Indonesia : ಇಂಡೋನೇಷಿಯಾ ನಲ್ಲಿ ರುವಾಂಗ್ ಜ್ವಾಲಾಮುಖಿಯ ಸರಣಿ ಸ್ಫೋಟಕ ಹಿನ್ನೆಲೆ ಸರ್ಕಾರವು ಸುಮಾರು 10,000 ನಿವಾಸಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲಿದೆ ಎಂದು ಸಚಿವರೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Women Safety in Pakistan: ಸ್ಥಳೀಯ ಪದ್ಧತಿಗಳನ್ನು ಅನುಸರಿಸುವ ಮಹತ್ವವನ್ನು ಒತ್ತಿ ಹೇಳಿದ ಪ್ರೊ.ರಿಯಾಜ್ ಮೊಹಮ್ಮದ್, ಈ ಆದೇಶ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಕೂಡಿದೆ ಎಂದು ಹೇಳಿದ್ದಾರೆ.
International Monetary Fund: IMF ಜಗತ್ತಿನ 60ಕ್ಕೂ ಹೆಚ್ಚು ದೇಶಗಳಿಗೆ ಸಾಲ ನೀಡಿದೆ. ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ ಸೇರಿದಂತೆ ವಿಶ್ವದ ಹತ್ತಾರು ದೇಶಗಳು ಇದರಲ್ಲಿ ಸೇರಿವೆ.
ಬಲ್ಗೇರಿಯಾದ ಪ್ರವಾದಿ ಬಾಬಾ ವೆಂಗಾ ಅವರು ನುಡಿದ ಭವಿಷ್ಯವಾಣಿಗಳನ್ನು ಇಡೀ ಪ್ರಪಂಚವೆ ನಂಬುತ್ತದೆ. ಅವರ ಅನೇಕ ಭವಿಷ್ಯವಾಣಿಗಳು ನಿಜ ಎಂದು ಸಾಬೀತಾಗಿವೆ. ಬಾಬಾ ವೆಂಗಾ ಅವರು ಈ ವರ್ಷ ಅಂದರೆ 2024 ರ ಬಗ್ಗೆಯೂ ಹಲವು ಭವಿಷ್ಯಗಳನ್ನು ನುಡಿದಿದ್ದಾರೆ. ಆ ಭವಿಷ್ಯ ವಾಣಿಗಳು ಯಾವುವು ತಿಳಿದುಯಿಕೊಳ್ಳೋಣ ಬನ್ನಿ.
Earthquakes In Taiwan: ಇಪ್ಪತ್ತು ದಿನಗಳ ಹಿಂದೆಯೂ ತೈವಾನ್ನಲ್ಲಿ ಭೂಕಂಪ ಸಂಭವಿಸಿತ್ತು. ಇದರ ತೀವ್ರತೆ, 7.2 ರಷ್ಟಿತ್ತು. ಏಪ್ರಿಲ್ 3ರಂದು ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದರು.
Baba Vanga's Predictions 2024: ಬಾಬಾ ವಂಗಾ ಅವರು 27 ವರ್ಷಗಳ ಹಿಂದೆ 1996ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರ ಭವಿಷ್ಯವಾಣಿಗಳು ಇಂದಿಗೂ ಚರ್ಚೆಯಾಗುತ್ತಲೇ ಇವೆ.
BrahMos missile : ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಆರಂಭಿಕ ಬ್ಯಾಚ್ ಅನ್ನು ಫಿಲಿಪೈನ್ಸ್ ಸ್ವೀಕರಿಸಲು ನಿರ್ಧರಿಸಿರುವುದರಿಂದ ಶುಕ್ರವಾರ (19 ಏಪ್ರಿಲ್) ರಂದು ಭಾರತದ ಮೊದಲ ಪ್ರಮುಖ ರಕ್ಷಣಾ ರಫ್ತು ಒಪ್ಪಂದವು ಒಂದು ಮೈಲಿಗಲ್ಲನ್ನು ತಲುಪಲಿದೆ.
Israel-Iran Tensions: ದಾಳಿಯ ಬಳಿಕ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ದಾಳಿಯನ್ನು ಖಂಡಿಸುವ ಬದಲು, ಧ್ವನಿಮುದ್ರಿತ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಇದು ಧ್ವನಿಮುದ್ರಿತ ಹೇಳಿಕೆಯ ಸಮಯವಲ್ಲವೆಂದು ಟ್ರಂಪ್ ಕುಟುಕಿದ್ದಾರೆ.
Lottery Tickets: ಗಂಡನ ಬಳಿ ಇರುವ ಟಿಕೆಟನ್ನು ಚೆಕ್ ಮಾಡುವಂತೆ ಪತ್ನಿ ಹೇಳಿದ್ದಾಳೆ. ಆಗಲೇ ಅವರಿಗೆ ತಿಳಿದದ್ದು ಅವರ ಬಳಿ ಇರುವ ಇನ್ನೊಂದು ಟಿಕೆಟ್ ಕೂಡಾ ಬಂಪರ್ ಗೆದ್ದಿದೆ ಎನ್ನುವುದು.
Nepal Central Zoo: ನೇಪಾಳದ ಕೇಂದ್ರ ಮೃಗಾಲಯದಲ್ಲಿ ಹುಲಿಗಳು ಪ್ರತಿ ಶನಿವಾರ ಒಂದು ತುಂಡು ಕೂಡ ಮಾಂಸ ತಿನ್ನದೇ ಉಪವಾಸ ಮಾಡುತ್ತವೆ. ಅಲ್ಲಿಯ ಪಾಲಕರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಾರೆ. ಇದಕ್ಕೆ ಕಾರಣ ಏನು ಗೊತ್ತೇ?
North America : ಸೋಮವಾರ, ಕೆನಡಾ, ಮೆಕ್ಸಿಕೊ ಮತ್ತು ಯುನೈಟೆಡ್ ಸ್ಟೇಟ್ಸ್ನ ಕೆಲವು ಭಾಗಗಳಲ್ಲಿ ಸಂಪೂರ್ಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಯಿತು.ಇನ್ನೂ ಎರಡು ದಶಕಗಳವರೆಗೂ ಉದ್ಭವಿಸದ ಸೂರ್ಯ ಗ್ರಹಣವು ಸೋಮವಾರ ಉತ್ತರ ಅಮೆರಿಕಾದಲ್ಲಿ ಅಪರೂಪದ ಸೂರ್ಯ ಗ್ರಹಣವೊಂದು ಸಂಭವಿಸಿತು.ಸೋಮವಾರದ ಆಕಾಶದ ಚಮತ್ಕಾರವು ಮೆಕ್ಸಿಕೋದ ಪಶ್ಚಿಮ ಕರಾವಳಿಯಲ್ಲಿ ಸ್ಥಳೀಯ ಸಮಯ ಸುಮಾರು 11 ಗಂಟೆಗೆ (18:00 GMT) ಪ್ರಾರಂಭವಾಯಿತು, ಅಲ್ಲಿ ರೆಸಾರ್ಟ್ ನಗರವಾದ ಮಜಟ್ಲಾನ್ ಪ್ರವಾಸಿಗರು ವೀಕ್ಷಿಸಲು ಬೀಚ್ಗಳಲ್ಲಿ ವೀಕ್ಷಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.