನ್ನ ಸರ್ಚ್ ಪೇಜ್ ನಲ್ಲಿ ಹೊಸತು ವಿಭಿನ್ನ ರೀತಿಯಲ್ಲಿ ಡೂಡಲ್ ಮಾಡಿಕೊಳ್ಳುತ್ತದೆ. ಈ ಮೂಲಕ ಜನರಿಗೆ ಆ ದಿನದ ವಿಶೇಷತೆಯನ್ನು ತಿಳಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ.
Online Scam: ಎಸ್ಬಿಐ ಖಾತೆದಾರರಿಗೆ ಇತ್ತೀಚೆಗಷ್ಟೇ ಬ್ಯಾಂಕ್ ನಕಲಿ ಎಸ್ಎಂಎಸ್ ಹಗರಣದ ಬಗ್ಗೆ ಎಚ್ಚರಿಕೆ ನೀಡಿತ್ತು. ಯಾವುದೀ ಎಸ್ಎಂಎಸ್ ಇದರಿಂದಾಗಬಹುದಾದ ತೊಂದರೆ ಬಗ್ಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.