Gautam Adani Right Hand :ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿಭಾಯಿಸಲು ಗೌತಮ್ ಅದಾನಿ ಅವರ ಕುಟುಂಬ ಮತ್ತು ಬಹಳ ಹತ್ತಿರವಿರುವ ಕೆಲವು ಜನರ ಸಹಾಯ ಪಡೆಯುತ್ತಾರೆ.ಅವರಲ್ಲಿ ಬಹು ಮುಖ್ಯವಾದ ವ್ಯಕ್ತಿ ಇವರೇ.
Goutam Adani love Life :ಗೌತಮ್ ಅದಾನಿ ಪತ್ನಿ ಪ್ರೀತಿ ವೈದ್ಯೆ. ಗೌತಮ್ ಅದಾನಿ ಏಳು ಬೀಳಿನಲ್ಲಿ ಪತ್ನಿ ಪ್ರೀತಿ ಸದಾ ಜೊತೆಯಾಗಿ ನಿಲ್ಲುತ್ತಾರೆ ಎನ್ನುವುದನ್ನು ಬಹಳ ಹೆಮ್ಮೆಯಿಂದ ಹೇಳುತ್ತಾರೆ ಅದಾನಿ.
Gautam Adani : ಸುಮಾರು ಒಂದು ವರ್ಷದ ನಂತರ ಗೌತಮ್ ಅದಾನಿ ಮತ್ತೊಮ್ಮೆ ಭಾರತ ಮತ್ತು ಏಷ್ಯಾದಲ್ಲಿ ಅತಿ ಹೆಚ್ಚು ಸಂಪತ್ತು ಹೊಂದಿರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈಗ ಅವರು ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ.
Orient Cement Ltd Share Price: ಕಳೆದ ಕೆಲವು ತಿಂಗಳುಗಳಿಂದ ಗೌತಮ್ ಅದಾನಿ ಜೊತೆಗೆ ಸಿಕೆ ಬಿರ್ಲಾರ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಟ್ರೆಂಡ್ಲೈನ್ ಡೇಟಾ ಪ್ರಕಾರ, ಸೆಪ್ಟೆಂಬರ್ 2023ರ ತ್ರೈಮಾಸಿಕದವರೆಗೆ ಪ್ರವರ್ತಕರು ಕಂಪನಿಯಲ್ಲಿ ಸುಮಾರು ಶೇ.37.9ರಷ್ಟು ಪಾಲನ್ನು ಹೊಂದಿದ್ದಾರೆ.
270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಒಡಿಶಾ ರೈಲು ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಗ್ರೂಪ್ ತೆಗೆದುಕೊಳ್ಳುತ್ತದೆ ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಭಾನುವಾರ ಘೋಷಿಸಿದ್ದಾರೆ.
Adani Hindenburg Case: ಸೆಬಿ ಸಲ್ಲಿಸಿರುವ ಅಫಿಡವಿಟ್ನಲ್ಲಿ, 2016 ರಿಂದ ಅದಾನಿ ಕಂಪನಿಗಳ ಮೇಲೆ ಸೆಬಿ ತನಿಖೆ ನಡೆಸುತ್ತಿದೆ ಎಂಬ ಆರೋಪಗಳು ನಿರಾಧಾರ ಎಂದು ಹೇಳಲಾಗಿದೆ. 2016 ರ ನಂತರ ಯಾವುದೇ ಅದಾನಿ ಕಂಪನಿಯನ್ನು ತನಿಖೆಗೆ ಒಳಪಡಿಸಲಾಗಿಲ್ಲ ಎಂದು ಸೆಬಿ ಹೇಳಿದೆ.
ಹಿಂಡೆನ್ಬರ್ಗ್ನ ವರದಿಯಿಂದ ಅದಾನಿ ಸಮೂಹದ ಷೇರುಗಳಲ್ಲಿ ತೀವ್ರ ಕುಸಿತ ಕಂಡುಬಂದಿತ್ತು, ಇದರಿಂದಾಗಿ ಅದಾನಿ ಅವರ ನಿವ್ವಳ ಮೌಲ್ಯವೂ ಕುಸಿತದಿಂದಾಗಿ ಶ್ರೀಮಂತರ ಪಟ್ಟಿಯಲ್ಲಿ 34 ನೇ ಸ್ಥಾನವನ್ನು ತಲುಪಿದರು. ಸದ್ಯಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.
Supreme Court on hindenburg report: ಅದಾನಿ ಗ್ರೂಪ್ಗೆ ಸಂಬಂಧಿಸಿದ ಹಿಂಡನ್ಬರ್ಗ್ ವರದಿಯ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿದೆ. ಈ ವಿಚಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸೆಬಿಗೆ ನ್ಯಾಯಾಲಯ ಆದೇಶಿಸಿದೆ.
Adani Group Shares: ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರವೂ ಅದಾನಿ ಸಮೂಹದ ಷೇರುಗಳು ದೊಡ್ಡ ಕುಸಿತ ಕಂಡಿವೆ. ಇಂದು ಸಹ ಕಂಪನಿಯ ಕೆಲವು ಷೇರುಗಳು ಲೋವರ್ ಸರ್ಕ್ಯೂಟ್ನಲ್ಲಿ ಲಾಕ್ ಆಗಿದ್ದವು. ಅದಾನಿ ಎಂಟರ್ಪ್ರೈಸಸ್ ಷೇರುಗಳು ಇಂದು ಶೇ.7.63ರಷ್ಟು ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ರಾಹುಲ್ ಗಾಂಧಿ ಅವರು ಇಂದು ಸಂಸತ್ತಿನಲ್ಲಿ ಗೌತಮ್ ಅದಾನಿ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.ಇತ್ತೀಚಿಗಷ್ಟೇ ಹಿಂಡನ್ ಬರ್ಗ್ ರಿಸರ್ಚ್ ವರದಿ ನಂತರ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಸುಮಾರು 120 ಮಿಲಿಯನ್ ಡಾಲರ್ ಸಂಪತ್ತನ್ನು ಕಳೆದುಕೊಂಡ ನಂತರ ಅವರ ಆರೋಪಗಳು ಬಂದಿವೆ.
Horoscope: ಖ್ಯಾತ ಉದ್ಯಮಿ ಗೌತಮ್ ಅದಾನಿ ಪ್ರಸ್ತುತ ತುಂಬಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಅವರ ಮೇಲೆ ಶನಿಯ ಏಳೂವರೆ ವರ್ಷಗಳ ಕಾಟ ಆರಂಭವಾಗಿದೆ ಎನ್ನಲಾಗಿದೆ. ಮುಂದೆ ಅದಾನಿ ಅವರ ಸಮಯ ಹೇಗೆ ಇರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಸೆಪ್ಟೆಂಬರ್ 2024 ರಲ್ಲಿ ಮುಕ್ತಾಯಗೊಳ್ಳುವ ಮೊದಲು ತನ್ನ ಸಂಸ್ಥೆಗಳ ವಾಗ್ದಾನ ಮಾಡಿದ ಷೇರುಗಳನ್ನು ಬಿಡುಗಡೆ ಮಾಡಲು ಪ್ರವರ್ತಕರು $1,114 ಮಿಲಿಯನ್ ಮುಂಚಿತವಾಗಿ ಪಾವತಿಸುತ್ತಾರೆ ಎಂದು ಅದಾನಿ ಗ್ರೂಪ್ ಸೋಮವಾರ ಹೇಳಿದೆ.ಈ ಷೇರುಗಳು ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯಗಳು, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿಗೆ ಸೇರಿವೆ ಎಂದು ಅದು ಹೇಳಿದೆ
ಎರಡು ವಾರಗಳ ಹಿಂದಿನವರೆಗೆ ಗೌತಮ್ ಅದಾನಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಇಂದು ವಿಶ್ವದ 20 ಶ್ರೀಮಂತರ ಪಟ್ಟಿಯಿಂದಲೇ ಹೊರ ಬಿದ್ದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಅನೇಕರು 40% ಕಮಿಷನ್ ಆರೋಪ ಕುರಿತು ಸರಣಿ ಪ್ರಶ್ನೆ ಮಾಡಿದಾಗ ಕೇಂದ್ರ ಸಚಿವರು ತಬ್ಬಿಬ್ಬಾದರು.ನಂತರ ಮಾತಾನ್ನಾಡಿ,40% ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ಮಾಡಿದೆ ಆದರೆ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಮುಕ್ತ ಅಂತ ಹೇಳಿದ್ದಾರೆ.ಯಾವುದೇ ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ನಡೆಸುತ್ತೇವೆ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ.
Fitch Ratings on Adani Group : ಅದಾನಿ ಗ್ರೂಪ್ನ ಷೇರುಗಳಲ್ಲಿ ಭಾರಿ ಏರಿಳಿತದ ಮಧ್ಯೆ, ಇಡೀ ಗ್ರೂಪ್ಗೆ ಒಂದು ರಿಲೀಫ್ ಸುದ್ದಿ ಬಂದಿದೆ. ಹೌದು, ಇಂದು ಫಿಚ್ ರೇಟಿಂಗ್ಸ್ ಪರವಾಗಿ, ಅದಾನಿ ಗ್ರೂಪ್ ವಂಚನೆ ಆರೋಪದ 'ಶಾರ್ಟ್ ಸೆಲ್ಲರ್' ವರದಿಯ ನಂತರ, ಗ್ರೂಪ್ ಕಂಪನಿಗಳ ರೇಟಿಂಗ್ ಮತ್ತು ಅವುಗಳ ಭದ್ರತೆಯ ಮೇಲೆ ಸದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.
ಬುಧವಾರದಂದು ಅದಾನಿ ಸಮೂಹದ ಷೇರುಗಳು ಮತ್ತು ಬಾಂಡ್ ಗಳ ಮಾರಾಟವು ಪುನರಾರಂಭವಾಯಿತು. ಅದಾನಿ ಎಂಟಪ್ರೈಸಸ್ನಲ್ಲಿನ ಷೇರುಗಳು ಶೇ 28 ರಷ್ಟು ಮತ್ತು ಆರ್ಥಿಕ ವಲಯಗಳು ಕುಸಿತ ಕಂಡಿದ್ದರಿಂದ ಅದಾನಿ ಗ್ರೂಪ್ ಮಾರುಕಟ್ಟೆ ಬೆಲೆಯ ಪರಿಸ್ಥಿತಿ ಮತ್ತು ಬದಲಾವಣೆಗಳನ್ನ ಗಮನದಲ್ಲಿಟ್ಟುಕೊಂಡು FPO ಆದಾಯವನ್ನು ಮರಳಿ ನೀಡುವುದರ ಜೊತೆಗೆ ವಹಿವಾಟುಗಳನ್ನ ಕಡಿತಗೊಳಿಸುವುದಾಗಿ ನಿರ್ಧರಿದೆ.
"ನಮ್ಮ FPO ಗೆ ನಿಮ್ಮ ಬೆಂಬಲ ಮತ್ತು ಬದ್ಧತೆಗಾಗಿ ಎಲ್ಲಾ ಹೂಡಿಕೆದಾರರಿಗೆ ಧನ್ಯವಾದಗಳನ್ನು ಹೇಳಲು ಮಂಡಳಿಯು ಈ ಅವಕಾಶವನ್ನು ತೆಗೆದುಕೊಳ್ಳುತ್ತದೆ. FPO ಗಾಗಿ ಚಂದಾದಾರಿಕೆಯನ್ನು ನಿನ್ನೆ ಯಶಸ್ವಿಯಾಗಿ ಮುಚ್ಚಲಾಗಿದೆ.
ಈಗ ಮಧ್ಯಪ್ರಾಚ್ಯ ಸಾಂಸ್ಥಿಕ ಹೂಡಿಕೆದಾರರ ನೆರವಿಗೆ ಬಂದಿದ್ದರೂ ಕೂಡ ಸಹ-ಅದಾನಿ ಸಮೂಹದ ಪ್ರಮುಖ ಅದಾನಿ ಎಂಟರ್ಪ್ರೈಸಸ್ ಬುಧವಾರದಂದು 28.2% ರಷ್ಟು ಕಡಿಮೆಯಾಗಿದೆ ಎನ್ನಲಾಗಿದೆ.ಈಗಾಗಲೇ ಸಂಘಟಿತ ಕಂಪನಿಯ ಇತರ ಆರು ಪ್ರಮುಖ ಪಟ್ಟಿ ಮಾಡಲಾದ ಸಂಸ್ಥೆಗಳಾದ ಅದಾನಿ ಪೋರ್ಟ್ಸ್, ಅದಾನಿ ವಿಲ್ಮಾರ್, ಅದಾನಿ ಪವರ್, ಅದಾನಿ ಟ್ರಾನ್ಸ್ಮಿಷನ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಟೋಟಲ್ ಗ್ಯಾಸ್ ಕೂಡ ಈಗ ತೀವ್ರ ಸಂಕಷ್ಟದಲ್ಲಿವೆ.
ಇತ್ತೀಚಿಗಷ್ಟೇ ಅಲ್ಪಾವಧಿಗೆ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರನಾಗಿದ್ದ ಗೌತಮ್ ಅದಾನಿ ಸಾಲಿಗೆ ಮತ್ತೊಬ್ಬ ವ್ಯಕ್ತಿ ಸೇರ್ಪಡೆಯಾಗಿದ್ದಾನೆ.ಅಷ್ಟಕ್ಕೂ ಆ ವ್ಯಕ್ತಿ ಯಾರು ಅಂತೀರಾ..?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.