IPL 2024 Chennai Super Kings: ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಪ್ಲೇಆಫ್ ರೇಸ್ ನಲ್ಲಿ ಉಳಿದುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಋತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ ಈ ಬಾರಿ ತಂಡ ಮಿಶ್ರ ಪ್ರದರ್ಶನ ತೋರಿದೆ. ಪ್ಲೇಆಫ್ ನಲ್ಲಿ ತನ್ನ ಸ್ಥಾನ ಸುಭದ್ರಪಡಿಸಲು ಮುಂದಿನ ಪಂದ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಬೇಕಿದೆ.
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 2024ನೇ ಆವೃತ್ತಿಯಲ್ಲಿ ಶುಕ್ರವಾರ ಮುಂಬೈ ಇಂಡಿಯನ್ಸ್(ಎಂಐ) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) 24 ರನ್ ಗಳಿಂದ ಗೆಲುವು ಸಾಧಿಸಿದೆ.
Hamida Banu : ಇಂದು ಗೂಗಲ್ ತನ್ನ ಹೊಸ ಡೂಡಲ್ ನೊಂದಿಗೆ ಬಂದಿದ್ದು, ಇಂದು ಭಾರತದ ಮೊದಲ ಕುಸ್ತಿಪಟು ಹಮೀದಾ ಬಾನು ಅವರನ್ನು ಸಂಭ್ರಮಿಸುತ್ತದೆ ಇವರು ಭಾರತದ ಮೊದಲ ವೃತ್ತಿಪರ ಕುಸ್ತಿಪಟು ಆಗಿದ್ದರು.
Rohit Sharma: T20 ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟವಾದಾಗಿನಿಂದ ರಿಂಕು ಸಿಂಗ್ ಹೆಸರು ಸುದ್ದಿಯಲ್ಲಿದೆ. ಈ ಆಟಗಾರನ ಬಗ್ಗೆ ಹಲವು ರೀತಿಯ ಪ್ರಶ್ನೆಗಳು ಬರುತ್ತಿವೆ. ರಿಂಕು ಅವರನ್ನು ತಂಡಕ್ಕೆ ಸೇರಿಸಿಕೊಳ್ಳದ ನಿರ್ಧಾರಕ್ಕೆ ಹಲವು ಕ್ರಿಕೆಟ್ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Rohit Sharma Dating : ಹಿಟ್ಮ್ಯಾನ್ ರೋಹಿತ್ ಶರ್ಮಾ ಬ್ಯಾಟ್ ಹಿಡಿದು ಮೈದಾನಕ್ಕಿಳಿದರೇ ಅಭಿಮಾನಿಗಳ ಶಿಳ್ಳೆ, ಚಿರಾಟದ ಜೊತೆ ರನ್ಗಳ ಮಳೆ ಸುರಿಯುತ್ತದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರಿಕೆಟ್ ಜೀವನದ ಬಗ್ಗೆ ಬದಿಗೊತ್ತಿ, ಅವರ ಲವ್ ಲೈಫ್ ಬಗ್ಗೆ ನಿಮ್ಗೆ ಎಷ್ಟು ಗೊತ್ತು..? ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ..
Devon Thomas ban: ಶ್ರೀಲಂಕಾ ಕ್ರಿಕೆಟ್, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್’ನ ಭ್ರಷ್ಟಾಚಾರ-ವಿರೋಧಿ ಕೋಡ್’ಗಳನ್ನು ಉಲ್ಲಂಘಿಸಿದ್ದು, ಈ ತಪ್ಪನ್ನು ಥಾಮಸ್ ಒಪ್ಪಿಕೊಂಡಿದ್ದಾರೆ ಎಂದು ದುಬೈ ಮೂಲದ ಐಸಿಸಿ ಹೇಳಿದೆ.
Suresh Raina-Shruti Haasan: ದಕ್ಷಿಣ ಚಿತ್ರರಂಗ ಹಾಗೂ ಬಾಲೀವುಡ್ ನ ಸುಂದರ ನಟಿಮಣಿಯರಲ್ಲಿ ಒಬ್ಬಳಾಗಿರುವ ಶ್ರುತಿ ಹಾಸನ್ ಪ್ರಸ್ತುತ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಲ್ಲಿದ್ದಾಳೆ.
chennai super kings 103 year old fan: ಈ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಹಂಚಿಕೊಂಡಿದೆ. ಇದರಲ್ಲಿ ಧೋನಿ ಸೂಪರ್ ಫ್ಯಾನ್ ರಾಮದಾಸ್ ಅವರ ವಿಶೇಷ ಸಂಖ್ಯೆ 103 ಜೆರ್ಸಿಯಲ್ಲಿ ತಮ್ಮ ಆಟೋಗ್ರಾಫ್ ನೀಡುತ್ತಿರುವುದು ಕಂಡುಬಂದಿದೆ.
KKR vs MI : ಭಾರತ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಕಂಡ್ರೆ ಕೋಲ್ಕತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್ ಅವರಿಗೆ ಭಯವಂತೆ. ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಏನ್ ಗೊತ್ತೆ..? ಇಲ್ಲಿದೆ ನೋಡಿ..
IPL 2024 MS Dhoni: ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರು ಮೈದಾನದಲ್ಲಿ ಅಂದರೆ ಚೆಪಾಕ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನ್ನು ಅನುಭವಿಸಿದೆ. ಚೆನ್ನೈನ ಮುಂದಿನ ಪಂದ್ಯ ಮತ್ತೊಮ್ಮೆ ಪಂಜಾಬ್ ಕಿಂಗ್ಸ್ನೊಂದಿಗೆ ನಡೆಯಲಿದೆ. ಇದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಮತ್ತೊಮ್ಮೆ ಧರ್ಮಶಾಲಾ ತಲುಪಿದ್ದಾರೆ.
ಕೊನೆಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಭುವನೇಶ್ವರ್ ಕುಮಾರ್ ಅವರ ಮ್ಯಾಜಿಕ್ ಬೌಲಿಂಗ್ನಿಂದಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ರನ್ಗಳ ರೋಚಕ ಜಯ ದಾಖಲಿಸಿದೆ.
Hardik Pandya Natasha Stankovic Marriage: ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿ ನತಾಶಾ 2023ರ ಫೆಬ್ರವರಿ 14 ರಂದು ಎರಡನೇ ಬಾರಿಗೆ ಮದುವೆಯಾದರು.
Test Ranking 2024: 2021-23ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್’ನ ಫೈನಲ್’ನಲ್ಲಿ ಭಾರತ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡವು ನಂಬರ್-1 ಟೆಸ್ಟ್ ತಂಡವಾಗಿ ಹೊರಹೊಮ್ಮಿದೆ. ಭಾರತ ಈಗ ಎರಡನೇ ಸ್ಥಾನಕ್ಕೆ ಕುಸಿದಿದೆ.
Anushka sharma and Virat kohli education: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರಿಗಿಂತ ಶಿಕ್ಷಣದ ವಿಷಯದಲ್ಲಿ ತುಂಬಾ ಮುಂದಿದ್ದಾರೆ. ಈ ವರದಿಯಲ್ಲಿ ನಾವಿಂದು ಇವರಿಬ್ಬರ ವಿದ್ಯಾರ್ಹತೆ ಬಗ್ಗೆ ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.