CSK vs SRH: ಈ ಪಂದ್ಯದಲ್ಲಿ ಚೆನ್ನೈ 78 ರನ್ಗಳಿಂದ ಗೆದ್ದಿದೆ ಆದರೆ ಪಂದ್ಯದ ಮಧ್ಯದಲ್ಲಿ, ಮಗು ಜನಿಸಲಿರುವ ಕಾರಣ ಪಂದ್ಯವನ್ನು ಬೇಗ ಮುಗಿಸಬೇಕು ಎಂದು ಸಾಕ್ಷಿ ಮಹೇಂದ್ರ ಸಿಂಗ್ ಧೋನಿ ಪೋಸ್ಟ್ ಮಾಡಿದ್ದಾರೆ.
MS Dhoni Angry: ಐಪಿಎಲ್ 2014 ರಲ್ಲಿ ಪಂಜಾಬ್ ಕ್ವಾಲಿಫೈಯರ್-2 ರಲ್ಲಿ CSK ಅನ್ನು ಎದುರಿಸಿತ್ತು. ನಾಯಕ ಧೋನಿ ಟಾಸ್ ಗೆದ್ದು ಪಂಜಾಬ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಸೆಹ್ವಾಗ್ ಅವರ ಶತಕ ಮತ್ತು ಮಿಲ್ಲರ್ ಅವರ ಬಿರುಸಿನ ಇನ್ನಿಂಗ್ಸ್ನಿಂದಾಗಿ ಪಂಜಾಬ್ ಸ್ಕೋರ್ ಬೋರ್ಡ್’ನಲ್ಲಿ 226 ರನ್’ಗಳ ಬೃಹತ್ ಸ್ಕೋರ್ ಗಳಿಸಿತು.
IPL 2024 LSG vs CSK Match: ಈ ಬಾರಿಯ ಐಪಿಎಲ್ ಟ್ರೂರ್ನಿಯಲ್ಲಿ ಚೆನ್ನೈ ಹಾಗೂ ಲಖನೌ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡ ಸೋತಿದ್ದರೂ ಕೂಡ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಮಾತ್ರ ಲಖನೌನ ಏಕಾನಾ ಮೈದಾನದಲ್ಲಿ ಬೌಂಡರಿ ಮತ್ತು ಸಿಕ್ಸರ್ಗಳ ಮಳೆ ಸುರಿಸಿ ಸ್ಟೇಡಿಯಂನಲ್ಲಿ ನೆರೆದಿದ್ದ ಜನ ಸಮೂಹವನ್ನು ಸಾಕಷ್ಟು ರಾಂಚಿಸಿದ್ದಾರೆ. ಶುಕ್ರವಾರ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ಗೆ ಬಂದಾಗ ಇಡೀ ಕ್ರೀಡಾಂಗಣ ಧೋನಿ-ಧೋನಿ ಎಂಬ ಘೋಷಣೆ ಪ್ರತಿಧ್ವನಿಸಿದೆ.
MS Dhoni Mother-in-Law: ಕಾರ್ಪೊರೇಟ್ ಜಗತ್ತಿನಲ್ಲಿ ಸದ್ಯ ಹೊಸ ಹೆಸರು ಕೇಳಿ ಬರುತ್ತಿದೆ. ಅದೇ ಶೀಲಾ ಸಿಂಗ್. 800 ಕೋಟಿ ವ್ಯವಹಾರ ನಡೆಸುತ್ತಿರುವ ಈ ಮಹಿಳೆ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಅತ್ತೆ.
Rohit Sharma: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ವೇಳೆ ರುತುರಾಜ್ ಗಾಯಕ್ವಾಡ್ ನೀಡಿದ ಕ್ಯಾಚ್ ಕೈಬಿಟ್ಟರು. ಆದರೆ, ಈ ಹಂತದಲ್ಲಿ ರೋಹಿತ್ ಪ್ಯಾಂಟ್ ಕೂಡ ಸ್ವಲ್ಪ ಜಾರಿತು. ಇದೀಗ ಆ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
IPL 2024: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ (69) ಮತ್ತು ಶಿವಂ ದುಬೆ (66) ಅವರ ಅರ್ಧಶತಕ ಹಾಗೂ ಧೋನಿ ಅವರುಗಳ ಹ್ಯಾಟ್ರಿಕ್ ಸಿಕ್ಸರ್ಗಳ ನೆರವಿನಿಂದ ಚೆನ್ನ್ನೈ ತಂಡವು ಮುಂಬೈ ವಿರುದ್ಧ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.ಇನ್ನೊಂದೆಡೆಗೆ ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಅವರ ಓವರ್ ನಲ್ಲಿ ಧೋನಿ ಸತತ ಮೂರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ತಂಡವು ಸುಸ್ಥಿತಿಗೆ ತಲುಪುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.
Father spends children's fees to see dhoni: ಅಂತೆಯೇ ಇತ್ತೀಚೆಗೆ ಘಟನೆಯೊಂದು ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ನ ಮಾಜಿ ನಾಯಕ ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿ ಓರ್ವ ಅಭಿಮಾನಿ ಆಗಮಿಸಿದ್ದಾನೆ.
ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರನ್ನು ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿಗೆ ಹೋಲಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ನನಗೆ ತಿಳಿದಿರುವಂತೆ ಕ್ರಿಕೆಟ್ನಲ್ಲಿ ಈಗಲೂ ಅಭಿಮಾನಿಗಳು ಧೋನಿಯನ್ನು ಉತ್ತಮ ಫಿನಿಶರ್ ಎನ್ನುತ್ತಾರೆ. ಕ್ರಿಕೆಟ್ನಲ್ಲಿ ಧೋನಿ ಅತ್ಯುತ್ತಮ ಫಿನಿಶರ್ ಹೇಗೋ.. ಅದೇ ರೀತಿ ರಾಜಕಾರಣದಲ್ಲಿ ರಾಹುಲ್ ಗಾಂಧಿ ಕೂಡ ಓರ್ವ ಉತ್ತಮ ಫಿನಿಶರ್ ಅಂತಾ ಟೀಕಿಸಿದ್ದಾರೆ.
IPL 2024 SRH vs CSK: ಐಪಿಎಲ್ 2024 ರಲ್ಲಿ ಇಂದು ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಚೆನ್ನೈ ತಂಡ 165 ರನ್ ಕಲೆ ಹಾಕಿದೆ. (IPL 2024 News In Kannada)
Ayesha Khan : ಟೀಂ ಇಂಡಿಯಾ ಮತ್ತು ಸಿಎಸ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂದ್ರೆ ಕ್ರಿಕೆಟ್ ಅಭಿಮಾನಿಗಳಿಗೆ ಬಲು ಪ್ರೀತಿ.. ಸಾಗರದಾಚೆಗೂ ಸಹ ಮಾಹಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಇದರ ನಡುವೆ ಇಲ್ಲೊಬ್ಬ ನಟಿಗೆ ಧೋನಿ ಅಂದ್ರೆ ಪಂಚ ಪ್ರಾಣ.. ಯಾರು ಆ ನಟಿ..? ಬನ್ನಿ ನೋಡೋಣ..
MS Dhoni First Love Story: ಮಹೇಂದ್ರ ಸಿಂಗ್ ಧೋನಿ 2010 ರಲ್ಲಿ ಸಾಕ್ಷಿ ಅವರನ್ನು ವಿವಾಹವಾದರು.. ಆದರೆ ಅದಕ್ಕೂ ಮೊದಲು ಅವರು ಪ್ರೀತಿಸಿದ ಪ್ರೇಯಸಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ... ಇದೀಗ ಈ ಸ್ಟಾರ್ ಕ್ರಿಕೆಟಿಗನ ಲವ್ ಸ್ಟೋರಿ ತಿಳಿಯೋಣ....
MS Dhoni-Matheesha Pathirana Viral Video: ಈ ಪಂದ್ಯದಲ್ಲಿ ಬೌಲರ್’ಗಳು ಕೂಡ ಪ್ರಾಬಲ್ಯ ಮೆರೆದಿದ್ದು, ಅದರಲ್ಲಿ ಓರ್ವ ಆಟಗಾರ ಮಥೀಶ ಪತಿರಾಣ. ಇದೀಗ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಮಥೀಶ, ಎಂಎಸ್ ಧೋನಿ ಪಾದಗಳನ್ನು ಸ್ಪರ್ಶಿಸುತ್ತಿರುವಂತೆ ಕಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.