Radhika Pandit Fans: ರಾಧಿಕ ಪಂಡಿತ್ ಎಂದರೆ ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆ ನಟಿ. ನಟನೆಯಿಂದ ದೂರ ಉಳಿದಿರುವ ನಟಿಗೆ ಸಿನಿಮಾದಲ್ಲಿ ನಟಿಸುವಂತೆ ಅಭಿಮಾನಿಗಳು ಕೋರಿಕೆ ಇಡುತ್ತಿದ್ದಾರೆ.
Rashmika Mandanna and Vijay Deverakonda : ಈ ವರ್ಷದ ಆರಂಭದಲ್ಲಿ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬ್ರೇಕಪ್ ವರದಿಗಳು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪ್ಯಾಚ್ಅಪ್ ವದಂತಿಗಳಿಗೆ ಪುಷ್ಠಿ ನೀಡಿದೆ.
National Crush: ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ನಟಿ ಇದೀಗ ನ್ಯಾಷನಲ್ ಕ್ರಷ್ ಎಂದೇ ಖ್ಯಾತರಾಗಿದ್ದಾರೆ. ಕೆಂಪು ಟೀ ಶರ್ಟ್ನಲ್ಲಿ ಇರುವ ಈ ಮುದ್ದಾದ ಬಾಲಕಿ ಇಂದು ಕೋಟಿಗಟ್ಟಲೇ ಸಂಭಾವನೆ ಪಡೆಯುವ ಖ್ಯಾತ ನಟಿಯಾಗಿದ್ದಾರೆ.
Adipurush : ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿನಿಂದಲೂ ಸೋಷಿಯಲ್ ಮಿಡಿಯಾದಲ್ಲಿ ರಾಮ ಸೀತೆ ವೇಷ ಧರಿಸಿ ರೀಲ್ಸ್ ಹಾಗೂ ಪೋಸ್ಟ್ಗಳನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ಅಂತದ್ದೇ ಒಂದು ಪೋಸ್ಟ್ ಸಖತ್ ವೈರಲ್ ಆಗಿದ್ದು, ಅದರಲ್ಲಿ ನಿಮ್ಮ ಫೇವರೆಟ್ ಯಾರು ನೀವೆ ಹೇಳಿ..
Rashmika Mandanna : ಇದೀಗ ರಶ್ಮಿಕಾ ಅನಿಮಲ್ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ರಶ್ಮಿಕಾ ಮಂದಣ್ಣ ತಾವು ಮೊದಲು ರಣಬೀರ್ನನ್ನು ಭೇಟಿಯಾದಾಗ ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.
Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ನಿಂದಲೇ ಮೋಸ ಆಗಿದೆ ಎಂಬ ವಿಚಾರ ಬಿ ಟೌನ್ನಲ್ಲಿ ಸಖತ್ ಸುದ್ದಿಯಲ್ಲಿದೆ. ಬಹಳ ದಿನಗಳಿಂದ ರಶ್ಮಿಕಾ ಜೊತೆ ಕೆಲಸ ಮಾಡ್ತಿದ್ದ ಈ ಮ್ಯಾನೇಜರ್ ಅವರಿಗೆ ತಿಳಿಯದಂತೆ ಹಣ ನುಂಗಿದ್ದಾರೆ ಎನ್ನಲಾಗ್ತಿದೆ.
Rakshith Shetty : ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಡುತ್ತಿರುವ ರಕ್ಷಿತ್ ಶೆಟ್ಟಿ ತಮ್ಮ ವಿಭಿನ್ನವಾದ ಸಿನಿಮಾಗಳ ಮೂಲಕವೇ ಜನಪ್ರಿಯಗೊಂಡ ನಾಯಕ ನಟ ಮತ್ತು ನಿರ್ದೇಶಕ.
Rashmika Mandanna - Rakshit Shetty break-up: ರಕ್ಷಿತ್ ಶೆಟ್ಟಿ - ರಶ್ಮಿಕಾ ಮಂದಣ್ಣ 2016 ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಸುಮಾರು ಒಂದು ವರ್ಷದ ನಂತರ, ಅವರು 2017 ರಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡರು.
Rashmika Mandanna: ಕನ್ನಡದ ಕಿರಿಕ್ ಪಾರ್ಟಿ ಮೂಲಕ ಶುರುವಾದ ರಶ್ಮಿಕಾ ಜರ್ನಿ ಇದೀಗ ಬಾಲಿವುಡ್ ವರೆಗೂ ಸಾಗಿದೆ. ನ್ಯಾಷನಲ್ ಕ್ರಷ್ ರಶ್ಮಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಹಿಂದಿ ಚಿತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರೆ.
Rashmika scene in Pushpa 2 leaked : ಪುಷ್ಪ ಸಿನಿಮಾ ಹುಟ್ಟು ಹಾಕಿದ ಕ್ರೇಜ್ ಅಷ್ಟಿಷ್ಟಲ್ಲ. ಇದೀಗ ಎಲ್ಲರ ಕಣ್ಣು ಪುಷ್ಪ 2 ಸಿನಿಮಾ ಮೇಲೆ ನೆಟ್ಟಿದೆ. ಜನರು ಕುತೂಹಲದಿಂದ ಪುಷ್ಪರಾಜ್ ಕತೆ ಕೇಳಲು ಕಾಯುತ್ತಿದ್ದಾರೆ. ಹೀಗಿರುವಾಗ ಸಿನಿಮಾದಲ್ಲಿನ ಸೀನ್ ಒಂದು ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ.
Mrunal Thakur Hot Photos : ಸೀತಾ ರಾಮಂ ಸಿನಿಮಾ ಬಳಿಕ ಮೃಣಾಲ್ ಠಾಕೂರ್ ನಾನಾ ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಇತ್ತಿಚೇಗಷ್ಟೆ ನೆಟ್ಟಿಗರು ಅವರನ್ನು ನ್ಯಾಷನಲ್ ಕ್ರಶ್ ಎಂದು ಗುರುತಿಸಿದ್ದಾರೆ. ಇದೀಗ ನಟಿ ಬಿಕಿನಿ ಧರಿಸಿ ಹಾಟ್ ಪೋಸ್ ನೀಡಿದ್ದಾರೆ.
Rashmika mandanna Bellamkonda sreenivas dating : ನಟಿ ರಶ್ಮಿಕಾ ಮಂದಣ್ಣ ತೆಲುಗು ಸ್ಟಾರ್ ನಟ ಸಾಯಿ ಶ್ರೀನಿವಾಸ್ ಬೆಲ್ಲಂಕೊಂಡ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕೊನೆಗೂ ಈ ರೂಮರ್ಸ್ಗೆ ನಟ ಸಾಯಿ ಶ್ರೀನಿವಾಸ ನೀಡಿದ ಪ್ರತಿಕ್ರಿಯೆ ಕೇಳಿ ನೆಟ್ಟಿಗರಿಗೆ ಶಾಕ್ ಉಂಟಾಗಿದೆ.
Rashmika Mandanna: ರಶ್ಮಿಕಾ ಮಂದಣ್ಣ ತಮ್ಮ ನೆಚ್ಚಿನ ಐಪಿಎಲ್ ಬ್ಯಾಟ್ಸ್ಮನ್ ಮತ್ತು ತಂಡ ಯಾವುದೆಂದು ಬಹಿರಂಗಪಡಿಸಿದ್ದಾರೆ. ಭಾರತದಲ್ಲಿ ಐಪಿಎಲ್ ಫೀವರ್ ಮಧ್ಯೆ ರಶ್ಮಿಕಾ ಮಂದಣ್ಣ ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಜೋಷ್ ಹುಟ್ಟುಹಾಕಿದೆ.
Rashmika Mandanna: ನಟಿ ರಶ್ಮಿಕಾ ಮಂದಣ್ಣ ಇದೀಗ ಜಪಾನೀಗೂ ಇವರ ನಂಟು ತಟ್ಟಿದ್ದೆ. ಸ್ಯಾಂಡಲ್ವುಡ್, ಬಾಲಿವುಡ್, ಬಹು ಬೇಡಿಕೆ ಇರುವ ನಟಿಯಾಗಿದ್ದಾರೆ. ಇದೀಗ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ವೊಂದಕ್ಕೆ ರಾಯಬಾರಿಯಾಗಿ ನೇಮಕವಾಗಿರುವುದು ಗೊತ್ತೆ ಇದೆ.
Rashmika Mandanna Rejected Movies: ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿ ಕಕೆರಿಯರ್ನಲ್ಲಿ ಅನೇಕ ಹಿಟ್ ಚಿತ್ರಗಳನ್ನು ಮಾಡಿದ್ದಾರೆ. ಆದರೆ ಕೆಲವು ಕಾರಣಗಳಿಂದ ಅವರು ನಿರಾಕರಿಸಿದ್ದ ಈ ಐದು ಸಿನಿಮಾಗಳು ಸೂಪರ್ ಹಿಟ್ ಆಗಿವೆ.
Rashmika Mandanna : ರಶ್ಮಿಕಾ, ಪೂಜಾ ಹೆಗ್ಡೆ ಮತ್ತು ಸಮಂತಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇವರು ಬಾಲಿವುಡ್ ಯಾವ ಹೀರೋಯಿನ್ಗಳಿಗೇನೂ ಕಮ್ಮಿ ಇಲ್ಲ. ಇವರ ಸಾಲಿನಲ್ಲಿ ಇದೀಗ ನಟಿ ಸಂಯುಕ್ತಾ, ಶ್ರೀಲೀಲಾ ಕೂಡ ಸಾಗಿದ್ದಾರೆ. ಆದ್ರೆ, ಹೊಸಬರ ಎಂಟ್ರಿ ಇಂದ ಕೊಂಚವೂ ರಶ್ಮಿಕಾ ಕ್ರೇಜ್ ಕಮ್ಮಿಯಾಗಿಲ್ಲ.
Rashmika Mandanna: ನಟಿ ರಶ್ಮಿಕಾ ಮಂದಣ್ಣ ಸದ್ಯ ರೇನ್ಬೋ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಸ್ಥಳದಲ್ಲಿನ ಕೆಲವು ಫೋಟೋಗಳನ್ನು ರಶ್ಮಿಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Rashmika Mandanna Remuneration: ಸಿನಿಮಾ ರಂಗದ ಟಾಪ್ ನಟಿಯರಲ್ಲಿ ಒಬ್ಬರು ರಶ್ಮಿಕಾ ಮಂದಣ್ಣ. ಕೊಡುಗು ಮೂಲದ ರಶ್ಮಿಕಾ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ತಮ್ಮ ಸಿನಿ ಕರಿಯರ್ ಆರಂಭಿಸಿದರು. ಕಿರಿಕ್ ಪಾರ್ಟಿಯ ಮೂಲಕ ಎಲ್ಲರ ಮನಗೆದ್ದ ರಶ್ಮಿಕಾ ಮಂದಣ್ಣ ಈಗ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
Rashmika Mandanna no makeup look: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮ್ಮ ನೋ ಮೇಕಪ್ ಲುಕ್ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಫೋಟೋ ವೈರಲ್ ಆದ ನಂತರ, ಜನರು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.
Rashmika Mandanna: ಇತ್ತೀಚೆಗೆ ರಶ್ಮಿಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರೆ. ಆದರೆ ವಿಜಯ್ ದೇವರಕೊಂಡ ಹಳೆ ಫೋಟೋ ಶೇರ್ ಮಾಡಿರುವ ಜಾಗ ಮತ್ತು ರಶ್ಮಿಕಾ ಈಗ ವಿಡಿಯೋ ಹಾಕಿರುವ ಜಾಗ ಒಂದೇ ಆಗಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.