Jio Unlimited Internet Plan: ಇನ್ನು ಕೆಲವೇ ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಐಪಿಎಲ್ 2023 ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಪ್ರಸಿದ್ಧ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಹಲವು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಇದರ ಹೊರತ್ತಾಗಿ, ಸ್ಥಿರ ಬ್ರಾಡ್ಬ್ಯಾಂಡ್ ವಿಭಾಗದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಯೋಜನೆಯನ್ನೂ ಸಹ ಪರಿಚಯಿಸಿದೆ.
Best Recharge Plan From Jio: ರಿಲಯನ್ಸ್ ಜಿಯೋ ಕಂಪನಿಯ ಈ ರೀಚಾರ್ಜ್ ಯೋಜನೆಯು ತುಂಬಾ ಮಿತವ್ಯಯಕಾರಿಯಾಗಿದೆ, ಆದರೆ ಇದರಲ್ಲಿ ಲಭ್ಯವಿರುವ ಪ್ರಯೋಜನಗಳು ತುಂಬಾ ಉತ್ತಮವಾಗಿವೆ, ಇಂತಹ ಪ್ರಯೋಜನಗಳನ್ನು ನಾವು ಸಾಮಾನ್ಯವಾಗಿ ದುಬಾರಿ ರೀಚಾರ್ಜ್ ಪ್ಲಾನ್ ಗಳಲ್ಲಿ ಮಾತ್ರ ನೋಡಬಹುದು.
Jio Postpaid Plan: ರಿಲಯನ್ಸ್ ಜಿಯೋ ಬಿಡುಗಡೆಗೊಳಿಸಿರುವ ಈ ಫ್ಯಾಮಿಲಿ ಪೋಸ್ಟ್ ಪೆಯ್ಡ್ ಯೋಜನೆಯಲ್ಲಿ ನೀವು ಒಟ್ಟು ಮೂರು ಸಂಪರ್ಕಗಳನ್ನು ಸೇರಿಸಬಹುದಾಗಿದೆ. ಇದರಿಂದ ನಿಮಗೆ ಪ್ರತಿ ಸಂಪರ್ಕಕ್ಕೆ ಕನಿಷ್ಠ ಮೊತ್ತ ಬೀಳಲಿದೆ.
Cheapest Wifi Connection: ಜಿಯೋ ಫೈಬರ್ ಕಂಪನಿಯ ಈ ರೀಚಾರ್ಜ್ ಯೋಜನೆ ಭಾರಿ ಜನಮನ್ನಣೆಯನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ರಿಲಯನ್ಸ್ ಈ ಯೋಜನೆಯ ಜೊತೆಗೆ ನೀಡುತ್ತಿರುವ ಹಲವು ಸೌಲಭ್ಯಗಳಾಗಿವೆ ಹಾಗೂ ಇದೊಂದು ಅಗ್ಗದ ಯೋಜನೆ ಎಂದೂ ಕೂಡ ವಿಶ್ಲೇಷಿಸಲಾಗುತ್ತಿದೆ.
Best Recharge Plan: ರಿಲಯನ್ಸ್ ಜಿಯೋ ಕಂಪನಿಯ ಈ ರೀಚಾರ್ಜ್ ಯೋಜನೆಯಲ್ಲಿ ಅನಿಯಮಿತ ಪ್ರಯೋಜನಗಳ ಜೊತೆಗೆ ಗ್ರಾಹಕರ ಮನರಂಜನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹಲವು ಒಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆಗಳನ್ನು ಸಹ ನೀಡಲಾಗುತ್ತಿದೆ. ಬನ್ನಿ ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ,
Free IPL 2023: ಜಿಯೋ ಫೋನ್ ಮೇಲೆ ಜಿಯೋ ಸಿನೆಮಾ ಆಪ್ ಸಪೋರ್ಟ್ ನಲ್ಲಿ ಐಪಿಎಲ್ 2023 ಅನ್ನು 4ಕೆ ಗುಣಮಟ್ಟದಲ್ಲಿ ನೀವು ಉಚಿತವಾಗಿ ವೀಕ್ಷಿಸಬಹುದು. ಬಳಕೆದಾರರು ಒಟ್ಟು 12 ಭಾಷೆಗಳಲ್ಲಿ ಜಿಯೋ ಸಿನೆಮಾ ಆಪ್ ಬಳಕೆ ಮಾಡಬಹುದಾಗಿದೆ.
ರಿಲಯನ್ಸ್ ಜಿಯೋದ ಕೆಲವು ಆಯ್ದ ಪೋಸ್ಟ್ಪೇಯ್ಡ್ ಯೋಜನೆಗಳಲ್ಲಿ ಗ್ರಾಹಕರಿಗೆ ಒಟಿಟಿಗಳ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ನೀವೂ ಕೂಡ ಜಿಯೋ ಪೋಸ್ಟ್ಪೇಯ್ಡ್ ಗ್ರಾಹಕರಾಗಿದ್ದರೆ, ಯಾವ ಯಾವ ಪ್ಲಾನ್ ಗಳಲ್ಲಿ ಒಟಿಟಿಗಳ ಚಂದಾದಾರಿಕೆ ಉಚಿತವಾಗಿ ಲಭ್ಯವಿದೆ ಎಂದು ತಿಳಿಯಿರಿ.
Reliance Jio Bumper Offer: ಟೆಲಿಕಾಂ ಇತಿಹಾಸದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ಗಣರಾಜ್ಯೋತ್ಸವ ದಿನದಂದು ತನ್ನ ಬಳಕೆದಾರರಿಗೆ ಬಂಪರ್ ಉಡುಗೊರೆಯನ್ನು ನೀಡುತ್ತಿದೆ.
Good News To Jio Users: ಟೆಲಿಕಾಂ ಕಂಪನಿ ಮುಂದಿನ ವರ್ಷ ದೇಶಾದ್ಯಂತ ತನ್ನ 5ಜಿ ಸೇವೆ ಬಿಡುಗಡೆ ಮಾಡಲಿದೆ ಹಾಗೂ ಈ ಮಾಹಿತಿಯನ್ನು ರಿಲಯನ್ಸ್ ಇಂಡಸ್ಟ್ರಿ ಅಧ್ಯಕ್ಷ ಮುಕೇಶ್ ಅಂಬಾನಿ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಮುಂದಿನ ವರ್ಷ ಪ್ಯಾನ್ ಇಂಡಿಯಾ 5ಜಿ ಸೇವೆ ರೊಲ್ ಔಟ್ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
Jio Cheapest Prepaid Plans: ರಿಲಯನ್ಸ್ ಜಿಯೋದ ರೂ. 500 ಕ್ಕಿಂತ ಕಡಿಮೆ ಬೆಲೆಯ ಯೋಜನೆಗಳು ಸಾಕಷ್ಟು ಜನಪ್ರಿಯವಾಗಿವೆ ಮತ್ತು ಹೆಚ್ಚಿನ ಪ್ರಯೋಜನಗಳೊಂದಿಗೆ ಬರುತ್ತವೆ. ಈ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಯೋಣ....
Reliance Jio Removes Disney + Hotstar: ಟಿ 20 ವಿಶ್ವಕಪ್ ಪ್ರಾರಂಭವಾಗುತ್ತಿದ್ದಂತೆ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ದೊಡ್ಡ ಹೊಡೆತ ನೀಡಿದೆ. ಪ್ರಿಪೇಯ್ಡ್ ಯೋಜನೆಗಳ ನಂತರ, ಇದೀಗ ಅಗ್ಗದ ಪೋಸ್ಟ್ಪೇಯ್ಡ್ ಯೋಜನೆಗಳಿಂದಲೂ ಸಹ ಡಿಸ್ನಿ + ಹಾಟ್ಸ್ಟಾರ್ ಪ್ರಯೋಜನವನ್ನು ತೆಗೆದುಹಾಕಲಾಗಿದೆ.
Jio Prepaid Plans Discontinued: ಡಿಸ್ನಿ + ಹಾಟ್ಸ್ಟಾರ್ ಉಚಿತ ಸಬ್ಸ್ಕ್ರಿಪ್ಶನ್ ಜೊತೆಗೆ ಇತರ ಪ್ರಯೋಜನಗಳನ್ನು ನೀಡುವ 12 ಪ್ಲಾನ್ಗಳನ್ನು ರಿಲಯನ್ಸ್ ಜಿಯೋ ಸ್ಥಗಿತಗೊಳಿಸಿದೆ.
Reliance Jio ಕಂಪನಿಯ True-5G ಸೇವೆಯ ಬೀಟಾ ಪ್ರಯೋಗ ದಸರಾದಿಂದ ಪ್ರಾರಂಭವಾಗುತ್ತಿದೆ. ಪ್ರಸ್ತುತ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿಯಲ್ಲಿ ಈ ಸೇವೆ ಆರಂಭವಾಗಲಿದೆ. ಆದರೆ, ಇದು ಆಹ್ವಾನದ ಮೇರೆಗೆ ಸೇವೆಯಾಗಿರಲಿದೆ, ಅಂದರೆ ಬಳಕೆದಾರರನ್ನು ಇದಕ್ಕಾಗಿ ಆಹ್ವಾನಿಸಲಾಗುವುದು.
Jio ತನ್ನ ತನ್ನ ಅತ್ಯಂತ ಅಗ್ಗದ ಬೆಲೆಯ ಲ್ಯಾಪ್ಟಾಪ್ JioBook ಅನ್ನು ಬಿಡುಗಡೆ ಮಾಡಿದೆ, ಇದು ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಜಿಯೋಬುಕ್ ಈಗಾಗಲೇ ಸರ್ಕಾರಿ ಇ-ಮಾರುಕಟ್ಟೆ (GeM) ಮೂಲಕ ಮಾರಾಟದಲ್ಲಿದೆ. ಬನ್ನಿ ಹಾಗಾದರೆ ಅದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ.
JioPhone 5G Specs Leaks: ರಿಲಯನ್ಸ್ ಜಿಯೋ ಶೀಘ್ರದಲ್ಲೇ ತನ್ನ ಅಗ್ಗದ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ಫೋನ್ ಬಿಡುಗಡೆಗೂ ಮೊದಲೇ ಅದರ ವೈಶಿಷ್ಟ್ಯಗಳು ಸೋರಿಕೆಯಾಗಿದೆ. ಫೋನ್ ಬಲವಾದ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾವನ್ನು ಪಡೆಯಲಿದೆ ಎಂದು ಈ ಸೋರಿಕೆಯಾದ ಮಾಹಿತಿಯಿಂದ ತಿಳಿದುಬಂದಿದೆ. JioPhone 5G ವೈಶಿಷ್ಟ್ಯಗಳೇನು ಎಂದು ತಿಳಿಯೋಣ.
Reliance Jio Vs BSNL: ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳಿಗೆ ಹೆಸರುವಾಸಿಯಾಗಿರುವ ರಿಲಯನ್ಸ್ ಜಿಯೋ ಮತ್ತು ಬಿಎಸ್ಎನ್ಎಲ್ ಇದೀಗ ತಮ್ಮ ಗ್ರಾಹಕರಿಗೆ ಗ್ರಾಹಕರಿಗೆ 1GB ದೈನಂದಿನ ಡೇಟಾ ಪ್ರಯೋಜನದೊಂದಿಗೆ ಅಗ್ಗದ ದರದಲ್ಲಿ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿವೆ.
Reliance Jio : ಜಿಯೋದ ಈ ಯೋಜನೆ ಅತ್ಯಂತ ಜನಪ್ರಿಯವಾಗಿದೆ. ಅದ್ಭುತ ಪ್ರಯೋಜನಗಳು ರೂ.600 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಈ ಯೋಜನೆಯೊಂದಿಗೆ Disney + Hotstar ಚಂದಾದಾರಿಕೆ ಲಭ್ಯವಿದೆ. ಈ ಯೋಜನೆ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ...
Jio 365 Day Prepaid Plan: ಜಿಯೋ ತನ್ನ ಗ್ರಾಹಕರಿಗಾಗಿ 365 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆಯನ್ನೂ ಪರಿಚಯಿಸಿದೆ. ಗ್ರಾಹಕರು ದೀರ್ಘಕಾಲದವರೆಗೆ ಕರೆ ಮತ್ತು ಇಂಟರ್ನೆಟ್ ಅನ್ನು ಆನಂದಿಸಲು ಕೈಗೆಟುಕುವ ದರದಲ್ಲಿ ರಿಲಯನ್ಸ್ ಜಿಯೋ ಈ ಯೋಜನೆಯನ್ನು ಪರಿಚಯಿಸಿದೆ.
JIO Prepaid Plan: ರಿಲಯನ್ಸ್ ಜಿಯೋ ತನ್ನ ಅತ್ಯಂತ ಜನಪ್ರಿಯ ಯೋಜನೆಯ ಬೆಲೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಇದರೊಂದಿಗೆ, ಪ್ರಯೋಜನಗಳಲ್ಲಿಯೂ ದೊಡ್ಡ ಬದಲಾವಣೆಯಾಗಿದೆ. ಈಗ ಬಳಕೆದಾರರು ಈ ರೀಚಾರ್ಜ್ ಪ್ಲಾನ್ ಅನ್ನು ಕಡಿಮೆ ವೆಚ್ಚದಲ್ಲಿ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.