Top-5 Best Selling SUV:ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಸಾಮಾನ್ಯವಾಗಿ ಪ್ರತಿ ತಿಂಗಳು ಈ ಎರಡರ ಪೈಕಿಯೇ ನಂಬರ್ ಆನ್ ಸ್ಥಾನಕ್ಕಾಗಿ ಪೈಪೋಟಿ ಏರ್ಪಡುತ್ತದೆ. ಸೆಪ್ಟೆಂಬರ್ನಲ್ಲಿ, ನೆಕ್ಸಾನ್ ನಂಬರ್-1 ಸ್ಥಾನಕ್ಕೆ ಏರಿದೆ.
Space Video: ISS ಅಂದರೆ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ ನಿಂದ ವೀಡಿಯೊ ಹೊರಬಿದ್ದಿದೆ, ಇದರಲ್ಲಿ ಮಹಿಳಾ ಗಗನಯಾತ್ರಿ ಕಾಫಿ ಕುಡಿಯುತ್ತಿರುವುದನ್ನು ನೀವು ನೋಡಬಹುದು. Technology News In Kannada
EPFO Online Withdrawal: ಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ನಿವೃತ್ತಿಯ ನಂತರವೇ ಹಿಂಪಡೆಯಬೇಕು ಎನ್ನುವ ನಿಯಮ ಇಲ್ಲ. ನಿಮ್ಮ ತುರ್ತು ಅಗತ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ನೀವು ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.
ಭೂಕಂಪದ ಬಗ್ಗೆ ಮೊಬೈಲ್ನಲ್ಲೇ ಗೊತ್ತಾಗುತ್ತೆ.!
ಆಂಡ್ರಾಯ್ಡ್ ಡಿವೈಜ್ನಲ್ಲಿ ಭೂಕಂಪ ಎಚ್ಚರಿಕೆ ವ್ಯವಸ್ಥೆ
ಸಣ್ಣ ಪ್ರಮಾಣದ ಭೂಕಂಪದ ಬಗ್ಗೆ ಮಾಹಿತಿ ಸಿಗುತ್ತೆ
ಲೋಕೆಶನ್ ಆಡ್ ಮಾಡುದ್ರೆ ಸಾಕು ಭೂಕಂಪದ ಸುಳಿವು ಕೊಡುತ್ತೆ
Netflix: ನೆಟ್ಫ್ಲಿಕ್ಸ್ ತನ್ನ ಜಾಹೀರಾತು-ಮುಕ್ತ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ನೆಟ್ಫ್ಲಿಕ್ಸ್ ಅನೇಕ ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೆಲೆಗಳನ್ನು ಪರಿಗಣಿಸುತ್ತಿದೆ ಎನ್ನಲಾಗಿದೆ. Technology News In Kannada
ವಿಶೋರದ್ ನಲ್ಲಿ ಪ್ರೊಪಲ್ಷನ್ಗಾಗಿ ಡ್ಯುಯಲ್ ಥ್ರಸ್ಟ್ ಸಾಲಿಡ್ ಮೋಟರ್ ಅಳವಡಿಸಲಾಗಿದೆ. ಇದು ಸಣ್ಣದಾದ ರಿಯಾಕ್ಷನ್ ಕಂಟ್ರೋಲ್ ಸಿಸ್ಟಮ್ (ಆರ್ಸಿಎಸ್) ಅನ್ನು ಹೊಂದಿದ್ದು, ಇದು ಸಂಚಾರದಲ್ಲಿರುವ ವಾಹನದ ಕೋನ ಮತ್ತು ಸ್ಥಿರತೆಯನ್ನು ನಿಯಂತ್ರಿಸಲು ನೆರವಾಗುತ್ತದೆ.
Remedy For Lonliness Virtual Humans: ಈ ವರ್ಚುವಲ್ ಮನುಷ್ಯರು ನಿಜವಾದ ಮನುಷ್ಯನಂತೆ ನಡೆದಾಡುತ್ತಾರೆ, ಕುಳಿತುಕೊಳ್ಳುತ್ತಾರೆ, ಮಲಗುತ್ತಾರೆ ಮತ್ತು ಮಾತನಾಡುತ್ತಾರೆ. ವಯಸ್ಸಾದವರ ಒಂಟಿತನಕ್ಕೆ ರೋಬೋಟ್ಗಳನ್ನು ಪರಿಹಾರವೆಂದು ಪರಿಗಣಿಸಲಾಗುತ್ತದೆ, ಆದರೆ ವರ್ಚುವಲ್ ಮನುಷ್ಯರು ರೋಬೋಟ್ಗಳಿಗಿಂತ ಹೆಚ್ಚು ಕೈಗೆಟಕುವ ಬೆಲೆಗೆ ನೀವು ಖರೀದಿಸಬಹುದು. Technology News In Kannada
Nobel Prize For Medicine: ನೊಬೆಲ್ ಪ್ರಶಸ್ತಿಯು 1.1 ಕೋಟಿ ಸ್ವೀಡಿಷ್ ಕ್ರೋನರ್ (ರೂ. 8 ಕೋಟಿ 31 ಲಕ್ಷ) ನಗದು ಬಹುಮಾನ ಒಳಗೊಂಡಿದೆ. ಈ ಮೊತ್ತವನ್ನು ಈ ಪ್ರಶಸ್ತಿಯ ಸಂಸ್ಥಾಪಕ, 1896 ರಲ್ಲಿ ನಿಧನರಾದ ಸ್ವೀಡಿಷ್ ಪ್ರಜೆ ಆಲ್ಫ್ರೆಡ್ ನೊಬೆಲ್ ಅವರ ಎಸ್ಟೇಟ್ನಿಂದ ನೀಡಲಾಗುತ್ತದೆ. Technology News In Kannada,
Dust Devil Swirl On Mars: ಮಂಗಳದ ಮೇಲೆ ಸುಂಟರಗಾಳಿಗಳು ವಸಂತ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚಾಗಿ ಸಂಭವಿಸುತ್ತವೆ. ಅವು ನಿರ್ದಿಷ್ಟ ಸ್ಥಳದಲ್ಲಿ ಯಾವಾಗ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ವಿಜ್ಞಾನಿಗಳು ಊಹಿಸಲು ಸಾಧ್ಯವಿಲ್ಲ. ಆರು ಚಕ್ರಗಳ ಪರ್ಸವೆರೆನ್ಸ್ ರೋವರ್ ಫೆಬ್ರವರಿ 2021 ರಲ್ಲಿ 45 ಕಿಮೀ ಅಗಲದ ಜೆಝೆರೊ ಕ್ರೇಟರ್ನ ನೆಲದ ಮೇಲೆ ಇಳಿದಿತ್ತು. Technology News In Kannada
Aditya L1 Good News: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇತ್ತೀಚೆಗೆ ಚಂದ್ರಯಾನ-3 ಅನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ಇದಾದ ನಂತರ ಆದಿತ್ಯ L-1 ಅನ್ನು ಸಹ ಸೂರ್ಯನ ಅಧ್ಯಯನಕ್ಕೆ ಉಡಾವಣೆ ಮಾಡಲಾಗಿದ್ದು, ಇದೀಗ ಈ ಆದಿತ್ಯ L1 ನಿಂದ ಒಳ್ಳೆಯ ಸುದ್ದಿ ಬಂದಿದೆ. Technology News In Kannada
Automobile News In Kannada: ನೀವು ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ನಾವು ನಿಮಗೆ ಹೀರೋ ಎಲೆಕ್ಟ್ರಿಕ್ ಕಂಪನಿ, ಆಟ್ರಿಯಾ LX ಮತ್ತು ಫ್ಲ್ಯಾಶ್ LX ನ 2 ಅತ್ಯಂತ ಜನಪ್ರಿಯ ಸ್ಕೂಟರ್ಗಳ ಬೆಲೆ ಮತ್ತು ಫೈನಾನ್ಸ್ ಆಪ್ಶನಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಕೇವಲ 10 ಸಾವಿರ ರೂಪಾಯಿಗಳ ಡಿಪಿ ಮಾಡುವ ಮೂಲಕ ಅದನ್ನು ನೀವು ನಿಮ್ಮ ಮನೆಗೆ ತರಬಹುದು.
Amazon Great Indian Festival Sale:ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ವರ್ಷದ ಅತಿದೊಡ್ಡ ಸೇಲ್ ಆಗಿರಲಿದೆ. ಈ ಸೇಲ್ ನಲ್ಲಿ ಕಂಪನಿಯು ಮೊಬೈಲ್ ಫೋನ್ಗಳು, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಬಟ್ಟೆಗಳು ಮತ್ತು ಇತರ ಅನೇಕ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತದೆ.
ಬೆಂಗಳೂರು ಶೀಘ್ರದಲ್ಲೇ ಅತ್ಯಾಧುನಿಕ "ಸೈಬರ್ಸ್ಪಿಯರ್ ಸೆಂಟರ್ ಫಾರ್ ಎಕ್ಸಲೆನ್ಸ್" ಅನ್ನು ಹೊಂದಲಿದೆ, ಇದು ಜ್ಞಾನ ಹಂಚಿಕೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಭದ್ರತೆಯನ್ನು ಹೆಚ್ಚಿಸಲು, ಪಾಲುದಾರಿಕೆಯನ್ನು ಹೆಚ್ಚಿಸಲು ಮತ್ತು ಸೈಬರ್ ಅಪರಾಧಗಳನ್ನು ಎದುರಿಸಲು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಘೋಷಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.