Rashmika Mandanna: ಪ್ರತಿ ಸಿನಿಮಾಗೆ ರಶ್ಮಿಕಾ ಮಂದಣ್ಣ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

Rashmika Mandanna Remuneration: ಸಿನಿಮಾ ರಂಗದ ಟಾಪ್‌ ನಟಿಯರಲ್ಲಿ ಒಬ್ಬರು ರಶ್ಮಿಕಾ ಮಂದಣ್ಣ. ಕೊಡುಗು ಮೂಲದ ರಶ್ಮಿಕಾ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ  ತಮ್ಮ ಸಿನಿ ಕರಿಯರ್‌ ಆರಂಭಿಸಿದರು. ಕಿರಿಕ್‌ ಪಾರ್ಟಿಯ ಮೂಲಕ ಎಲ್ಲರ ಮನಗೆದ್ದ ರಶ್ಮಿಕಾ ಮಂದಣ್ಣ ಈಗ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. 

Rashmika Mandanna: ಕಿರಿಕ್‌ ಪಾರ್ಟಿ ಬಳಿಕ ಸಿನಿರಂಗದಲ್ಲಿ ಗುರುತಿಸಿಕೊಂಡ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ, ಅಂಜನಿಪುತ್ರ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಚಂದನವನದಲ್ಲಿ ಛಾಪು ಮೂಡಿಸಿದರು. ಗೀತಾ ಗೋವಿಂದಂ, ಪುಷ್ಪ ಮೂಲಕ ದಕ್ಷಿಣ ಭಾರತದಲ್ಲಿಯೂ ಖ್ಯಾತಿ ಪಡೆದರು. ಮಜ್ನು ಮತ್ತು ಗುಡ್‌ಬೈ ಸಿನಿಮಾದಿಂದ ಹಿಂದಿ ಚಲನಚಿತ್ರಗಳಲ್ಲಿಯೂ ನಟಿಸಿ ಭೇಷ್‌ ಎನಿಸಿಕೊಂಡರು. 
 

1 /5

ಸಿನಿಮಾ ರಂಗದ ಟಾಪ್‌ ನಟಿಯರಲ್ಲಿ ಒಬ್ಬರು ರಶ್ಮಿಕಾ ಮಂದಣ್ಣ.

2 /5

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ  ತಮ್ಮ ಸಿನಿ ಕರಿಯರ್‌ ಆರಂಭಿಸಿದರು.

3 /5

ಗೀತಾ ಗೋವಿಂದಂ, ಪುಷ್ಪ ಮೂಲಕ ದಕ್ಷಿಣ ಭಾರತದಲ್ಲಿಯೂ ಖ್ಯಾತಿ ಪಡೆದರು. 

4 /5

ಮಜ್ನು ಮತ್ತು ಗುಡ್‌ಬೈ ಸಿನಿಮಾದಿಂದ ಹಿಂದಿ ಚಲನಚಿತ್ರಗಳಲ್ಲಿಯೂ ನಟಿಸಿ ಭೇಷ್‌ ಎನಿಸಿಕೊಂಡರು. 

5 /5

ಪ್ರತಿ ಸಿನಿಮಾಗೆ ರಶ್ಮಿಕಾ ಮಂದಣ್ಣ 8-10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.