Shivarajkumar : ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ʼಘೋಸ್ಟ್ʼ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಿತ್ರದ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಿದ್ದು, ಈ ಕುರಿತ ಪೋಸ್ಟರ್ ಹಂಚಿಕೊಂಡಿದೆ.. ಹೆಚ್ಚಿನ ವಿವರಗಳಿಗಾಗಿ ಸುದ್ದಿ ಓದಿ..
Karataka Damanaka: ನಮ್ಮ ಸಂಸ್ಥೆಯಿಂದ ಶಿವರಾಜಕುಮಾರ್ ಅವರ ಚಿತ್ರ ಬಂದು ಬಹಳ ವರ್ಷಗಳಾಗಿತ್ತು. ಪ್ರಭುದೇವ ಅವರ ಚಿತ್ರ ನಿರ್ಮಾಣ ಮಾಡುವುದು ನನ್ನ ಕನಸಾಗಿತ್ತು. ಈ ಇಬ್ಬರು ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ತಿಳಿಸಿದರು.
Shivaraj Kumar in Jailer :ಜೈಲರ್ ನಲ್ಲಿ ನರಸಿಂಹನ್ ಪಾತ್ರದ ಮೂಲಕ ಹ್ಯಾಟ್ರಿಕ್ ಹಿರೋ ಅಬ್ಬರಿಸಿದ್ದಾರೆ. ಚಿತ್ರದಲ್ಲಿನ ಶಿವರಾಜ್ ಕುಮಾರ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
Censor Board on Jailer Film : ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಜೈಲರ್ ಸಿನಿಮಾ ತೆರೆ ಮೇಲೆ ಅಪ್ಪಳಿಸೋಕೆ ಸಜ್ಜಾಗಿದೆ. ಈ ನಡುವೆ ಸೆನ್ಸಾರ್ ಮಂಡಳಿ ರಜನಿ-ಶಿವಣ್ಣ ಅವರ ಒಂದು ಸೀನ್ಗೆ ಕತ್ತರಿ ಹಾಕಿ ಶಾಕ್ ನೀಡಿದೆ.
Shivarajkumar In City Rounds: ಶಿವರಾಜ್ಕುಮಾರ್ ಎಂದರೆ ಕರುನಾಡಿನಾದ್ಯಾಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಭೇಟಿಗಾಗಿ ಅವರ ಫ್ಯಾನ್ಸ್ ಕಾಯುತ್ತಿರುತ್ತಾರೆ. ಹೀಗಿರುವಾಗ ಅನೀರಿಕ್ಷತವಾಗಿ ನೆಚ್ಚಿನ ನಟನ ಭೇಟಿಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Shivarajkumar with HHB team : ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿದೆ. ನಿನ್ನೆ ಗೀತಾ ಶಿವರಾಜ್ ಕುಮಾರ್ ಮಗಳು ನಿವೇದಿತಾ ಒಟ್ಟಿಗೆ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡಿದ್ದರು. ಇಂದು ಶಿವಣ್ಣನ ನಾಗವರ ನಿವಾಸದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು.
Sudeep& Kumar Controversy: ಕಿಚ್ಚ ಸುದೀಪ್ ಹಾಗೂ ‘ಕುಮಾರ್ ವಿವಾದ ವಿಚಾರವಾಗಿ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿರುವುದರಿಂದ ಇದೀಗ ನಿರ್ಮಾಕಪಕನನ್ನು ರವಿಚಂದ್ರನ್ ಮನೆಗೆ ಕರೆಸಿಕೊಂಡಿದ್ದಾರೆ. ವಿವಾದ ಸಲುವಾಗಿ ಬೆಂಗಳೂರಿನ ರವಿಚಂದ್ರನ್ ನಿವಾಸಕ್ಕೆ ಕುಮಾರ್ ತೆರಳಿ ತಮ್ಮ ನೋವನ್ನು ಹಿರಿಯ ನಟ ಮುಂದೆ ತೋಡಿಕೊಂಡಿದ್ದಾರೆ.
Sudeep vs Kumar: ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾದ ವಿವಾದ ದಿನದಿಂದ ಜಾಸ್ತಿಯಾಗುತ್ತಿದೆ. ಈ ವಿಚಾರ ಕುರಿತಂತೆ ಸ್ವಲ್ಪ ಮಂದಿ ನಟ ಸುದೀಪ್ ಪರ ನಿಂತರೇ ಕೆಲವರು ನಿರ್ಮಾಪಕ ಪರ ಧ್ವನಿ ಎತ್ತಿದ್ದಾರೆ. ಇದೀಗ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿದೆ.
Jailer 2nd Song release date : ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಜೈಲರ್ ಕೂಡಾ ಒಂದು. ರಜನಿಕಾಂತ್ ನಟಿನೆಯ ಈ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡುತ್ತಿದೆ. ಈ ನಡುವೆ ಚಿತ್ರ 2ನೇ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ.
Karataka Damanaka Kannada film: ಬೆಂಗಳೂರು ಗ್ರಾಮಾಂತರ, ಕೋಲಾರ, ಗೌರಿಬಿದನೂರು ಹಾಗೂ ಉತ್ತರ ಕರ್ನಾಟಕದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಶಿವರಾಜಕುಮಾರ್, ಪ್ರಭುದೇವ, ರವಿಶಂಕರ್, ತನಿಕೆಲ್ಲ ಭರಣಿ, ರಂಗಾಯಣ ರಘು, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
Shivarajkumar new movies : ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕೃಷ್ಣ ಅಜಯ್ ರಾವ್ ಇಬ್ಬರ ಕಾಂಬಿನೇಷನ್ನಲ್ಲಿ ಹೊಸ ಚಿತ್ರವೊಂದನ್ನು ತಯಾರಾಗಲಿದ್ದು, ಈ ಸಿನಿಮಾವನ್ನು ಬಾಹುಬಲಿ ನಿರ್ದೇಶನ ಮಾಡುತ್ತಿದ್ದಾರೆ.
Shivarajkumar new movies : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಾಲು ಸಾಲು ಸಿನಿಮಾಗಳ ಟೈಟಲ್ ಮತ್ತು ಟೀಸರ್ ಹಾಗೂ ಟ್ರೈಲರ್ ಬಿಡುಗಡೆ ಕಂಡಿವೆ. ಇದೀಗ ಇವುಗಳ ಸಾಲಿನಲ್ಲಿ ಶಿವಣ್ಣ ನಟನೆಯ ಮುಂಬರುವ ಧೀರ ಸಿನಿಮಾ ಕೂಡ ಅನೌನ್ಸ್ ಆಗಿದೆ.
Happy Birthday Shivarajkumar: ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಗೆ (ಜುಲೈ 12) ಹುಟ್ಟುಹಬ್ಬ ಸಂಭ್ರಮ. 60 ವಸಂತಗಳನ್ನು ಪೂರೈಸಿದ ಕರುನಾಡ ಚಕ್ರವರ್ತಿ 61ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
Sandalwood Stars in Lady Role : ಒಬ್ಬ ಅದ್ಭುತ ಕಲಾವಿದ ಯಾವ ಪಾತ್ರಕೊಟ್ಟರೂ ಅದನ್ನು ನಿರವಹಿಸಬಲ್ಲ. ಹೌದು ಪುರುಷರು ಮಹಿಳೆಯ ವೇಷ ಹಾಕುವುದು ಅಂದುಕೊಂಡಷ್ಟು ಸುಲಭವಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಅಭಾಸವಾಗುತ್ತದೆ.
Shivarajkumar Starrer Ghost Movie: ಸಂದೇಶ್ ಎನ್ ನಿರ್ಮಾಣದ,ನಟ ಶಿವರಾಜ್ಕುಮಾರ್ ನಟನೆಯ ʼಘೋಸ್ಟ್ ಸಿನಿಮಾ ಈಗಾಗಲೇ ಬಿಡುಗಡೆ ಸಿದ್ದವಾಗಿದೆ. ಇದರ ಬೆನ್ನಲೇ ಸದ್ಯದಲ್ಲೇ ಶಿವಣ್ಣ ಹುಟ್ಟು ಹಬ್ಬದ ಪ್ರಯುಕ್ತ ʼಬಿಗ್ ಡ್ಯಾಡಿʼ ರಿಲೀಸ್ ಗೆ ಸಜ್ಜಾಗಿದೆ.
Sandalwood Stars : ಸ್ಯಾಂಡಲ್ವುಡ್ನಲ್ಲಿ ಎಲ್ಲಾ ನಟರು ತಮ್ಮದೇಯಾದ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಕೆಲವು ನಟರು ವಿಭಿನ್ನ ಪಾತ್ರಗಳ ಮೂಲಕ ನಟಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಛಾಪು ಮೂಡಿಸಿದ್ದಾರೆ.
Upendra and Shivarajkumar rejected the Huccha movie: 2001 ರ ಜುಲೈ 6 ರಂದು ಬಿಡುಗಡೆಯಾದ ʻಹುಚ್ಚʼ ಸಿನಿಮಾ ಸುದೀಪ್ ಅವರಿಗೆ, ಮಾಸ್ ಇಮೇಜ್ ಜೊತೆಗೆ ʻಕಿಚ್ಚʼ ಎಂಬ ಬಿರುದನ್ನು ತಂದುಕೊಟ್ಟಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.