Madhuri Dixit : ನವಿಲಿನಂತೆ ಕಂಗೊಳಿಸುತ್ತಿರುವ ನಾಟ್ಯ ಮಯೂರಿ ಇವಳು !

Madhuri Dixit  : ಭಾರತೀಯ ನಟಿ, ಮಾಧುರಿ ದೀಕ್ಷಿತ್ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ ., ಅವರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ . ಅದಲ್ಲದೆ ತನ್ನ ನೃತ್ಯ ಕೌಶಲ್ಯದಿಂದ ಜನಮನ ಸೆಳೆದಿದ್ದಾರೆ.  ಮಾಧುರಿ ದೀಕ್ಷಿತ್ 2018 ರಲ್ಲಿ ನಟ ಮತ್ತು ನಿರ್ಮಾಪಕಿಯಾಗಿ ಮರಾಠಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಭಾರತದ ಮೊದಲ ರಿಯಾಲಿಟಿ ಶೋ ಕಹೀಂ ನಾ ಕಹೀಂ ಕೋಯಿ ಹೈಗೆ ನಿರೂಪಕರಾಗಿ ದೂರದರ್ಶನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಹಸಿರು ಸಲ್ವಾರ್ ನಲ್ಲಿ ಮಿಂಚಿದ ಮಾಧುರಿ

2 /5

ನಾಟ್ಯ ಮಯೂರಿಯಂತೆ ಕಣ್ಮನ ಸೆಳೆದ ನಟಿ 

3 /5

ಹಸಿರು ಸಲ್ವಾರ್ ನಲ್ಲಿ ಗೋಲ್ಡನ್ ಸ್ಟೋನ್ ಡಿಸೈನ್ ಅನ್ನು ಅವರು ತಮ್ಮ ಉಡುಗೆಯಲ್ಲಿ ಹೊಂದಿದ್ದಾರೆ 

4 /5

ಡ್ರೆಸ್ ಗೆ ಮ್ಯಾಚಿಂಗ್ ಇಯರಿಂಗ್ ಹಾಗೂಕೈಯಲ್ಲಿ ರಿಂಗ್ ಹಾಕಿರುವ ಮಾಧುರಿ 

5 /5

ಕ್ಯೂಟ್ ಲುಕ್ ನಲ್ಲಿ ನಟಿ ಮಾಧುರಿ ದೀಕ್ಷಿತ್