Best Annual Recharge Plan: ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ 365 ದಿನಗಳ ಮಾನ್ಯತೆಯೊಂದಿಗೆ ಉತ್ತಮ ಯೋಜನೆಯನ್ನು ನೀಡುತ್ತದೆ. ಇದು ವೊಡಾಫೋನ್ನ ಅನಿಯಮಿತ ಕರೆ ಯೋಜನೆಗಳ ಅಡಿಯಲ್ಲಿ ಬರುತ್ತದೆ, ಇದನ್ನು ಕಂಪನಿಯ ಅಧಿಕೃತ ವೆಬ್ಸೈಟ್ ಅಥವಾ ಹತ್ತಿರದ ಟೆಲಿಕಾಂ ಚಿಲ್ಲರೆ ವ್ಯಾಪಾರಿಗಳಿಂದ ರೂ 2999 ಗೆ ಸಕ್ರಿಯಗೊಳಿಸಬಹುದು. (Technology News In Kannada)
Cheapest Best Recharge Plan: ವೋಡಾಫೋನ್ ಐಡಿಯಾ ಕಂಪನಿಯು 202 ರೂಪಾಯಿಗಳ ವಿಶಿಷ್ಟ ರೀಚಾರ್ಜ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ, ಚಂದಾದಾರರಿಗೆ ಕಂಪನಿ 13 ಓಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಬನ್ನಿ ವಿಸ್ತೃತವಾಗಿ ತಿಳಿದುಕೊಳ್ಳೋಣ, (Technology News In Kannada)
Biggest debtors in india: ಭಾರತದಲ್ಲಿ ಅತಿಹೆಚ್ಚು ಸಾಲ ಹೊಂದಿರುವ ಟಾಪ್ ಸಂಸ್ಥೆಗಳ ಪೈಕಿ ರಿಲಾಯನ್ಸ್ ಇಂಡಸ್ಟ್ರೀಸ್ ಮೊದಲನೇ ಸ್ಥಾನದಲ್ಲಿದೆ. ಮುಖೇಶ್ ಅಂಬಾನಿ ಒಡೆತನದ ಈ ಸಂಸ್ಥೆ ಒಟ್ಟು 3.13 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದೆ.
ಈ ಯೋಜನೆಯು Vi Hero ಅನ್ಲಿಮಿಟೆಡ್ ಪ್ರಯೋಜನಗಳೊಂದಿಗೆ ಬರುತ್ತದೆ. ಅಂದರೆ ಇದು ವಾರಾಂತ್ಯದ ಡೇಟಾ ರೋಲ್ಓವರ್, Binge All Night ಮತ್ತು Data Delights ಪ್ರಯೋಜನಗಳನ್ನು ನೀಡುತ್ತದೆ.
ಈ ಪ್ಲಾನ್ ಬೆಲೆ ಕೇವಲ 24 ರೂಪಾಯಿ. ಈ ಪ್ಲಾನ್ ಪ್ರಕಾರ ಒಂದು ಅನಿಯಮಿತ ಇಂಟರ್ನೆಟ್ ಅಕ್ಸೆಸ್ ನೀಡುತ್ತದೆ. ಈ ಪ್ಲಾನ್ ನಲ್ಲಿ ರಿಚಾರ್ಜ್ ಮಾಡಿದಾಗ 4G ಡೇಟಾದೊಂದಿಗೆ ಅನ್ಲಿಮಿಟೆಡ್ ಇಂಟರ್ನೆಟ್ ಅಕ್ಸೆಸ್ ಸಿಗುತ್ತದೆ.
Vodafone-idea New Prepaid Plan: ವೋಡಾಫೋನ್ ಐಡಿಯಾ-ವಿಐ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗಾಗಿ ಎರಡು ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ನೀವೂ ಕೂಡ ವಿಐ ಗ್ರಾಹಕರಾಗಿದ್ದರೆ, ಯಾವುದೀ 2 ಹೊಸ ಯೋಜನೆಗಳು, ಇದರ ಪ್ರಯೋಜನಗಳೇನು ಎಂದು ತಿಳಿಯೋಣ.
Diwali 2022 Offer: ವೊಡಾಫೋನ್-ಐಡಿಯಾ ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಬಳಕೆದಾರರಿಗೆ ಅದ್ಭುತ ಕೊಡುಗೆಯನ್ನು ಹೊತ್ತು ತಂದಿದೆ. ಈ ಕೊಡುಗೆಯ ಅಡಿಯಲ್ಲಿ, ಕಂಪನಿಯು ಬಳಕೆದಾರರಿಗೆ 75 GB ವರೆಗಿನ ಹೆಚ್ಚುವರಿ ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಇದಲ್ಲದೆ, ಡಿಸ್ನಿ + ಹಾಟ್ಸ್ಟಾರ್ ಸೇವೆಯನ್ನು ಕೂಡ ಉಚಿತವಾಗಿ ನೀಡುವುದಾಗಿ ಹೇಳಿದೆ.
ಟೆಲಿಕಾಂ ಕಂಪನಿಯು ಸುಮಾರು 7000 ಕೋಟಿ ರೂ. ಸಾಲವನ್ನು ಇಂಡಸ್ ಟವರ್ಸ್ ಗೆ ಮರು ಪಾವತಿ ಮಾಡಬೇಕಿದೆ. ಕಂಪನಿಯು ಸಾಲವನ್ನು ಶೀಘ್ರವಾಗಿ ಮರುಪಾವತಿಸದಿದ್ದರೆ ನವೆಂಬರ್ನೊಳಗೆ ಟವರ್ಗಳನ್ನು ಬಳಸಲು ಅನುಮತಿ ನಿರಾಕರಿಸುವುದಾಗಿ, ಇಂಡಸ್ ಟವರ್ಸ್ ಬೆದರಿಕೆ ಹಾಕಿದೆ.
ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ಯೋಜನೆಗಳು ಸಹ ಈ ಅಗ್ಗದ ಯೋಜನೆಗೆ ಸಲಾಂ ಎಂದಿವೆ. ಈ ರಿಚಾರ್ಜ್ ಪ್ಲಾನ್ನಲ್ಲಿ 49 ರೂ.ಗಳಿಗೆ 180 ದಿನಗಳ ವ್ಯಾಲಿಡಿಟಿ ನಿಮಗೆ ಸಿಗುತ್ತದೆ.
Additional Data Plans - ವೊಡಾಫೋನ್-ಐಡಿಯಾ ಕಂಪನಿಯ ಈ ಡೇಟಾ ವೋಚರ್ ಗಳ ಬೆಲೆ ರೂ.19ರಿಂದ ಆರಂಭಗೊಳ್ಳುತ್ತವೆ. ಆದರೆ, ಅದರಲ್ಲಿನ ಒಂದು ಡೇಟಾ ಪ್ಲಾನ್ ಬಳಕೆದಾರರ 100ಜಿಬಿ ಹೆಚ್ಚುವರಿ ಡೇಟಾ ಅವಶ್ಯಕತೆಯನ್ನು ಪೂರೈಸುತ್ತದೆ. ಈ ಎಲ್ಲಾ ಪ್ಲಾನ್ಗಳ ಕುರಿತು ತಿಳಿದುಕೊಳ್ಳೋಣ ಬನ್ನಿ
Plan with 13 OTT Subscriptions: ಇಂದು ನಾವು ನಿಮಗೆ ಅದ್ಭುತ ಪ್ಲಾನ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಪ್ಲಾನ್ ಅಡಿ ನಿಮಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 13 ಓಟಿಟಿ ವೇದಿಕೆಗಳ ಚಂದದಾರಿಕೆ ಸಿಗುತ್ತಿದೆ. ಈ ವೇದಿಕೆಗಳಲ್ಲಿ Amazon Prime Video, Disney+Hotstar ಹಾಗೂ Zee5 ನಂತಹ ದೊಡ್ಡ ದೊಡ್ಡ ವೇದಿಕೆಗಳು ಕೂಡ ಶಾಮೀಲಾಗಿವೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ,
Vodafone Idea- ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳನ್ನು ನೀಡುವ ಭರ್ಜರಿ ಯೋಜನೆಯನ್ನು ಪರಿಚಯಿಸಿದೆ. 151ರೂ.ಗಳ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಡಿಸ್ನಿ + ಹಾಟ್ಸ್ಟಾರ್ ಮೂರು ತಿಂಗಳವರೆಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ದೀರ್ಘಾವಧಿಯ ಮಾನ್ಯತೆಯನ್ನು ನೀಡಲಾಗುತ್ತಿದೆ. Vi ಯ ಈ ಯೋಜನೆ ಬಗ್ಗೆ ತಿಳಿಯೋಣ...
Lifetime Validity Prepaid Plan: ಇಂದು ನಾವು ನಿಮಗೆ ಒಮ್ಮೆ ರೀಚಾರ್ಜ್ ಮಾಡಿದರೆ ಜೀವಿತಾವಧಿಯಲ್ಲಿ ರನ್ ಮಾಡಬಹುದಾದ ರೀಚಾರ್ಜ್ ಯೋಜನೆಯ ಬಗ್ಗೆ ಹೇಳಲಿದ್ದೇವೆ. ಈ ಯೋಜನೆಯು Jio, Airtel, Vi ಮತ್ತು BSNL ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.
Super Recharge Plan - ವೊಡಾಫೋನ್-ಐಡಿಯಾ ಪ್ರೀಪೇಯ್ಡ್ ರಿಚಾರ್ಜ್ ಪೋರ್ಟ್ ಫೋಲಿಯೋ ನಲ್ಲಿ ಹಲವು ಅದ್ಭುತ ಪ್ಲಾನ್ ಗಳಿವೆ. ಹೀಗಿರುವಾಗ ಕೇವಲ ಒಂದೇ ಒಂದು ಅತ್ಯದ್ಬುತ ರಿಚಾರ್ಜ್ ಯೋಜನೆಯ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ಯೋಜನೆಯಲ್ಲಿ ನಿಮಗೆ ಡೈಲಿ ಡೇಟಾ ಲಿಮಿಟ್ ಜೊತೆಗೆ ಹಿಚ್ಚುವರಿ ಇಂಟರ್ನೆಟ್ ನೀಡಲಾಗುತ್ತದೆ. ಅಷ್ಟೇ ಅಲ್ಲ, ಈ ರಿಚಾರ್ಜ್ ಯೋಜನೆಯಲ್ಲಿ ಬಳಕೆದಾರರ ಮನರಂಜನೆಗಾಗಿ ಒಟಿಟಿ ಚಂದಾದಾರಿಕೆ ಕೂಡ ನೀಡಲಾಗುತ್ತದೆ.
Cheapest Recharge Plan With Free OTT Subscription - ವೊಡಾಫೋನ್-ಐಡಿಯಾ ತನ್ನ ಪೋಸ್ಟ್ಪೇಯ್ಡ್ ರೀಚಾರ್ಜ್ ಪ್ಲಾನ್ ಪೋರ್ಟ್ಫೋಲಿಯೊಗೆ ಹೊಸ ಅಗ್ಗದ ರೀಚಾರ್ಜ್ ಯೋಜನೆಯೊಂದನ್ನು ಸೇರಿಸಿದೆ. ಇದು ಕಂಪನಿಯ ಅಗ್ಗದ ಆಡ್-ಆನ್ ಡೇಟಾ ಪ್ಯಾಕ್ ಆಗಿದೆ, ಇದರಲ್ಲಿ ಬಳಕೆದಾರರು ಡೇಟಾದೊಂದಿಗೆ ಉಚಿತ OTT ಚಂದಾದಾರಿಕೆಯನ್ನು ಸಹ ಪಡೆಯಲಿದ್ದಾರೆ. ವಿಶೇಷವೆಂದರೆ ಈ OTT ಚಂದಾದಾರಿಕೆಯು 30 ದಿನಗಳ ವ್ಯಾಲಿಡಿಟಿಯೊಂದಿಗೆ ಬಳಕೆದಾರರಿಗೆ ಲಭ್ಯವಿದೆ.
Cheapest 1GB Data Voucher: ಒಂದು ವೇಳೆ ನಿಮ್ಮ ಬಳಿ ಇರುವ ಡೆಲಿ ಡೇಟಾ ಪ್ಲಾನ್ ಮುಗಿದುಹೋಗಿದ್ದರೆ, ನೀವು ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ, ನೀವು 20 ರೂ.ಗಳಿಗಿಂತಲೂ ಕಡಿಮೆ ಬೆಲೆಗೆ ಹೆಚ್ಚುವರಿ ಡೇಟಾ ಪ್ಯಾಕ್ ಬಳಸಬಹುದು. ಹಾಗಾದರೆ ಬನ್ನಿ ಏರ್ಟೆಲ್, ವಿಐ ಹಾಗೂ ಜಿಯೋ ಯೋಜನೆಗಳಲ್ಲಿ ಯಾರ ಯೋಜನೆ ಉತ್ತಮ ತಿಳಿದುಕೊಳ್ಳೋಣ,
Best Recharge Plan - ಒಂದು ವೇಳೆ ನೀವೂ ಕೂಡ ವೊಡಾಫೋನ್-ಐಡಿಯಾ ಗ್ರಾಹಕರಾಗಿದ್ದು, ನಿತ್ಯ 2.5ಜಿಬಿ ಡೇಟಾಗಿಂತ ಹೆಚ್ಚಿನ ಡೇಟಾ ಸಿಗುವಂತಹ ಪ್ಲಾನ್ ಗಾಗಿ ಹುಡುಕಾಟ ನಡೆಸುತ್ತಿದ್ದರೆ, ಈ ಸುದ್ದಿ ನಿಮಗಾಗಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.