Arecanut Price Today: ಶಿವಮೊಗ್ಗದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ

Arecanut today price (17-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : May 17, 2024, 03:19 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ
  • ಚಿತ್ರದುರ್ಗದಲ್ಲಿ ಅಡಿಕೆ 53,779 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 54,259 ರೂ.ನಂತೆ ಮಾರಾಟವಾಗುತ್ತಿದೆ
Arecanut Price Today: ಶಿವಮೊಗ್ಗದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ  title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಮೇ 17) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 54,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (17-05-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ:  ವಾಹನ ಸವಾರರೇ ಮೇ 31ರೊಳಗೆ ಈ ಕೆಲಸ ಮಾಡಿಸದೇ ಹೋದಲ್ಲಿ ಕಟ್ಟಬೇಕಾಗುತ್ತದೆ ಸಾವಿರ ಸಾವಿರ ದಂಡ !

Market Date Variety Minimum Price Maximum Price Modal Price
Bantwala 16/05/2024 Cqca ₹18,000 ₹28,500 ₹23,500
Bantwala 16/05/2024 New Variety ₹28,500 ₹38,000 ₹34,500
Channagiri 16/05/2024 Rashi ₹49,256 ₹54,821 ₹53,414
Chitradurga 16/05/2024 api ₹53,829 ₹54,269 ₹54,000
Chitradurga 16/05/2024 Kempugotu ₹29,610 ₹30,049 ₹29,800
Chitradurga 16/05/2024 Bette ₹37,519 ₹37,999 ₹37,589
Chitradurga 16/05/2024 Rashi ₹53,339 ₹53,779 ₹53,559
Karkala 16/05/2024 New Variety ₹25,000 ₹38,000 ₹30,000
Kumta 16/05/2024 Cqca ₹10,500 ₹31,099 ₹25,369
Kumta 16/05/2024 Chippu ₹23,861 ₹31,769 ₹28,899
Kumta 16/05/2024 Ripe ₹34,343 ₹37,500 ₹36,439
Sagar 16/05/2024 Sippegotu ₹10,199 ₹20,669 ₹19,735
Sagar 16/05/2024 Bilegotu ₹22,989 ₹31,566 ₹30,211
Sagar 16/05/2024 Kempugotu ₹28,569 ₹37,199 ₹35,299
Sagar 16/05/2024 Cqca ₹18,219 ₹32,699 ₹30,261
Sagar 16/05/2024 Rashi ₹37,119 ₹53,299 ₹52,699
Sagar 16/05/2024 Chali ₹32,399 ₹36,299 ₹35,699
Shimoga 16/05/2024 Bette ₹48,569 ₹55,889 ₹54,221
Shimoga 16/05/2024 Saraku ₹54,069 ₹83,596 ₹70,009
Shimoga 16/05/2024 Gorabalu ₹25,119 ₹37,130 ₹35,009
Shimoga 16/05/2024 Rashi ₹32,699 ₹54,259 ₹53,599
Siddapur 16/05/2024 Bilegotu ₹27,219 ₹32,800 ₹30,699
Siddapur 16/05/2024 Kempugotu ₹28,600 ₹31,200 ₹30,300
Siddapur 16/05/2024 Cqca ₹26,119 ₹29,699 ₹27,519
Siddapur 16/05/2024 Tattibettee ₹35,400 ₹39,319 ₹36,699
Siddapur 16/05/2024 Rashi ₹44,389 ₹49,699 ₹48,629
Siddapur 16/05/2024 Chali ₹34,109 ₹38,309 ₹37,839
Sira 16/05/2024 Other ₹9,000 ₹50,000 ₹48,310
Sirsi 16/05/2024 Bilegotu ₹23,200 ₹31,592 ₹28,983
Sirsi 16/05/2024 Kempugotu ₹26,599 ₹32,169 ₹28,192
Sirsi 16/05/2024 Bette ₹37,299 ₹45,299 ₹41,187
Sirsi 16/05/2024 Rashi ₹45,009 ₹49,899 ₹47,883
Sirsi 16/05/2024 Chali ₹34,618 ₹39,088 ₹37,608
Yellapur 16/05/2024 Bilegotu ₹24,232 ₹32,899 ₹30,650
Yellapur 16/05/2024 api ₹58,009 ₹58,699 ₹58,699
Yellapur 16/05/2024 Kempugotu ₹24,899 ₹33,709 ₹31,519
Yellapur 16/05/2024 Cqca ₹12,812 ₹28,212 ₹25,899
Yellapur 16/05/2024 Tattibettee ₹35,100 ₹43,219 ₹41,600
Yellapur 16/05/2024 Rashi ₹44,109 ₹55,099 ₹49,899
Yellapur 16/05/2024 Ripe ₹33,012 ₹39,570 ₹38,080

ಇದನ್ನೂ ಓದಿ: Gold And Silver Price: ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ: ಬೆಳ್ಳಿಯ ದರದಲ್ಲಿ ಸ್ಥಿರತೆ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News