Jio New Unlimited Plan: ಈ ಹೊಸ ಪ್ಲಾನ್ 84 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದ್ದು, ಇದು ಉತ್ತಮ ಕೊಡುಗೆಗಳೊಂದಿಗೆ ಅತ್ಯಂತ ಕೈಗೆಟುಕುವ ಪ್ಲಾನ್ ಶ್ರೇಣಿಯ ಅಡಿಯಲ್ಲಿದೆ. ಈ ಯೋಜನೆಯಲ್ಲಿ ನೀವು ಎಲ್ಲವನ್ನೂ ಅನ್ಲಿಮಿಟೆಡ್ ಆಗಿ ಪಡೆಯಬಹುದು.
Jio Service Down: ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆ ಬಳಕೆದಾರರಿಗೆ ಇಂದು ಇದ್ದಕ್ಕಿದ್ದಂತೆ ಅಡೆತಡೆ ಎದುರಾಗಿದೆ. ದೇಶದ ಅನೇಕ ಭಾಗಗಳಲ್ಲಿ ಬಳಕೆದಾರರಿಗೆ ಮೊಬೈಲ್ ಇಂಟರ್ನೆಟ್ ಮತ್ತು ಜಿಯೋ ಫೈಬರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಕಾರಣದಿಂದ ಜಿಯೋ ಸಿಮ್ ನಿಂದ ಕರೆಗಳು ಕೂಡ ನಿಂತುಹೋಗಿದ್ದವು ಎನ್ನಲಾಗುತ್ತಿದೆ
TRAI: ನಕಲಿ ಕರೆಗಳಂತಹ ಸಮಸ್ಯೆಯನ್ನು ನಿವಾರಿಸಲು TRAI ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಅಪರಿಚಿತರ ಕರೆಗಳಲ್ಲಿಯೂ ಸಹ ಕರೆ ಮಾಡುವವರ ಹೆಸರು ಮತ್ತು ಅದರ ಸಂಬಂಧಿತ ವಿವರಗಳು ಗೋಚರಿಸುತ್ತವೆ.
Jio Republic Day Offer: ಪ್ರಸಿದ್ದ ಟೆಲಿಕಾಂ ಕಂಪನಿ ಜಿಯೋ ಗಣರಾಜ್ಯೋತ್ಸವದ ಪ್ರಯುಕ್ತ ರಿಪಬ್ಲಿಕ್ ಡೇ ಆಫರ್ ಅಡಿಯಲ್ಲಿ ಸಾಕಷ್ಟು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಹದಿನೈದು ದಿನಗಳ ಕಾಲ ಲಭ್ಯವಿರುವ ಈ ಕೊಡುಗೆ ಯಾವುದು, ಇದರಲ್ಲಿ ಏನೆಲ್ಲಾ ಪ್ರಯೋಜನಗಳು ಲಭ್ಯವಿವೆ ತಿಳಿಯೋಣ...
Reliance Jio: ಜನಪ್ರಿಯ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಜಬರ್ದಸ್ತ್ ಪ್ಲಾನ್ಸ್ ಪರಿಚಯಿಸಿದ್ದು ಈ ಯೋಜನೆಯಲ್ಲಿ ಪ್ರೈಮ್ ವಿಡಿಯೋ ಸೇರಿದಂತೆ ಸಾಕಷ್ಟು ಪ್ರಯೋಜನಗಳು ಲಭ್ಯವಾಗಲಿವೆ.
Best Recharge Plan Lauched: ರಿಲಯನ್ಸ್ ಜಿಯೋ ರೂ 909 ಕ್ಕೆ ಹೊಸ ಪ್ರಿ-ಪೇಯ್ಡ್ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು 5G ಡೇಟಾದೊಂದಿಗೆ ಬರುತ್ತದೆ ಮತ್ತು ಓಟಿಟಿ ಅಪ್ಲಿಕೇಶನ್ಗಳಿಗೆ ಚಂದಾದಾರಿಕೆಯೂ ಇದರಲ್ಲಿ ಲಭ್ಯವಿದೆ. ಜಿಯೋ 909 ರೂಗಳ ಅನಿಯಮಿತ ಡೇಟಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ, ನಿಮಗೆ 84 ದಿನಗಳವರೆಗೆ ಪ್ರತಿದಿನ ಗರಿಷ್ಠ 2 GB ಡೇಟಾವನ್ನು ನೀಡಲಾಗುತ್ತಿದೆ ಮತ್ತು 100SMS ಸೌಲಭ್ಯವನ್ನು ಸಹ ಇದು ಹೊಂದಿದೆ.(Technology News In Kannada)
Jio 5G Plans: ಭಾರತೀಯ ಟೆಲಿಕಾಂ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ. ಕೈಗೆಟುಕುವ ದರದಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ನೀಡಿರುವ ಜಿಯೋ ಕಂಪನಿ ಇದೀಗ ತನ್ನ 5G ಪ್ಲಾನ್ಗಳನ್ನು ದುಬಾರಿಗೊಳಿಸಲಿ ಎಂಬ ಮಾತು ಕೇಳಿಬರುತ್ತಿದೆ. ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ಮಾಹಿತಿ...
Jio Prepaid Recharge: ಟೆಲಿಕಾಂ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಅದ್ಭುತ ಯೋಜನೆಗಳೊಂದಿಗೆ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ.
Jio Cheapest Postpaid Plan: ಈ ಹಿಂದೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ತನ್ನ ಪೋಸ್ಟ್ಪೇಯ್ಡ್ ಬಳಕೆದಾರರಿಗಾಗಿ ಹಲವು ಶಕ್ತಿಯುತ ಯೋಜನೆಗಳನ್ನು ಜಾರಿಗೆ ತಂದಿದೆ.
Jio AirFiber: ರಿಲಯನ್ಸ್ ಜಿಯೋ ನಾಳೆ ಸೆಪ್ಟೆಂಬರ್ 19, 2023ರಂದು ಜಿಯೋ ಏರ್ಫೈಬರ್ ಲಾಂಚ್ ಮಾಡಲಿದೆ. ಜಿಯೋ ಏರ್ಫೈಬರ್ ಹೊಸ ವೈರ್ಲೆಸ್ ಇಂಟರ್ನೆಟ್ ಸೇವೆಯಾಗಿದ್ದು, ಇದನ್ನು ಪೋರ್ಟಬಲ್ ವೈರ್ಲೆಸ್ ಇಂಟರ್ನೆಟ್ ಸೇವೆ ಎಂತಲೂ ಕರೆಯಲಾಗುತ್ತದೆ.
3D Film Free Watch At Home: ಇನ್ಮುಂದೆ ನೀವು ಮಲ್ಟಿಪ್ಲೆಕ್ಸ್ಗೆ ಹೋಗಿ 3D ಯಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಅವಶ್ಯಕತೆ ಇಲ್ಲ, ಹೌದು, ಇದಕ್ಕಾಗಿ ನೀವು ಈ ಒಂದು ಅಗ್ಗದ ಸಾಧನವನ್ನು ಖರೀದಿಸಬೇಕು ಮತ್ತು ಇದರೊಂದಿಗೆ ನಿಮ್ಮ 3ಡಿ ಚಲನಚಿತ್ರ ವೀಕ್ಷಣೆಯ ಕೆಲಸ ಸುಲಭವಾಗುತ್ತದೆ,
Reliance Jio Recharge Plans: ಇನ್ಮುಂದೆ ಜಿಯೋದ ದೈನಂದಿನ ಡೇಟಾ ಯೋಜನೆಯಲ್ಲಿ ಅಗ್ಗದ ಯೋಜನೆ ಎಂದರೆ, ಅದು ರೂ 149ರ ಯೋಜನೆಯಾಗಿದೆ, ಇದು 1GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಇದು ರೂ 119 ಪ್ಲಾನ್ಗಿಂತ ಕಡಿಮೆ ದೈನಂದಿನ ಡೇಟಾವನ್ನು ನೀಡಿದರೂ ಕೂಡ ಈ ಯೋಜನೆಯ ಸಿಂಧುತ್ವ 20 ದಿನಗಳದ್ದಾಗಿದೆ.
ಸ್ಮಾರ್ಟ್ಫೋನ್ಗಳ ಬಳಕೆಗೆ ಇಂಟರ್ನೆಟ್ ಬಹಳ ಮುಖ್ಯ. ಆದರೆ, ನಾನಾ ಕಾರಣಗಳಿಂದ ನಿಮ್ಮ ಫೋನ್ನಲ್ಲಿ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡ್ತೀಲ್ವಾ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಈ ಕೆಳಗೆ ತಿಳಿಸಲಾದ ಕೆಲವು ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಫೋನ್ನಲ್ಲಿ ಇಂಟರ್ನೆಟ್ ರಾಕೆಟ್ನಂತೆ ವೇಗ ಪಡೆಯುತ್ತದೆ.
Jio cheapest plans: ಜಿಯೋ 2 ಹೊಸ ಪ್ಲಾನ್ಗಳನ್ನು ಪರಿಚಯಿಸಿದೆ. ಇವುಗಳು ದೈನಂದಿನ ಹೈ-ಸ್ಪೀಡ್ ಇಂಟರ್ನೆಟ್ ಪ್ಯಾಕ್ಗಳಾಗಿವೆ. ಡೇಟಾ ಮುಗಿದ ನಂತರ ಹೆಚ್ಚಿನ ವೇಗದಲ್ಲಿ ಇಂಟರ್ನೆಟ್ ಬಯಸುವ ಜನರಿಗೆ ಇದು ವಿಶೇಷವಾಗಿ. ಈ 2 ಯೋಜನೆಗಳ ಬೆಲೆ ಕೇವಲ 19 ಮತ್ತು 29 ರೂ. ಆಗಿದೆ.
JioBharat phone: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸೋಮವಾರ ಜಿಯೋಭಾರತ್ ಫೋನ್ ಅನ್ನು ಕೇವಲ 999 ರೂ.ಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮೊದಲ 1 ಮಿಲಿಯನ್ ಜಿಯೋಭಾರತ್ ಫೋನ್ಗಳ ಬೀಟಾ ಪ್ರಯೋಗ ಜುಲೈ 7ರಂದು ಪ್ರಾರಂಭವಾಗುತ್ತದೆ.
Apple BKC Store: ವಿಶ್ವದ ಟಾಪ್ ಟೆಕ್ ಆಪಲ್ ಕಂಪನಿಯು ಮುಂಬೈನಲ್ಲಿ ತನ್ನ ಮೊದಲ ಮಳಿಗೆಯನ್ನುಇಂದು ತೆರೆದಿದೆ. ಆ್ಯಪಲ್ ಸಿಇಒ ಟಿಮ್ ಕುಕ್ ಸಾರಥ್ಯದಲ್ಲಿ ಆಪಲ್ನ ಮೊದಲ ಅಧಿಕೃತ ಸ್ಟೋರ್ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್ನಲ್ಲಿ ತೆರೆಯಲಾಯಿತು.
Jio Unlimited Internet Plan: ಇನ್ನು ಕೆಲವೇ ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಐಪಿಎಲ್ 2023 ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಪ್ರಸಿದ್ಧ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಹಲವು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಇದರ ಹೊರತ್ತಾಗಿ, ಸ್ಥಿರ ಬ್ರಾಡ್ಬ್ಯಾಂಡ್ ವಿಭಾಗದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಯೋಜನೆಯನ್ನೂ ಸಹ ಪರಿಚಯಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.