28 ದಿನಗಳ ವ್ಯಾಲಿಡಿಟಿಯ ಹೊಸ ಯೋಜನೆ

  • Zee Media Bureau
  • Sep 27, 2023, 02:05 PM IST

ನೀವು ಜಿಯೋ ಗ್ರಾಹಕರೇ? ಹಾಗಾದ್ರೆ ನಿಮಗೆ ಸಿಗಲಿದೆ ಬರೋಬ್ಬರಿ 14GB ಡೇಟಾ ಹಾಗೂ ಅನಿಯಮಿತ ಕರೆ. ಜಿಯೋ ತನ್ನ 28 ದಿನಗಳ ವ್ಯಾಲಿಡಿಟಿಯ ಹೊಸ ಯೋಜನೆಯೊಂದನ್ನು ತಂದಿದೆ. ಈ ಮೂಲಕ ಬಳಕೆದಾರರು ದೇಶದ ಯಾವುದೇ ಭಾಗಕ್ಕೆ, ಯಾವುದೇ ನೆಟ್‌ವರ್ಕ್‌ಗೆ ಪ್ರತಿದಿನ ಅನಿಯಮಿತ ಧ್ವನಿ ಕರೆಗಳು, SMS ಕೂಡಾ ಮಾಡಬಹುದು. ಹಾಗಾದ್ರೆ ಅದ್ರ ರೀಚಾರ್ಜ್‌ ಬೆಲೆ ಹೇಗಿದೆ? ಇದು ಯಾವಾಗಿಂದ ಕಾರ್ಯನಿರ್ವಹಿಸಲಿದೆ? ಇಲ್ಲಿದೆ ಫುಲ್‌ ಡಿಟೇಲ್ಸ್‌.

Trending News