"ಧೋನಿ ನನ್ನ ಪಾಲಿಗೆ ಚಿಕ್ಕಪ್ಪನಿದ್ದಂತೆ", ಹೀಗಂತ Anushka MSD ಕುರಿತು ಹೇಳಿದ್ಯಾಕೆ?

IPL 2024 MS Dhoni: ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರು ಮೈದಾನದಲ್ಲಿ ಅಂದರೆ ಚೆಪಾಕ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನ್ನು ಅನುಭವಿಸಿದೆ. ಚೆನ್ನೈನ ಮುಂದಿನ ಪಂದ್ಯ ಮತ್ತೊಮ್ಮೆ ಪಂಜಾಬ್ ಕಿಂಗ್ಸ್‌ನೊಂದಿಗೆ ನಡೆಯಲಿದೆ. ಇದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಮತ್ತೊಮ್ಮೆ ಧರ್ಮಶಾಲಾ ತಲುಪಿದ್ದಾರೆ.   

Edited by - Nitin Tabib | Last Updated : May 3, 2024, 06:49 PM IST
  • ಧೋನಿ ತನ್ನೊಂದಿಗೆ ಭೇಟಿಯಾದಾಗಲೆಲ್ಲಾ ಅವರು ನನ್ನನ್ನು ತನ್ನ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಾರೆ.
  • ಇದೇ ಕಾರಣದಿಂದ ಧೋನಿ ಅವರನ್ನು ನನ್ನ ಚಿಕ್ಕಪ್ಪ ಎಂದು ಪರಿಗಣಿಸುತ್ತೇನೆ ಎಂದು ಅನುಷ್ಕಾ ಹೇಳಿದ್ದಾಳೆ.
  • ಅನುಷ್ಕಾ ಸೇನ್ ಟಿವಿಯಲ್ಲಿ ಅನೇಕ ದೊಡ್ಡ ದೊಡ್ಡ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
  • ಅವರು ಬಾಲ್ವೀರ್, ಝಾನ್ಸಿ ಕಿ ರಾಣಿ ಮತ್ತು ಖತ್ರೋನ್ ಕೆ ಖಿಲಾಡಿಗಳಂತಹ ಟಿವಿ ಶೋಗಳಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.
"ಧೋನಿ ನನ್ನ ಪಾಲಿಗೆ ಚಿಕ್ಕಪ್ಪನಿದ್ದಂತೆ", ಹೀಗಂತ Anushka MSD ಕುರಿತು ಹೇಳಿದ್ಯಾಕೆ? title=

IPL 2024 MS Dhoni: ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರು ಮೈದಾನದಲ್ಲಿ ಅಂದರೆ ಚೆಪಾಕ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನ್ನು ಅನುಭವಿಸಿದೆ. ಚೆನ್ನೈನ ಮುಂದಿನ ಪಂದ್ಯ ಮತ್ತೊಮ್ಮೆ ಪಂಜಾಬ್ ಕಿಂಗ್ಸ್‌ನೊಂದಿಗೆ ನಡೆಯಲಿದೆ. ಇದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಮತ್ತೊಮ್ಮೆ ಧರ್ಮಶಾಲಾ ತಲುಪಿದ್ದಾರೆ. ಧರ್ಮಶಾಲಾಕ್ಕೆ ಬಂದ ನಂತರ, ಮಹೇಂದ್ರ ಸಿಂಗ್ ಧೋನಿಯ ಕೆಲ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಧೋನಿ ಕುರಿತು ಅನುಷ್ಕಾ ಹೇಳಿದ್ದೇನು?
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್‌ನಲ್ಲಿ ಉತ್ತುಂಗದ ಶಿಖರವನ್ನೇರಿದ ನಟಿ ಅನುಷ್ಕಾ ಸೇನ್, ಆಗಾಗ್ಗೆ ಧೋನಿಗೆ ಸಂಬಂಧಿಸಿದಂತೆ ಚರ್ಚೆಯಲ್ಲಿ ಇರುತ್ತಾಳೆ. ಮಹೇಂದ್ರ ಸಿಂಗ್ ಧೋನಿ ಮತ್ತು ಅನುಷ್ಕಾ ಸೇನ್ ಒಟ್ಟಿಗೆ ಹಲವಾರು ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ.  ಮಹೇಂದ್ರ ಸಿಂಗ್ ಧೋನಿ ಮತ್ತು ಅನುಷ್ಕಾ ಸೇನ್ ಸುಮಾರು 14-15 ಜಾಹೀರಾತುಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಅನುಷ್ಕಾ ಸೇನ್ ಕೇವಲ 7 ವರ್ಷದವಳಿದ್ದಾಗ ಧೋನಿ ಅವರ ಕೆಲವು ಪ್ರಾಜೆಕ್ಟ್‌ಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ್ದಾಳೆ. ಈ ಅವಧಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಅನುಷ್ಕಾ ಸೇನ್ ನಡುವೆ ಸಾಕಷ್ಟು ಮಾತುಕತೆ ನಡೆಯುತ್ತಿತ್ತು. ಇದನ್ನು ಅನುಷ್ಕಾ ಸೇನ್ ತಮ್ಮ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತಾನು ಮಹೇಂದ್ರ ಸಿಂಗ್ ಧೋನಿ ಜೊತೆ ಜಾಹಿರಾತುಗಳನ್ನು ಚಿತ್ರೀಕರಿಸುವಾಗ, ಆ ಸಮಯದಲ್ಲಿ ಧೋನಿ ತನ್ನ ಶಾಲೆ ಮತ್ತು ಅಧ್ಯಯನದ ಬಗ್ಗೆ ಕೇಳುತ್ತಿದ್ದರು ಎಂದು ಹೇಳಿದ್ದಾಳೆ.

ಇದನ್ನೂ ಓದಿ-IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!

"ನಿನಗಿರುವ ಶಕ್ತಿಯನ್ನು ಯಾವ ಹುಡುಗನ ಮೇಲೆ ವ್ಯರ್ಥಮಾಡಬೇಡ" ಎಂದು ಒಮ್ಮೆ ಮಹೇಂದ್ರ ಸಿಂಗ್ ಧೋನಿ ಹೇಳಿದ್ದರು ಎಂದು ಅನುಷ್ಕಾ ಹೇಳುತ್ತಾರೆ. ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿದ್ದರೆ ಸಾಕಷ್ಟು ಎಚ್ಚರದಿಂದಿರು. ಮಹೇಂದ್ರ ಸಿಂಗ್ ಧೋನಿ ನನಗೆ ಉತ್ತಮ ರಿಲೇಷನ್ ಶಿಪ್ ಗುರು ಆಗಿದ್ದಾರೆ ಎಂದು ಅನುಷ್ಕಾ ಸೇನ್ ಹೇಳಿದ್ದಾರೆ. ಹುಡುಗರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದೂ ಧೋನಿ ನನಗೆ ಹೇಳಿದ್ದರು ಎಂದು ಅನುಷ್ಕಾ ಹೇಳಿದ್ದಾರೆ. ಅಷ್ಟೇ ಅಲ್ಲ ಹಚ್ಚೆ ಹಾಕಿಸಿಕೊಳ್ಳಬೇಡ, ಏಕೆಂದರೆ ನಿನ್ನ ವಯಸ್ಸು 25 ತಲುಪಿದಾಗ, ಅದು ನಿನಗೆ ಇಷ್ಟವಾಗದಿದ್ದರೆ, ನೀನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಧೋನಿ ಹೇಳಿದ್ದರು. 

ಇದನ್ನೂ ಓದಿ-Virat Kohli-Rohit Sharma ಮೇಲೆ ಲಾಠಿ ಚಾರ್ಜ್, ಟಿ20 ವಿಶ್ವಕಪ್ ವಿರುದ್ಧ ಆಕ್ರೋಶ ಹೊರಹಾಕಿದ ಜನ!

ಧೋನಿ ನನಗೆ ಅಂಕಲ್ ಇದ್ದಂತೆ
ಧೋನಿ ತನ್ನೊಂದಿಗೆ ಭೇಟಿಯಾದಾಗಲೆಲ್ಲಾ ಅವರು ನನ್ನನ್ನು ತನ್ನ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಾರೆ. ಇದೇ ಕಾರಣದಿಂದ ಧೋನಿ ಅವರನ್ನು ನನ್ನ  ಚಿಕ್ಕಪ್ಪ ಎಂದು ಪರಿಗಣಿಸುತ್ತೇನೆ ಎಂದು ಅನುಷ್ಕಾ ಹೇಳಿದ್ದಾಳೆ. ಅನುಷ್ಕಾ ಸೇನ್ ಟಿವಿಯಲ್ಲಿ ಅನೇಕ ದೊಡ್ಡ ದೊಡ್ಡ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಅವರು ಬಾಲ್ವೀರ್, ಝಾನ್ಸಿ ಕಿ ರಾಣಿ ಮತ್ತು ಖತ್ರೋನ್ ಕೆ ಖಿಲಾಡಿಗಳಂತಹ ಟಿವಿ ಶೋಗಳಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News