JIO In-Flight Connectivity Plans - ರಿಲಯನ್ಸ್ (Reliance) ಜಿಯೋ (Jio) ಜಬರ್ದಸ್ತ್ ಯೋಜನೆಗಳನ್ನು (Jio IFCP) ಆರಂಭಿಸುವ ಮೂಲಕ ಇತರ ಟೆಲಿಕಾಂ ಕಂಪನಿಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ವಿಮಾನಯಾನದ ವೇಳೆ ಸಾಮಾನ್ಯವಾಗಿ ವಿಮಾನ ಏರಿದಾಕ್ಷಣ ನಮ್ಮ ಮೊಬೈಲ್ ನೆಟ್ವರ್ಕ್ ಹೋಗುತ್ತದೆ ಮತ್ತು ಸೇವೆ ಸ್ಥಗಿತಗೊಳ್ಳುವುದನ್ನು ನೀವು ಗಮನಿಸಿರಬಹುದು.
ಏರ್ಟೆಲ್ ತನ್ನ ಅಗ್ಗದ 49 ರೂ ಪ್ಲಾನ್ ಅನ್ನು ನಿಲ್ಲಿಸಿದೆ. ಈಗ 79 ರೂಗಳ ಪ್ಲಾನ್ ಏರ್ಟೆಲ್ ನ ಅಗ್ಗದ ಪ್ಲಾನ್ ಆಗಿದೆ. ಇದೀಗ ಏರ್ಟೆಲ್ ನ ಪ್ಲಾನ್ ಗೆ ಜಿಯೋ ಕಂಪನಿಯ 75 ರೂ. ಯೋಜನೆ ಟಕ್ಕರ್ ನೀಡುತ್ತಿದೆ.
ಕೆವೈಸಿ ಪರಿಶೀಲನೆ ಎಂದು ಹೇಳಿ ಗ್ರಾಹಕರು ಎಸ್ಎಂಎಸ್ ಪಡೆಯುತ್ತಿದ್ದಾರೆ. ಈ ಸಂದೇಶಕ್ಕೆ ಪ್ರತಿಕ್ರಿಯಿಸದಿದ್ದರೆ, ನಂಬರ್ ಅನ್ನು 24 ಗಂಟೆಗಳಲ್ಲಿ ಬ್ಲೋಕ್ ಮಾಡುವುದಾಗಿ ಈ ಸಂದೇಶದಲ್ಲಿ ತಿಳಿಸಲಾಗುತ್ತದೆ.
ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲು ರಿಲಯನ್ಸ್ ಜಿಯೋ ಹೊಸ ಗ್ರಾಹಕರಿಗೆ ಒಂದು ತಿಂಗಳ ಉಚಿತ ಜಿಯೋಫೈಬರ್ ಸೇವೆಯನ್ನು ನೀಡುತ್ತಿದೆ. ಇದರೊಂದಿಗೆ, ಜಿಯೋ ಬಳಕೆದಾರರಿಗೆ ಜಿಯೋಫೈಬರ್ ಸಂಪರ್ಕವನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯುವ ಮಾರ್ಗಗಳನ್ನು ಒದಗಿಸುತ್ತಿದೆ.
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಕೈಗೆಟುಕುವ ಯೋಜನೆಗಳನ್ನು ನೀಡುತ್ತಲೇ ಇರುತ್ತದೆ. ಈ ಕೆಲವು ಯೋಜನೆಗಳು ಡೇಟಾ ಬಳಕೆಗೆ ಸೂಕ್ತವಾಗಿದ್ದರೆ, ಇನ್ನೂ ಕೆಲವು ಕರೆ ಮಾಡುವ ವಿಷಯದಲ್ಲಿ ಬಹಳ ಒಳ್ಳೆಯದು.
ರಿಲಯನ್ಸ್ ಜಿಯೋ (Reliance Jio) ಮತ್ತು ಬಿಎಸ್ಎನ್ಎಲ್ (BSNL) ಎರಡೂ ತಮ್ಮ ಗ್ರಾಹಕರಿಗೆ 90 ದಿನಗಳ ಸಿಂಧುತ್ವ ಯೋಜನೆಯನ್ನು ನೀಡುತ್ತವೆ. ಬಿಎಸ್ಎನ್ಎಲ್ನ ಈ ಯೋಜನೆ ಈಗಾಗಲೇ ಬಂದಿದ್ದರೆ, ರಿಲಯನ್ಸ್ ಜಿಯೋ 90 ದಿನಗಳ ಯೋಜನೆಯನ್ನು ಸ್ವಲ್ಪ ಸಮಯದ ಹಿಂದೆ ಪ್ರಾರಂಭಿಸಿದೆ.
Recharge Plan: BSNL ನ 90 ದಿನಗಳ ಸಿಂಧುತ್ವ ಹೊಂದಿರುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯೊಂದಿಗೆ (Prepaid Recharge Plan) ಸ್ಪರ್ಧಿಸಲು ರಿಲಯನ್ಸ್ ಜಿಯೋ (Reliance Jio) ಇತ್ತೀಚೆಗೆ ತನ್ನ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಆದರೆ ಇವೆರಡರ ಬೆಲೆಯಲ್ಲಿ ಸುಮಾರು 100 ರೂ.ಗಳ ವ್ಯತ್ಯಾಸವಿದೆ.
ರಿಲಯನ್ಸ್ ಜಿಯೋ (Reliance Jio) ತನ್ನ 39 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಡಬಲ್ ಪ್ರಯೋಜನಗಳನ್ನು ನೀಡುತ್ತಿದೆ. ನೀವು ಈ ಯೋಜನೆಯನ್ನು ಸಕ್ರಿಯಗೊಳಿಸಿದರೆ, ಅನಿಯಮಿತ ಕರೆಗಳೊಂದಿಗೆ ನೀವು ನಿತ್ಯ 100MB ಡೇಟಾವನ್ನು ಸಹ ಪಡೆಯುತ್ತೀರಿ, ಅದು 28 ದಿನಗಳವರೆಗೆ ಮಾನ್ಯವಾಗಿರುತ್ತದೆ.
Best Prepaid Plans Bellow 100 Rupees - ಕೊರೊನಾ ಕಾಲದಲ್ಲಿ ನಿಮಗೆ ಮಾರುಕಟ್ಟೆಯಲ್ಲಿ ಹಲವು ರೀತಿಯ ಅಗ್ಗದ ಡೇಟಾ ಪ್ಲಾನ್ ಗಳು ಸಿಗುತ್ತಿವೆ. ಈ ಪ್ಲಾನ್ ಗಳಲ್ಲಿ ಹಲವು ರೀತಿಯ ಬೆನಿಫಿಟ್ ಗಳು ಸಿಗುತ್ತಿವೆ. ಇಂದು ನಾವು ನಿಮಗೆ Jio ಟೆಲಿಕಾಂ ಕಂಪನಿಯ ಅಗ್ಗದ ರಿಚಾರ್ಜ್ ಪ್ಲಾನ್ ಕುರಿತು ಹೇಳುತ್ತಿದ್ದು, ಇದರಲ್ಲಿ ಹಲವು ರೀತಿಯ ಲಾಭಗಳಿವೆ. ರಿಲಯನ್ಸ್ ಮಾಲೀಕತ್ವದ Jio ಕಂಪನಿಯ ರೂ.98ರ ಪ್ಲಾನ್ ನಲ್ಲಿ ಕಂಪನಿ ನಿಮಗೆ ಹಲವು ಬೆನಿಫಿಟ್ ಗಳನ್ನು ನೀಡುತ್ತಿದೆ.
ಈ ಹೊಸ ಪ್ರಿಪೇಯ್ಡ್ ಯೋಜನೆಗಳಲ್ಲಿ, ಜಿಯೋ ಬಳಕೆದಾರರು ಅನಿಯಮಿತ ಉಚಿತ ಕರೆಯೊಂದಿಗೆ ಹೆಚ್ಚುವರಿ ಡೇಟಾ ಕೂಡಾ ಸಿಗಲಿದೆ. ಈ ಎರಡೂ ಪ್ರಿಪೇಯ್ಡ್ ಯೋಜನೆಗಳು ಜಿಯೋಫೋನ್ನ ಅಗ್ಗದ ಯೋಜನೆಗಳಾಗಿವೆ.
ವೊಡಾಫೋನ್ ಐಡಿಯಾ (Vi) ಕಂಪನಿಯು 84 ಜಿಬಿಗೂ ಹೆಚ್ಚು ಹೈಸ್ಪೀಡ್ 4G ಇಂಟರ್ನೆಟ್, ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್ಎಂಎಸ್ ಸೌಲಭ್ಯವನ್ನು ಕೇವಲ 699 ರೂಪಾಯಿಗಳ ರೀಚಾರ್ಜ್ನಲ್ಲಿ ನೀಡುತ್ತಿದೆ. ಈ ಯೋಜನೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.