Norway Electric Car Superpower: ಜನವರಿಯಲ್ಲಿ ಯುಕೆಯಲ್ಲಿ ನೋಂದಾಯಿಸಲಾದ ಹೊಸ ಕಾರುಗಳಲ್ಲಿ ಕೇವಲ 14.7% ಮಾತ್ರ ಎಲೆಕ್ಟ್ರಿಕ್ ಆಗಿದ್ದವು. ಯುರೋಪಿಯನ್ ಒಕ್ಕೂಟದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಜನವರಿಯಲ್ಲಿ ಮಾರಾಟವಾದ ಕಾರುಗಳಲ್ಲಿ ಕೇವಲ 10.9% ಮಾತ್ರ.
Most Viewed Website: ಗೂಗಲ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟೂಬ್ ತುಂಬಾ ಸಾಮಾನ್ಯವಾದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಾಗಿವೆ. ಆದರೆ ಇವುಗಳಲ್ಲಿ ಯಾವುದನ್ನು ಜನ ಹೆಚ್ಚು ಬಳಸುತ್ತಾರೆ ಎಂಬ ಮಾಹಿತಿ ಇಲ್ಲಿದೆ...
1200years Tomb : ಪುರಾತತ್ವಶಾಸ್ತ್ರಜ್ಞರು 1,200 ವರ್ಷಗಳಷ್ಟು ಹಳೆಯದಾದ ಸಮಾಧಿಯನ್ನು ಕಂಡು ಹಿಡಿದಿದ್ದಾರೆ. ಈ ಸಮಾಧಿಯಲ್ಲಿ ಅಪಾರವಾದ ಚಿನ್ನದ ನಿಧಿ, ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ.
Fastest Woman to Visit Countries: ಕ್ಯಾಸ್ಸಿ ಡಿ ಪೆಕೋಲ್ ತನ್ನ 27 ನೇ ವಯಸ್ಸಿನಲ್ಲಿ ಪ್ರಪಂಚದ ಪ್ರತಿಯೊಂದು ಸ್ವತಂತ್ರ ದೇಶಕ್ಕೂ ಭೇಟಿ ನೀಡಿದ್ದಾರೆ. ಒಂಟಿಯಾಗಿ ಒಟ್ಟು 193 ದೇಶಗಳಿಗೆ ಪ್ರವಾಸ ಮಾಡಿ ದಾಖಲೆ ಕೂಡ ನಿರ್ಮಿಸಿದ್ದಾರೆ. ಇದಲ್ಲದೆ, ವಿಶ್ವದ ದೇಶಗಳಿಗೆ ವೇಗವಾಗಿ ಭೇಟಿ ನೀಡಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಡೆದುಕೊಂಡಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಗಾಜಾಪಟ್ಟಿಯಲ್ಲಿ ನಿರಾಶ್ರಿತರ ನೆರವಿಗೆ ವಿಮಾನದಲ್ಲಿ ರವಾನಿಸಿದ ಆಹಾರ ಪದಾರ್ಥಗಳೇ ಅಲ್ಲ ಕೆಲವರ ಸಾವಿಗೆ ಕಾರಣವಾಗಿದೆ
Pakistan People's Party : ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಹಿರಿಯ ನಾಯಕ ಆಸಿಫ್ ಅಲಿ ಜರ್ದಾರಿ 2ನೇ ಬಾರಿಗೆ ಅಧ್ಯಕ್ಷ ಹುದ್ದೆ ವಹಿಸಿಕೊಂಡ ಹಿರಿಯ ನಾಗರೀಕ ಎನಿಸಿಕೊಂಡಿದ್ದಾರೆ.
Viral news : ಅಬ್ಬಬ್ಬಾ ಅಂದ್ರೆ ಪ್ರೀತಿಸಿದ ಹುಡುಗಿ ನಿಮ್ಮ ಪ್ರೀತಿಗಾಗಿ ಏನು ಮಾಡಬಹುದು..? ಇಲ್ಲೊಬ್ಬ ಯುವತಿ ಬರೋಬ್ಬರಿ 2500 ಕೋಟಿ ಮೌಲ್ಯದ ಆಸ್ತಿಯನ್ನು ತ್ಯಜಿಸಿ ಸಾಮಾನ್ಯ ಯುವಕನ್ನು ಮದುವೆಯಾಗಿದ್ದಾಳೆ.. ಬನ್ನಿ ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..
Largest Cemetery In The World: ಪ್ರತಿ ವರ್ಷ 50,000 ಜನರನ್ನು ಇಲ್ಲಿ ಸಮಾಧಿ ಮಾಡಲಾಗುತ್ತದೆ. ಇಲ್ಲಿ ಸಮಾಧಿಯನ್ನು ಅಗೆಯಲು $100 ವೆಚ್ಚವಾಗುತ್ತದೆ, ಆದರೆ ಸಮಾಧಿಯ ಕಲ್ಲುಗಳು $170 ಮತ್ತು $200 ನಡುವೆ ವೆಚ್ಚವಾಗುತ್ತವೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ ಇದು ವಿಶ್ವದ ಅತಿದೊಡ್ಡ ಸಮಾಧಿ ಸ್ಥಳವೆಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಪಟ್ಟಿಮಾಡಲಾಗಿದೆ.
Mustard Oil Production: ಪ್ರಪಂಚದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಾಸಿವೆ ಎಣ್ಣೆಯು ತುಂಬಾನೇ ಮುಖ್ಯ. ಆದರೇ ಯಾವ ದೇಶ ಸಾಸಿವೆ ಎಣ್ಣೆಯ ಉತ್ಪಾದನೆಯಲ್ಲಿ ಹೆಚ್ಚು ಹೆಸರುವಾಸಿಯಾಗಿದೆ ನಿಮಗೆ ಗೊತ್ತೇ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.
Turkmenistan Strange Rules: ಈ ದೇಶದಲ್ಲಿ ಕಪ್ಪು ಕಾರುಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ಯಾವುದೇ ಕೊಳಕು ಕಾರುಗಳನ್ನು ಅನುಮತಿಸಲಾಗುವುದಿಲ್ಲ. ಇದರ ಪರಿಣಾಮವಾಗಿ, ನಗರದ ಹೊರವಲಯದಲ್ಲಿ ಅನೇಕ ಕಾರು ತೊಳೆಯುವ ಕೇಂದ್ರಗಳು ನೆಲೆಗೊಂಡಿವೆ. ನಿವಾಸಿಗಳು ತಮ್ಮ ವಾಹನಗಳನ್ನು ಪ್ರವೇಶಿಸುವ ಮೊದಲು ಸ್ವಚ್ಛಗೊಳಿಸಲು ಅನುಮತಿಸಲಾಗಿದೆ.
Pakistani Burger Love Story: ಬರ್ಗರ್ ತಂದುಕೊಟ್ಟ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದ ಪಾಕಿಸ್ತಾನದ ಯುವತಿಯೊಬ್ಬಳು ತನಗಿಂತ 20 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾಳೆ. ಈ ವಿಡಿಯೋವನ್ನು ಕಂಡು ಸಾಮಾಜಿಕ ಬಳಕೆದಾರರು ಶಾಕ್ ಆಗಿದ್ದಾರೆ.
Abortion Rights in France: ಫ್ರಾನ್ಸ್ನಲ್ಲಿ ಯಾರೂ ಗರ್ಭಪಾತದ ಹಕ್ಕನ್ನು ಅಪಾಯಕ್ಕೆ ತೆಗೆದುಕೊಳ್ಳದ ಕಾರಣ ಇದನ್ನು ಐತಿಹಾಸಿಕ ಹೆಜ್ಜೆ ಎಂದು ಕರೆಯುವುದು ಉತ್ಪ್ರೇಕ್ಷೆಯಾಗಿದೆ ಎಂದು ಬಲಪಂಥೀಯ ನಾಯಕ ಮರೀನ್ ಲೆ ಪೆನ್ ಅವರು ಹೇಳಿದರು.
Armed Groups in Haiti: ಹೈಟಿಯಲ್ಲಿ ತೀವ್ರ ಉದ್ವಿಗ್ನ ವಾತಾವರಣವು ಸಂಭವಿಸಿದೆ. ಗಂಭೀರ ಅಪರಾಧ ಎಸಗಿದವರು ಜೈಲಿನಿಂದ ತಪ್ಪಿಸಿಕೊಂಡು ಹೊರಗೆ ಬಂದು ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೇ ಹೆಚ್ಚುವರಿ ಪಡೆಗಳನ್ನು ಕಳುಹಿಸುವಂತೆ ಉನ್ನತಾಧಿಕಾರಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ.
Pakistan Terrorist Death: ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಹುಡುಕಿ ಕೊಲ್ಲಲಾಗುತ್ತಿದೆ ಎಂಬ ವದಂತಿ ಶುರುವಾಗಿದೆ. ಈ ಮಧ್ಯೆ ಮೋಸ್ಟ್ ವಾಂಟೆಡ್ ಉಗ್ರನ ಸಾವಿನ ಸುದ್ದಿ ಬೆಳಕಿಗೆ ಬಂದಿದೆ.
Himba Tribes: ಆಫ್ರಿಕಾ ಖಂಡದ ನಮೀಬಿಯಾ ದೇಶದಲ್ಲಿ ಹಿಂಬಾ ಎಂಬ ಬುಡಕಟ್ಟು ಜನಾಂಗ. ಈ ಬುಡಕಟ್ಟಿನಲ್ಲಿ ಸ್ನಾನ ಮಾಡುವುದಕ್ಕೆ ಕಟ್ಟುನಿಟ್ಟಾದ ನಿರ್ಬಂಧಗಳಿವೆ. ಈ ಬುಡಕಟ್ಟಿನ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸ್ನಾನ ಮಾಡುವುದಿಲ್ಲ. ತಮ್ಮ ಮದುವೆಯ ದಿನದಂದು ಮಾತ್ರ ಸ್ನಾನ ಮಾಡುತ್ತಾರೆ.
Summer Weather Report : 2024 ರಲ್ಲಿ ದಾಖಲೆಯ ತಾಪಮಾನವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಅಧ್ಯಯನದ ಸಂಶೋಧನೆಗಳು ತೋರಿಸುತ್ತವೆ. ಇದರಿಂದಾಗಿ ಕಾಡ್ಗಿಚ್ಚಿನ ಅಪಾಯ ಹೆಚ್ಚಾಗಲಿದೆ.
GENERAL KNOWLEDGE: ನಾವು ಕೇಳೋ ಪ್ರಶ್ನೆಗೆ ಉತ್ತರಿಸಲು ನೀವು ಕೇವಲ 8 ಸೆಕೆಂಡುಗಳು ಮಾತ್ರ ಇವೆ. ಆದಾಗ್ಯೂ, ಇದಕ್ಕೆ ಉತ್ತರ ನಿಮಗೆ ತಿಳಿದಿಲ್ಲದಿದ್ದರೆ ಸಮಸ್ಯೆ ಇಲ್ಲ, ನಾವು ಇದರ ಉತ್ತರವನ್ನು ಕೆಳಗೆ ವಿವರವಾಗಿ ವಿವರಿಸಿದ್ದೇವೆ ಇಲ್ಲಿ ತಿಳಿಯಬಹುದು.
Dhaka Commercial complex fire : ಢಾಕಾದಲ್ಲಿ ಆರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ. 22 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.