Baba Vanga Predictions: 2024ರ ಬಗ್ಗೆ ಭಯಾನಕ ಭವಿಷ್ಯವಾಣಿ ನುಡಿದಿರುವ ಬಾಬಾ ವಂಗಾ

Baba Vanga's Predictions 2024: ಬಾಬಾ ವಂಗಾ ಅವರು 27 ವರ್ಷಗಳ ಹಿಂದೆ 1996ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರ ಭವಿಷ್ಯವಾಣಿಗಳು ಇಂದಿಗೂ ಚರ್ಚೆಯಾಗುತ್ತಲೇ ಇವೆ.

ಬಾಬಾ ವಂಗಾ ಭವಿಷ್ಯವಾಣಿಗಳು 2024: ಇಡೀ ಜಗತ್ತು ಬಲ್ಗೇರಿಯನ್ ಪ್ರವಾದಿ ಬಾಬಾ ವಂಗಾರ ಭವಿಷ್ಯವಾಣಿಗಳನ್ನು ನಂಬುತ್ತದೆ. ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿರುವುದು ಸಾಬೀತಾಗಿದೆ. ಬಾಬಾ ವಂಗಾ ಅವರು ಈ ವರ್ಷ ಅಂದರೆ 2024ರ ಬಗ್ಗೆಯೂ ಹಲವು ಭವಿಷ್ಯಗಳನ್ನು ನುಡಿದಿದ್ದಾರೆ. ಅವರ ನುಡಿದಿರುವ ಭಯಾನಕ ಭವಿಷ್ಯವಾಣಿಗಳ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಬಾಬಾ ವಂಗಾ ಅವರು 9/11 ದಾಳಿ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದರು. ಈ ಎರಡೂ ಭಯಾನಕ ಭವಿಷ್ಯವಾಣಿಗಳು ನಿಜವಾಗಿವೆ. ಅವರು ಸಾವನ್ನಪ್ಪುವ ಮುನ್ನವೇ ನೂರಾರು ವರ್ಷಗಳ ಭವಿಷ್ಯವನ್ನು ನುಡಿದಿದ್ದರು. 

2 /6

ಬಾಬಾ ವಂಗಾ ಅವರು 27 ವರ್ಷಗಳ ಹಿಂದೆ 1996ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರ ಭವಿಷ್ಯವಾಣಿಗಳು ಇಂದಿಗೂ ಚರ್ಚೆಯಾಗುತ್ತಲೇ ಇವೆ.

3 /6

ಬಾಬಾ ವಂಗಾ ಅವರು 2024 ಅನ್ನು ಅನೇಕ ಕರಾಳ ಘಟನೆಗಳ ವರ್ಷವೆಂದು ಬಣ್ಣಿಸಿದ್ದಾರೆ. ಇವುಗಳಲ್ಲಿ ಯುರೋಪ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗಳು, ಪ್ರಮುಖ ಆರ್ಥಿಕ ಬಿಕ್ಕಟ್ಟು ಮತ್ತು ಜೈವಿಕ ದಾಳಿಗಳು, ಜೊತೆಗೆ ವ್ಲಾಡಿಮಿರ್ ಪುಟಿನ್ ಅವರ ಹತ್ಯೆಯ ಪ್ರಯತ್ನಗಳು ಸೇರಿವೆ.

4 /6

ಸ್ಕೈ ಹಿಸ್ಟರಿ ಪ್ರಕಾರ, ಭರವಸೆಯ ಕಿರಣವನ್ನು ಹೊಂದಿರುವ ಒಂದು ಭವಿಷ್ಯವು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಆದರೆ ಬಾಬಾ ವಂಗಾ ಅವರ ಹಿಂದಿನ ಭವಿಷ್ಯವಾಣಿಗಳು ಎಷ್ಟು ಸರಿಯಾಗಿವೆ? ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಬಾಬಾ ವಂಗಾ ನುದಿರುವ ಬಹುತೇಕ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಅವರ ಅನುಯಾಯಿಗಳು ನಂಬಿದ್ದಾರೆ. 

5 /6

2022ರಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ದೊಡ್ಡ ನಗರಗಳು ಬರವನ್ನು ಎದುರಿಸಬೇಕಾಗುತ್ತದೆ ಎಂದು ಬಾಬಾ ವಂಗಾ ಅವರು ಎಚ್ಚರಿಸಿದ್ದರು. ಅಚ್ಚರಿ ಅಂದರೆ ಅದು ನಿಜವಾಗಿತ್ತು.

6 /6

9/11ರ ಭಯಾನಕ ದಾಳಿಗಳು, ಕೋವಿಡ್ -19, ಇಂದಿರಾ ಗಾಂಧಿಯವರ ಹತ್ಯೆ, ಒಬಾಮಾ ಮತ್ತು ಟ್ರಂಪ್‌ರ ಉದಯದ ಬಗ್ಗೆ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಸರಿಯಾಗಿವೆ ಎಂದು ಸಾಬೀತಾಗಿದೆ. ಬಾಬಾ ವಂಗಾ ಅವರು ತಮ್ಮ ಸಾವಿನ ದಿನಾಂಕವನ್ನು ಸರಿಯಾಗಿ ಊಹಿಸಿದ್ದರು. ಅವರು ಆಗಸ್ಟ್ 11, 1996ರಂದು ತಮ್ಮ 85ನೇ ವಯಸ್ಸಿನಲ್ಲಿ ಸಾವನ್ನಪ್ಪುವುದಾಗಿ ಭವಿಷ್ಯ ನುಡಿದಿದ್ದರು. ಅದರಂತೆ ಅದೇ ದಿನಾಂಕದಂದು ಅವರು ಇಹಲೋಕ ತ್ಯಜಿಸಿದ್ದರು.