Madhuri Dixit Love Story : ಮಾಧುರಿ ದೀಕ್ಷಿತ್ ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಹಿಂದಿ ಚಿತ್ರರಂಗದ ಹಲವು ಸೂಪರ್ಹಿಟ್ ಚಿತ್ರಗಳಲ್ಲಿ ಮಾಧುರಿ ಕೆಲಸ ಮಾಡಿದ್ದಾರೆ.
Madhuri Dixit Ajay Jadeja Love Story: ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದಿದ್ದ ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ವೃತ್ತಿಜೀವನವನ್ನೇ ಪಣಕ್ಕಿಟ್ಟಿದ್ದರು. ಅಂದುಕೊಂಡಂತೆ ಎಲ್ಲ ನಡೆದಿದ್ದರೆ ರಾಜಮನೆತನದ ಸೊಸೆಯಾಗುತ್ತಿದ್ದರು.
Madhuri dixit refused to act with Famous Villan: ‘ಪ್ರೇಮ್ ಪ್ರತಿಜ್ಞಾ’ ಸಿನಿಮಾ ನಿಮಗೆಲ್ಲ ನೆನಪಿರಬೇಕು. ಇಂದು ನಾವು ನಿಮಗೆ ಈ ಚಿತ್ರಕ್ಕೆ ಸಂಬಂಧಿಸಿದಂತೆ ನೀವು ಕೇಳದ ಕಥೆಯನ್ನು ಹೇಳಲಿದ್ದೇವೆ..
Madhuri Dixit : ಭಾರತೀಯ ನಟಿ, ಮಾಧುರಿ ದೀಕ್ಷಿತ್ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ ., ಅವರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ . ಅದಲ್ಲದೆ ತನ್ನ ನೃತ್ಯ ಕೌಶಲ್ಯದಿಂದ ಜನಮನ ಸೆಳೆದಿದ್ದಾರೆ. ಮಾಧುರಿ ದೀಕ್ಷಿತ್ 2018 ರಲ್ಲಿ ನಟ ಮತ್ತು ನಿರ್ಮಾಪಕಿಯಾಗಿ ಮರಾಠಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಭಾರತದ ಮೊದಲ ರಿಯಾಲಿಟಿ ಶೋ ಕಹೀಂ ನಾ ಕಹೀಂ ಕೋಯಿ ಹೈಗೆ ನಿರೂಪಕರಾಗಿ ದೂರದರ್ಶನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು.
Madhuri Dixit : ಭಾರತೀಯ ನಟಿ, 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಮಾಧುರಿ ದೀಕ್ಷಿತ ಅವರು ಹಲವಾರು ನೃತ್ಯ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕಾಣಿಸಿಕೊಂಡ್ದಿದರು. ಮಾಧುರಿ ದೀಕ್ಷಿತ್ ಹಲವಾರು ವೇದಿಕೆ ಕಾರ್ಯಕ್ರಮಗಳು, ಸಂಗೀತ ಪ್ರವಾಸಗಳು ಮತ್ತು ದೂರದರ್ಶನದ ಪ್ರಶಸ್ತಿ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಅದರ ಜೊತೆಗೆ ದೀಕ್ಷಿತ್ ತನ್ನದೇ ಆದ ಆನ್ಲೈನ್ ನೃತ್ಯ ಅಕಾಡೆಮಿ "ಡ್ಯಾನ್ಸ್ ವಿತ್ ಮಾಧುರಿ" ಅನ್ನು ಪ್ರಾರಂಭಿಸಿದರು.
IFFI Goa 2023: ಮಾಧುರಿ ದೀಕ್ಷಿತ್ ಅವರಿಗೆ 54 ನೇ IFFI ನಲ್ಲಿ ವಿಶೇಷ ಗೌರವ ನೀಡಲಾಯಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಮಾಧುರಿ ದೀಕ್ಷಿತ್ ಅವರನ್ನು ಟ್ವಿಟರ್ನಲ್ಲಿ ಅಭಿನಂದಿಸಿದ್ದಾರೆ.
Madhuri Dixit : ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ 2024 ರ ಲೋಕಸಭೆ ಚುನಾವಣೆಯಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಮಾಧುರಿ ವಾಯುವ್ಯ ಮುಂಬೈನಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Tinnu Anand-Madhuri Dixit: 90 ರ ದಶಕದ ಖ್ಯಾತ ನಟಿ ಮಾಧುರಿ ದೀಕ್ಷಿತ್ ಪ್ರತ್ಯೇಕ ಪರಿಚಯ ನೀಡುವ ಅಗತ್ಯವೇ ಇಲ್ಲ. ಏಕೆಂದರೆ ಆಕೆ ನಟಿಯಾಗಿ ಎಷ್ಟು ಹೆಸರು ಮಾಡಿದ್ದಾರೋ ನೃತ್ಯಗಾರ್ತಿಯಾಗಿ ಅದಕ್ಕಿಂತಲೂ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ, ಇನ್ನು ಇಂಥಾ ಖ್ಯಾತ ನಟಿ ಅನೇಕ ಬಾರಿ ಸಿನಿರಂಗದಲ್ಲಿ ಮುಜುಗರಕ್ಕೀಡಾದ ಘಟನೆಗಳು ನಡೆದಿವೆಯಂತೆ.
ಬೆಂಗಳೂರು : 90ರ ದಶಕದಲ್ಲಿ ಅನೇಕ ನಟಿಯರು ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಈ ನಟಿಯರ ಸ್ಟಾರ್ಡಮ್ ಎಷ್ಟಿತ್ತೆಂದರೆ ಅವರು ಬೇಡಿಕೆ ಇಡುವ ಸಂಭಾವನೆ ನೀಡಲು ನಿರ್ಮಾಪಕರು ಕೂಡಾ ಸಿದ್ಧರಾಗಿದ್ದರು. 90 ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರು ಯಾರು ಗೊತ್ತಾ ?
Pooja Hegde: ಸೌತ್ ಬ್ಯೂಟಿ ಪೂಜಾ ಹೆಗ್ಡೆ ಈಗ ಬಾಲಿವುಡ್ನಲ್ಲಿ ಕಮಾಲ್ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಕರ್ನಾಟಕದ ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಮಾಧುರಿ ದೀಕ್ಷಿತ್ ಎಂದರೆ ಎಲ್ಲಿಲ್ಲದ ಅಭಿಮಾನ. ಇದೀಗ ಮಾಧುರಿ ದೀಕ್ಷಿತ್ ಜೊತೆಗಿನ ಸ್ಮರಣೀಯ ಕ್ಷಣವನ್ನು ಪೂಜಾ ಹೆಗ್ಡೆ ಶೇರ್ ಮಾಡಿದ್ದಾರೆ.
Madhuri Dixit Beauty Tips : 55 ಹರೆಯದಲ್ಲೂ ನಟಿ ಮಾಧುರಿ ದೀಕ್ಷಿತ್ ಸುಂದರವಾಗಿ ಕಾಣುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಬಿಟೌನ್ ಸುಂದರಿ ಇಂದಿನ ಯುವ ನಟಿಯರಿಗೂ ಬ್ಯೂಟಿ ವಿಚಾರದಲ್ಲಿ ಟಾಪ್ ಲಿಸ್ಟ್ನಲ್ಲಿ ನಿಲ್ಲುತ್ತಾರೆ. ಹಾಗಿದ್ರೆ, ಮಾಧುರಿ ಸೌಂದರ್ಯದ ರಹಸ್ಯವಾದ್ರೂ ಏನು ಅಂತೀರಾ.. ಜಸ್ಟ್ ಈ ಸ್ಟೋರಿ ಓದಿ..
Madhuri Dixit vada pav party with Apple CEO Tim Cook: ಟ್ವಿಟ್ಟರ್ನಲ್ಲಿ ಹಂಚಿಕೊಂಡ ಚಿತ್ರದಲ್ಲಿ, ಮಾಧುರಿ ದೀಕ್ಷಿತ್ ಮತ್ತು ಕುಕ್ ರೆಸ್ಟೋರೆಂಟ್ನಲ್ಲಿ ಕುಳಿತಿದ್ದು, ಕೈಯಲ್ಲಿ ವಡಾ ಪಾವ್ನೊಂದಿಗೆ ಸುಂದರ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ.
Bollywood Romantic Movies: 90 ರ ದಶಕದಲ್ಲಿ ಇಂದಿನಂತೆ ಚಿತ್ರಗಳಂತೆ ಬೋಲ್ಡ್ ದೃಶ್ಯಗಳು ಸಾಮಾನ್ಯವಾಗಿರಲಿಲ್ಲ. ಚಿತ್ರದಲ್ಲಿ ಕಿಸ್ಸಿಂಗ್ ಸೀನ್’ಗಳು ಕಂಡರೆ ಜನರು ಹೌಹಾರುತ್ತಿದ್ದರು. ಅಂತಹ ಕಾಲದಲ್ಲಿ ಕರಿಷ್ಮಾ ಕಪೂರ್’ನಿಂದ ಮಾಧುರಿ ದೀಕ್ಷಿತ್ವರೆಗೆ, ತೆರೆಯ ಮೇಲೆ ಬೋಲ್ಡ್ ಆಗಿ ನಟಿಸಿದ ಕೆಲ ನಟಿಯರಿದ್ದರು. ಅವರ ಬಗ್ಗೆ ಇಂದು ಮಾತನಾಡಲಿದ್ದೇವೆ.
Hot Look In Green Dress: ಆಭರಣ ಧರಿಸಿ ಹಸಿರು ಉಡುಗೆ ತೊಟ್ಟು ಫೋಟೊ ಶೂಟ್ ಮಾಡಿಸಿದರೆ ನಟಿಯರ ಮುಂದೆ ವಸಂತ ಋತುವೇ ತಲೆಬಾಗಬೇಕು... ಅದರಲ್ಲೂ ಹಸಿರು ಉಡುಗೆ ತೊಟ್ಟು ಹಾಟ್ ಲುಕ್ನಲ್ಲಿ ಫೋಸ್ ನೀಡಿದರೇ ಪ್ರಕೃತಿಯ ಜೊತೆಗೆ ಪಡ್ಡೆಹೈಕ್ಳು ಧಂಗ ಆಗೋದು ಗ್ಯಾರಂಟಿ
Credit Card Competition Act: ವಂಚಕರ ಗುಂಪೊಂದು MS ಧೋನಿ ಸೇರಿದಂತೆ ಹಲವಾರು ಬಾಲಿವುಡ್ ನಟ-ನಟಿಯರ PAN ವಿವರಗಳನ್ನು ಅವರ GST ಗುರುತಿನ ಸಂಖ್ಯೆ ಅಂದರೆ GSTIN ನಿಂದ ಪಡೆದುಕೊಂಡಿದೆ ಮತ್ತು ಪುಣೆ ಮೂಲದ ಫಿನ್ಟೆಕ್ ಸ್ಟಾರ್ಟ್ಅಪ್ 'ಒನ್ ಕಾರ್ಡ್' ನಿಂದ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ!
Madhuri Dixit Ajay Jadeja Love Story: ಮಾಧುರಿ ದೀಕ್ಷಿತ್ ಅವರನ್ನು ಚಲನಚಿತ್ರ ಉದ್ಯಮದಲ್ಲಿ ಧಕ್-ಧಕ್ ಹುಡುಗಿ ಎಂದು ಕರೆಯಲಾಗುತ್ತದೆ. ಮಾಧುರಿ ಅವರ ವೃತ್ತಿಜೀವನದ ಸಮಯದಲ್ಲಿ ಅವರ ಹೆಸರು ಅನೇಕ ನಟರೊಂದಿಗೆ ಸಂಬಂಧ ಹೊಂದಿತ್ತು, ಆದರೆ ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಯ್ ಜಡೇಜಾ ಅವರ ಪ್ರೇಮಕಥೆಯ ಬಗ್ಗೆ ನಿಮಗೆ ತಿಳಿದಿದೆಯೇ.
ʼಝಲಕ್ ದಿಖ್ಲಾ ಜಾʼ ದೀರ್ಘಕಾಲ ಪ್ರೇಕ್ಷಕರನ್ನು ರಂಜಿಸುತ್ತಿರುವ ಅತ್ಯಂತ ಜನಪ್ರಿಯ ನೃತ್ಯ ರಿಯಾಲಿಟಿ ಶೋ. ಸಾಕಷ್ಟು ಮನರಂಜನೆಯ ಜೊತೆಗೆ ಅದ್ಭುತ ನೃತ್ಯ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಘಟನೆಯೊಂದು ನಡೆದಿದ್ದು, ಖ್ಯಾತ ನಟಿ ಟಬು ಆಂಕರ್ ಮನೀಷ್ ಪಾಲ್ ಕುತ್ತಿಗೆಗೆ ಕತ್ತಿ ಹಿಡಿದ ಪ್ರಸಂಗ ನಡೆಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.