ನಾನು ರಾಹುಲ್ ಗಾಂಧಿ ಅವರ ದೊಡ್ಡ ಅಭಿಮಾನಿ, ಅವರ ಫಿಟ್ನೆಸ್ಗೆ, ಅವರ ಮನುಷ್ಯತ್ವಕ್ಕೆ ನಾನು ಫ್ಯಾನ್. ಯಾವ ಮನುಷ್ಯ ಫಿಟ್ ಆಗಿರುತ್ತಾನೋ ಅವನು ದೇಶದಲ್ಲಿ ಚನ್ನಾಗಿ ಆಳುತ್ತಾನೆ ಎಂದು ಶಿವಣ್ಣ ಹಾಡಿ ಹೊಗಳಿದ್ದಾರೆ..
Actor Shivarajkumar spoke tamil in Shivamogga : ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ತಮ್ಮ ಪತ್ನಿ ಗೀತಾ ಶಿವರಾಜ್ಕುಮಾರ್ ಪರ ಬರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಕ್ಕ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಈ ವೇಳೆ ತಮಿಳುನಲ್ಲಿ ಮಾತನಾಡಿದ್ದ ಶಿವಣ್ಣ ನಡೆದೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
Darshan on Neha Hiremath murder : ಚಾಲೆಂಜಿಂಗ್ ಸ್ಟಾರ್ ದರ್ಶನ್, ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ನೇಹಾ ಪ್ರಕರಣದ ಕುರಿತು ಧ್ವನಿ ಎತ್ತಿದ್ದಾರೆ. ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ ಎಂದು ಆಗ್ರಹಿಸಿದ್ದಾರೆ.
Shivarajkumar-Bhavana Movie: ಚಂದನವನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ಜಾಕಿ ಭಾವನಾ ಇಬ್ಬರು ಜೋಡಿಯಾಗಿ ಮೂರನೇ ಬಾರಿ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೇ ಇವರಿಬ್ಬರೂ ಯಾವ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ? ಇದೆಲ್ಲವುದರ ಮಾಹಿತಿ ಇಲ್ಲಿದೆ.
R Chandru 6th Movie: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಆರ್.ಚಂದ್ರು ತಮ್ಮ ಆರನೇ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಡೈರೆಕ್ಟರ್ ಕರುನಾಡ ಚಕ್ರವತಿ ಶಿವರಾಜ್ಕುಮಾರ್ ಜೊತೆಗೆ ಮೂರನೇ ಬಾರಿಗೆ ಚಿತ್ರವನ್ನು ಮಾಡುತ್ತಿದ್ದಾರೆ. ಹಾಗಿದ್ರೆ ಇದು ಯಾವ ಸಿನಿಮಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Shivarajkumar on Rajkumar politics : ದೊಡ್ಮನೆ ಅಂದ್ರೆ ಕನ್ನಡ ಸಿನಿ ಪ್ರೇಕ್ಷಕರಿಗೆ ಇನ್ನಿಲ್ಲದ ಪ್ರೀತಿ. ರಾಘಣ್ಣ, ಶಿವಣ್ಣ, ಪುನೀತ್ ಸೇರಿದಂತೆ ದೊಡ್ಮನೆ ಮಂದಿಗೆ ಕರುನಾಡಿನಲ್ಲಿ ವಿಶೇಷ ಗೌರವವಿದೆ. ಇನ್ನು ಇತ್ತೀಚಿಗೆ ರಾಜ್ ಸೊಸೆ ಗೀತಾ ಶಿವರಾಜ್ಕುಮಾರ್ ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಕಣಕ್ಕಿಳಿದಿರುವ ವಿಚಾರ ಎಲ್ಲರಿದೂ ಗೊತ್ತಿದೆ.
Yuva Rajkumar First Name: ಸ್ಯಾಂಡಲ್ವುಡ್ನ ಹೊಸ ಪ್ರತಿಭೆ ನಟ ಯುವ ರಾಜ್ಕುಮಾರ್ ದೊಡ್ಮನೆಯ ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರಂತೆ ಹೆಸರು ಬದಲಿಸಿಕೊಂಡು ಚಿತ್ರರಂಗಕ್ಕೆ ಎಂಟ್ರೀ ನೀಡಿದ್ದಾರೆ. ಹಾಗಾದರೇ ಈ ನಟನ ಮೂಲ ಹೆಸರೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Karataka Dhamanaka : ಮಾರ್ಚ್ 8 ರಂದು ತೆರೆ ಕಂಡಿರುವ ಸಿನಿಮಾ 'ಕರಟಕ ದಮನಕ' ಈಗಾಗಲೇ ಜನರ ಮನಗೆದ್ದಿದ್ದು ವಿಭಿನ್ನ ರೀತಿಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದೀಗ ಸಿನಿಮಾ ತಂಡ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಲಿದೆ. ಎಲ್ಲೆಲ್ಲಿ ಇಲ್ಲಿದೆ ಮಾಹಿತಿ ತಿಳಿದುಕೊಳ್ಳಿ.
Shivarajkumar on appu photo : ಸ್ಯಾಂಡಲ್ವುಡ್ ಸಿನಿ ಪ್ರೇಕ್ಷಕರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನದ ನಂತರ ಅಪ್ಪು ಫೋಟೋವನ್ನು ರಿಲೀಸ್ ಆಗುವ ಪ್ರತಿ ಸಿನಿಮಾಗಳ ಆರಂಭದಲ್ಲಿ ಹಾಕಲಾಗುತ್ತಿದೆ. ಇನ್ನು ಈ ಕುರಿತು ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಗರಂ ಆಗಿದ್ದಾರೆ.. ಶಿವಣ್ಣ ಹೇಳಿದ್ದೇನು.. ಇಲ್ಲಿದೆ ನೋಡಿ..
Bhairathi Rangal Update: ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಗಲ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಇಂದು ಬೆಳಗ್ಗೆ ಈ ಚಿತ್ರದ ಅಪ್ ಡೇಟ್ನ್ನು ಸಿನಿತಂಡ ರಿವೀಲ್ ಮಾಡಿದೆ.
Geetha shivarajkumar: ಈ ಹಿಂದೆ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್, ಈ ಬಾರಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರ ಎದುರು ಕಣ್ಣಕ್ಕಿಳಿಯಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ..
Shivarajkumar In Pressmeet: ಸ್ಯಾಂಡಲ್ವುಡ್ ಸೆಮಚುರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಸಂಸದೆ ಆಗಬೇಕು ಎಂಬ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ.
Shivarajkumar: ಶಿವಣ್ಣ.. ಎಲ್ಲರಿಗೂ ಅಚ್ಚುಮೆಚ್ಚು ವಯಸ್ಸು 62 ಆದರೂ 22ವಯಸ್ಸಿನಂತೆ ನಮ್ಮನ್ನ ಇಂದಿಗೂ ರಂಜಿಸುತ್ತಾ ಒಳ್ಳೊಳ್ಳೆ ಸಿನಿಮಾಗಳನ್ನ ಕೊಡುತ್ತಾ ಅಭಿಮಾನಿಗಳ ಪಾಲಿನ ದೇವರಾಗಿದ್ದಾರೆ.
Jailer Sequel: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಭರ್ಜರಿ ಎಂಟರ್ಟೇನ್ಮೆಂಟ್ ಸಿನಿಮಾ 'ಜೈಲರ್' ಕಳೆದವರ್ಷ ತೆರೆಕಂಡು ಭರ್ಜರಿ ಪ್ರದರ್ಶನ ನೀಡಿತ್ತು. ಇದೀಗ ಈ ಚಿತ್ರದ ಸೀಕ್ವೆಲ್ ಬರಲಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Shivarajkumar-Hemanth Rao Combo:ಚಂದನವನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಲವ್ ಸೋರಿಯ ಬಳಿ ಮಾಸ್ ಚಿತ್ರದ ಕಡೆ ಮುಖ ಮಾಡಿದ್ದು, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ಗೆ ಇದೀಗ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಹಾಗಾದರೆ ಅದು ಯಾವ ಚಿತ್ರ? ಇಲ್ಲದೆ ಸಂಪೂರ್ಣ ಮಾಹಿತಿ.
Captain Miller: ನಟ ಧನುಷ್ ಹಾಗೂ ಶಿವರಾಜ್ಕುಮಾರ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಕಥೆಯನ್ನು ನಕಲಿ ಮಾಡಿದ್ದಾರೆ ಎಂದು ಬರಹಗಾರ ಮತ್ತು ನಟ ವೇಲಾ ರಾಮಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.
Dhanush Captain miller : ಕಾಲಿವುಡ್ ಸೂಪರ್ ಸ್ಟಾರ್ ನಟ ಧನುಷ್, ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅಭಿನಯದ ಚಿತ್ರದ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಕಥೆಯನ್ನು ತಮಿಳಿನ ಖ್ಯಾತ ಬರಹಗಾರರ ಕಾದಂಬರಿಯಿಂದ ಕದ್ದಿದ್ದಾಗಿ ಪುಸ್ತಕ ಪ್ರಕಾಶಕರು ಆರೋಪಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.