Prabhas Fan: ಯುವತಿಯ ಬೆನ್ನ ಮೇಲೆ ಬಾಹುಬಲಿ ಟ್ಯಾಟೂ.. ಅರೆನಗ್ನ ಪೋಟೋ ಶೇರ್‌ ಮಾಡಿದ ಪ್ರಭಾಸ್ ಲೇಡಿ ಫ್ಯಾನ್!!

Prabhas Lady Fan: ಪ್ಯಾನ್‌ಇಂಡಿಯಾ ಸ್ಟಾರ್‌ ಪ್ರಭಾಸ್‌ಗೆ ಡೈ ಹಾರ್ಡ್‌ ಫ್ಯಾನ್ಸ್‌ ಇದಾರೆ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ಇದೀಗ ಡಾರ್ಲಿಂಗ್ ಅಭಿಮಾನಿಯೊಬ್ಬರು ಮಾಡಿರುವ ಕೆಲಸ ನೋಡಿದ್ರೆ ಶಾಕ್‌ ಆಗೋದು ಗ್ಯಾಂರಂಟಿ..   

Written by - Savita M B | Last Updated : May 3, 2024, 06:14 PM IST
  • ಡಾರ್ಲಿಂಗ್ ಪ್ರಭಾಸ್ ಎಂದರೆ ಎಷ್ಟೋ ಹುಡುಗಿಯರ ಕ್ರಶ್..
  • ಅವರ ಕಟೌಟ್‌ಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ..
Prabhas Fan: ಯುವತಿಯ ಬೆನ್ನ ಮೇಲೆ ಬಾಹುಬಲಿ ಟ್ಯಾಟೂ.. ಅರೆನಗ್ನ ಪೋಟೋ ಶೇರ್‌ ಮಾಡಿದ ಪ್ರಭಾಸ್ ಲೇಡಿ ಫ್ಯಾನ್!!  title=

Prabhas: ಡಾರ್ಲಿಂಗ್ ಪ್ರಭಾಸ್ ಎಂದರೆ ಎಷ್ಟೋ ಹುಡುಗಿಯರ ಕ್ರಶ್.. ಅವರ ಕಟೌಟ್‌ಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ.. ಅದೇ ರೀತಿ ಪ್ರಭಾಸ್ ಅವರ ಲೇಡಿ ಅಭಿಮಾನಿಯೊಬ್ಬರು ಟ್ಯಾಟೂ ರೂಪದಲ್ಲಿ ನಟನ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ. 

ಹೌದು ಪ್ರಭಾಸ್‌ ಲೇಡಿ ಫ್ಯಾನ್‌ ಒಬ್ಬರು ತಮ್ಮ ಬೆನ್ನಿನ ಮೇಲೆ ಬಾಹುಬಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.. ಇದನ್ನು ನೋಡಿದ ನೆಟಿಜನ್ಸ್‌ ಅಚ್ಚರಿಗೊಂಡು ಇಂತಾ ಅಭಿಮಾನಿಗಳು ಇರ್ತಾರಾ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.. 

ಇದನ್ನೂ ಓದಿ-ʼಈʼ ಕಾರಣಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?

ಇಷ್ಟೇ ಅಲ್ಲ ಪ್ರಭಾಸ್‌ ಟ್ಯಾಟೂ ಹಾಕಿಸಿಕೊಂಡಿರುವ ಯುವತಿ ಪೂರ್ತಿ ಬೆನ್ನಿನ ತುಂಬೆಲ್ಲ ಪ್ರಭಾಸ್‌ ಟ್ಯಾಟೂ ಇರುವುದರಿಂದ ಅರೆ ನಗ್ನವಾಗಿ ಪೋಟೋ ತೆಗೆಸಿಕೊಂಡಿದ್ದಾರೆ.. ಸದ್ಯ ಈ ಪೋಟೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಪ್ರಭಾಸ್ ಈಗ ವೈಲ್ಡ್ ಫ್ಯಾನ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಅದರಲ್ಲೂ ಲೇಡಿ ಫ್ಯಾನ್‌ ಈ ರೀತಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದು ಸದ್ಯ ಹಾಟ್‌ಟಾಪಿಕ್‌ ಆಗಿದೆ.. 

ಇದನ್ನೂ ಓದಿ-ʼಈʼ ಕಾರಣಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?

ಇನ್ನು ಬಾಹುಬಲಿ ಮೂಲಕ ಪ್ರಭಾಸ್ ಭಾರತೀಯ ಚಿತ್ರರಂಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದು ಗೊತ್ತೇ ಇದೆ. ಇದು ತೆಲುಗು ಚಿತ್ರರಂಗವನ್ನು ಅಂತರಾಷ್ಟ್ರೀಯ ಚಿತ್ರರಂಗಕ್ಕೆ ಪರಿಚಯಿಸಿತು. 
 
ಇತ್ತೀಚೆಗೆ ಪ್ರಭಾಸ್ `ಸಾಹೋ’, `ರಾಧೇಶ್ಯಾಂ’, `ಆದಿಪುರುಷ’ ಮತ್ತು `ಸಲಾರ್’ ಚಿತ್ರಗಳಿಂದ ರಂಜಿಸಿದ್ದರು.. ಈಗ ``Kalki2898AD'' ಸಿನಿಮಾ ಮೂಲಕ ಡಾರ್ಲಿಂಗ್‌ ಅಬ್ಬರಿಸಲು ರೆಡಿಯಾಗುತ್ತಿದ್ದಾರೆ.. ಈ ಚಿತ್ರ ಎರಡು ಸಾವಿರ ಕೋಟಿ ಕಲೆಕ್ಷನ್ ಗುರಿಯೊಂದಿಗೆ ಥಿಯೇಟರ್ ಗಳಿಗೆ ಅಪ್ಪಳಿಸಲಿದ್ದು.. ಮುಂದಿನ ತಿಂಗಳು 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News