Airtel Cheapest Plan: ಏರ್ಟೆಲ್ ಮಾರುಕಟ್ಟೆಯಲ್ಲಿ 100 ರೂ.ಗಿಂತ ಕಡಿಮೆ ಬೆಲೆಯ ಅದ್ಭುತ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ಜಿಯೋದ 119 ರೂ. ಯೋಜನೆಯೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ.
ರಿಲಯನ್ಸ್ ಜಿಯೋ ಇದುವರೆಗಿನ ಅತ್ಯಂತ ಅಗ್ಗದ ಪ್ಲಾನ್ ಪ್ರಾರಂಭಿಸಿದೆ. ಜಿಯೋ ನೀಡುವ ಪ್ಲಾನ್ ಗೆ ಪಾವತಿಸಬೇಕಾಗಿರುವುದು ಕೇವಲ 1 ರೂ. ಈ ಉತ್ತಮ ಯೋಜನೆಯನ್ನು ವಿಶೇಷವಾಗಿ My Jio ಅಪ್ಲಿಕೇಶನ್ನಲ್ಲಿ ಪಟ್ಟಿ ಮಾಡಲಾಗಿದೆ.
Reliance Jio: ಜಿಯೋ ನೆಟ್ವರ್ಕ್ನ ಸರಾಸರಿ 4G ಡೇಟಾ ಡೌನ್ಲೋಡ್ ವೇಗವು ನವೆಂಬರ್ನಲ್ಲಿ ಸುಮಾರು 10 ಪ್ರತಿಶತದಷ್ಟು ಹೆಚ್ಚಾಗಿದೆ, ಆದರೆ VIL ನ ವೇಗವು 8.9 ಶೇಕಡಾ ಮತ್ತು ಏರ್ಟೆಲ್ ಶೇಕಡಾ 5.3 ರಷ್ಟು ಹೆಚ್ಚಾಗಿದೆ.
Reliance Jio: ರಿಲಯನ್ಸ್ ಜಿಯೋ ಬಳಕೆದಾರರನ್ನು ಮೆಚ್ಚಿಸಲು ಕಡಿಮೆ ಬೆಲೆಯ ಯೋಜನೆಯನ್ನು ತಂದಿದ್ದು, ಇದರಲ್ಲಿ ದಿನಕ್ಕೆ 1GB ಡೇಟಾ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಹೊಸ ಯೋಜನೆಯು ಜಿಯೋ ಅಧಿಕೃತ ವೆಬ್ಸೈಟ್ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಈ ಯೋಜನೆ ಬಗ್ಗೆ ತಿಳಿಯೋಣ...
ಬಳಕೆದಾರರು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಡೇಟಾ, ಅನಿಯಮಿತ ಕರೆ ಮತ್ತು ಉಚಿತ SMS ನಂತಹ ಪ್ರಯೋಜನಗಳನ್ನು ಹುಡುಕುತ್ತಿದ್ದಾರೆ. ಇಂದು ನಾವು ನಿಮಗೆ Jio, Airtel ಮತ್ತು Vi ನ 200 ರೂಪಾಯಿಗಳ ಒಳಗಿನ ಯೋಜನೆಗಳ ಬಗ್ಗೆ ಹೇಳಲಿದ್ದೇವೆ. ಇಲ್ಲಿದೆ ನೋಡಿ..
Reliance Jio Latest News - ಏರ್ಟೆಲ್ (Airtel) ಮತ್ತು ವೊಡಾಫೋನ್-ಐಡಿಯಾ (Vi) ಕಂಪನಿಗಳು ತಮ್ಮ ಪ್ಲಾನ್ಗಳನ್ನು 500 ರೂ.ವರೆಗೆ ಹೆಚ್ಚಿಸುವ ಮೂಲಕ ತಮ್ಮ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ. ಇದೀಗ ಈ ಪಟ್ಟಿಗೆ ರಿಲಯನ್ಸ್ ಜಿಯೋ (Reliance Jio) ಕೂಡ ಸೇರಿಕೊಂಡಿದೆ. ಜಿಯೋ ತನ್ನ ಆಯ್ದ ಕೆಲವು ಪ್ರಿಪೇಯ್ಡ್ ಯೋಜನೆಗಳ (Jio Pre-Paid Plans) ಬೆಲೆಗಳಲ್ಲಿ ಹೆಚ್ಚಳವನ್ನು ಭಾನುವಾರ ಪ್ರಕಟಿಸಿದೆ.
Reliance ಮಾಲೀಕತ್ವದ Jio ಈ ತಿಂಗಳ ಆರಂಭದಲ್ಲಿ ಭಾರತದಲ್ಲಿ ತನ್ನ Jio Phone Next ಅನ್ನು ಬಿಡುಗಡೆ ಮಾಡಿತ್ತು. ಆದರೆ ಮಾರುಕಟ್ಟೆಯಲ್ಲಿ ಈ ಫೋನ್ ಗೆ ಇದೀಗ ಭಾರಿ ರೆಸ್ಪಾನ್ಸ್ ಸಿಗಲಾರಂಭಿಸಿದೆ. ರಿಲೈನ್ಸ್ ರಿಟೇಲ್ ಹೇಳಿಕೆಯ ಪ್ರಕಾರ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜಿಯೋ ಫೋನ್ ನೆಕ್ಸ್ಟ್ ಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿದೆ ಎನ್ನಲಾಗಿದೆ.
Jio Vs Vodafone Idea: ಎರಡೂ ಕಂಪನಿಗಳ ಯೋಜನೆಗಳಲ್ಲಿ ಲಭ್ಯವಿರುವ ಪ್ರಯೋಜನಗಳನ್ನು ನೀವು ಹೋಲಿಸಿದಾಗ, ವೊಡಾಫೋನ್ ಐಡಿಯಾದ 84 ದಿನಗಳ ದೈನಂದಿನ 3GB ಡೇಟಾ ಯೋಜನೆಯು ಜಿಯೋವನ್ನು ಹಿಂದಿಕ್ಕುತ್ತದೆ.
Jio Latest Update - ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ವಿಶೇಷ ತುರ್ತು ಡೇಟಾ ಯೋಜನೆಯನ್ನು ನೀಡುತ್ತದೆ, ಇದರಲ್ಲಿ ನೀವು 5GB ಇಂಟರ್ನೆಟ್ ಅನ್ನು ಪಡೆಯಬಹುದು ಮತ್ತು ಮುಂದಿನ ರೀಚಾರ್ಜ್ ಸಮಯದಲ್ಲಿ ನೀವು ಅದರ ಶುಲ್ಕವನ್ನು ಸಹ ಪಾವತಿಸಬೇಕಾಗಿಲ್ಲ!
Jio, Airtel, BSNL: ಕಳೆದ ಕೆಲವು ತಿಂಗಳುಗಳಲ್ಲಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಂಪನಿಗಳು ಬಳಕೆದಾರರಿಗೆ ಅನೇಕ ಆಕರ್ಷಕ ಮತ್ತು ಉತ್ತಮ-ಲಾಭದ ಯೋಜನೆಗಳನ್ನು ನೀಡುತ್ತಿವೆ. ವಿಶೇಷವೆಂದರೆ ಈ ಯೋಜನೆಗಳಲ್ಲಿ ಡೇಟಾ ಮತ್ತು ಕರೆಗಳ ಪ್ರಯೋಜನವನ್ನು ಸಹ ನೀಡಲಾಗುತ್ತಿದೆ.
Vi, Airtel, Jio Best Recharge Plans: ನಿಮ್ಮ ಫೋನ್ಗೆ ಕೈಗೆಟುಕುವ ರೀಚಾರ್ಜ್ ಯೋಜನೆಯನ್ನು ಪಡೆಯಲು ನೀವು ಬಯಸಿದರೆ, ನಾವು ನಿಮಗೆ ವಿಐ (Vi), ಏರ್ಟೆಲ್ (Airtel) ಮತ್ತು ರಿಲಯನ್ಸ್ ಜಿಯೋದ (Reliance Jio) ಕೆಲವು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಇದರಲ್ಲಿ ದೈನಂದಿನ ಡೇಟಾ, ಅನಿಯಮಿತ ಕರೆ ಜೊತೆಗೆ ಉಚಿತ SMS, OTT ಅಥವಾ ಸ್ಟ್ರೀಮಿಂಗ್ ಪ್ರಯೋಜನಗಳು ಸಹ ಲಭ್ಯವಿರುತ್ತವೆ.
ಜಿಯೋ ಅಂತಹ ಎರಡು ಯೋಜನೆಗಳ ಬಗ್ಗೆ ನಮಗೆ ನಾವು ತಿಳಿಸಲಿದ್ದೇವೆ. ಇದರಲ್ಲಿ ನೀವು ದಿನನಿತ್ಯದ ಡೇಟಾ ಮತ್ತು ಅನಿಯಮಿತ ಕರೆಗಳಂತಹ ಹಲವು ಪ್ರಯೋಜನಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪಡೆಯುತ್ತಿದ್ದೀರಿ.
Reliance Jio, Jio Desserts Corner Picture Quiz ಅನ್ನು ಆರಂಭಿಸಿದೆ. ಇದರಲ್ಲಿ ಸರಿಯಾದ ಉತ್ತರ ನೀಡಿದ ಮೇಲೆ ಬಳಕೆದಾರರಿಗೆ 100MB ಡೇಟಾವನ್ನು ಉಚಿತವಾಗಿ ನೀಡಲಾಗುತ್ತದೆ. ಇದಲ್ಲದೇ, 20 ಅದೃಷ್ಟವಂತರು 5,000 ರೂಗಳ ರಿಲಯನ್ಸ್ ರಿಟೇಲ್ ವೋಚರ್ ಪಡೆಯುತ್ತಾರೆ. ಈ ಕ್ವಿಜ್ ಆಟ ಹೇಗೆ ಆಡಬೇಕು ತಿಳಿಯೋಣ ಬನ್ನಿ.
Reliance Jio Recharge Plans - ರಿಲಯನ್ಸ್ ಜಿಯೋನಲ್ಲಿ ವರ್ಷವಿಡೀ ನಡೆಯುವ ಹಲವು ಯೋಜನೆಗಳಿವೆ. ನೀವೂ ಕೂಡ ಒಂದು ವೇಳೆ ಪದೇ ಪದೇ ಫೋನ್ ರೀಚಾರ್ಜ್ ಮಾಡುವ ತಾಪತ್ರಯದಿಂದ ಪಾರಾಗಲು ಬಯಸುತ್ತಿದ್ದರೆ. ಒಂದು ವರ್ಷದ ವಾಲಿಡಿಟಿಯ ಈ ಯೋಜನೆಗಳು ನಿಮಗೆ ಉತ್ತಮವೆಂದು ಸಬೀತಾಗಬಹುದು.
Disney + Hotstar for free: ಡಿಸ್ನಿ + ಹಾಟ್ಸ್ಟಾರ್ ಯೋಜನೆಗಳು ದುಬಾರಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಜಿಯೋ ಬಳಕೆದಾರರಾಗಿದ್ದರೆ, ನೀವು ಹೆಚ್ಚು ಹಣವನ್ನು ಖರ್ಚು ಮಾಡದೆಯೇ ಡಿಸ್ನಿ + ಹಾಟ್ಸ್ಟಾರ್ ಅನ್ನು ಆನಂದಿಸಬಹುದು. ಹೇಗೆ ಎಂದು ತಿಳಿಯೋಣ ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.