Kaatera 100 days celebration : ಬ್ಲಾಕ್ಬಸ್ಟರ್ ಹಿಟ್ ಕಾಟೇರ ಸಿನಿಮಾ ಬಿಡುಗಡೆಯಾಗಿ ಇಂದಿಗೆ 100 ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಕೇಕ್ ಕಟ್ ಮಾಡಿ ಸಂಭ್ರಮಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ಕಳೆದ ವರ್ಷ ಡಿಸೆಂಬರ್-29 ರಂದು ರಿಲೀಸ್ ಆಗಿತ್ತು.
Aradhana Ram Fitness Secret: ಸ್ಯಾಂಡಲ್ವುಡ್ನ ಜೂನಿಯರ್ ಡ್ರೀಮ್ ಕ್ವೀನ್ ನಟಿ ಆರಾಧನಾ ರಾಮ್, ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಕೊಂಚ ದಪ್ಪ ಇದ್ದರು. ಆಗ ಈ ನಟಿ ತಿನ್ನುವ ವಿಚಾರದಲ್ಲಿ ತುಂಬಾ ಬಿಂದಾಸ್ ಅಗಿಯೇ ಇದ್ದವರು. ಆದರೆ ಈಕೆ ಸಿನಿಮಾದಲ್ಲಿ ಅಭಿನಯಿಸೋಕೆ ಡಿಸೈಡ್ ಮಾಡಿದ್ಮೇಲೆ ಸಣ್ಣ ಕೂಡ ಆಗಿದ್ದಾರೆ. ಹಾಗಾದ್ರೇ ಈ ನಟಿಯ ಫಿಟ್ನೆಸ್ ಸೀಕ್ರೆಟ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
Aradhana Ram Hot Photoshoot: ಸ್ಯಾಂಡಲ್ವುಡ್ ಜೂನಿಯರ್ ಕನಸಿನ ರಾಣಿ ನಟಿ ಆರಾಧನಾ ರಾಮ್, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕಾಟೇರ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿ ಕನ್ನಡಿಗರ ಭರವಸೆಯಾದ ಬೆಡಗಿ, ಇದೀಗ ಹೊಸ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ.
Kaatera Title: ಕಾಟೇರ ಚಿತ್ರ ತರೆಕಂಡು ಐವತ್ತು ದಿನಗಳು ಪೂರೈಸಿದ ನಡುವೆಯೇ ಸಿನಿಮಾ ಟೈಟಲ್ ಕಾಂಟ್ರವರ್ಸಿ ಕೂಡ ನಡೆದಿದ್ದು, ಇದಕ್ಕೆ ಚಿತ್ರದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಉತ್ತರ ನೀಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Darshan CDP: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೊಂದು ದಿನ ಮಾತ್ರ ಬಾಕಿಯಿರುವಾಗ, ಅಭಿಮಾನಿಯೊಬ್ನಬರು ಕಾಟೇರ ಚಿತ್ರದ ಥೀಮ್ನಲ್ಲಿ ಸ್ಪೆಷಲ್ ಸಿಡಿಪಿಯನ್ನು ಸಿದ್ದಪಡಿಸಿದ್ದಾರೆ. ಈ ಕಾಮನ್ ಡಿಪಿ ಈಗಾಗಲೇ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ಪಡೆದಿದೆ.
Darshan Visited Kalahasta: ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈಯಕ್ತಿಕ ವಿಚಾರಗಳಿಂದ ಭಾರೀ ಸುದ್ದಿಯಾದ ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ತಿರುಪತಿ, ಕಾಳಹಸ್ತಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೀಜೆ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.
Darshan Birthday: ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಈಗಾಗಲೇ ಎಲ್ಲಾ ತಯಾರಿಗಳು ನಡೆಯುತ್ತಾಯಿದೆ. ಹಾಗಾದ್ರೆ ನಟ ದರ್ಶನ್ ಜನ್ಮದಿನಕ್ಕೆ ಏನೆಲ್ಲಾ ಸ್ಪೆಷಲ್ ಸಿದ್ದತೆಗಳು ನಡೆಯುತ್ತಾ ಇದೆ ಗೊತ್ತೇ? ಇಲ್ಲಿದೆ ಸಂಪೂರ್ಣ ವಿವರ.
Kaatera OTT Release Date: ಸ್ಯಾಂಡಲ್ವುಡ್ನ ಸ್ಟಾರ್ ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಭರ್ಜರಿ ಮಾಡುತ್ತಿದೆ.. ಇದೇ ವೇಳೆ ಈ ಚಿತ್ರದ OTT ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ..
Challenging Star Darshan: ಸ್ಯಾಂಡಲ್ವುಡ್ ನಟ ದರ್ಶನ್ಗೆ ಗಣರಾಜ್ಯೋತ್ಸವದಂದು ರೈತ ಸಂಘದಿಂದ ಪಾಂಡವಪುರದಲ್ಲಿ ಭೂಮಿ ಪುತ್ರ ಅನ್ನೋ ಬಿರುದು ನೀಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಈ ನಟ ವೈವಾಹಿಕ ಜೀವನದಲ್ಲಿ ಎದ್ದಿರೋ ಬಿರುಗಾಳಿ ಬಗ್ಗೆ ಮಾತನಾಡಿದ್ದಾರೆ? ಹಾಗಾದ್ರೆ ಡಿ-ಬಾಸ್ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ.
Chandanavana Film Critic Award: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಚಿತ್ರ 2024ನೇ ಸಾಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ನಾಮಿನೇಷನ್ ಲಿಸ್ಟ್ನ 15 ವಿಭಾಗಗಳಲ್ಲಿ ಆಯ್ಕೆಯಾಗಿದೆ.
Tharun Sudhir: ಕಾಟೇರ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಓಲ್ಡ್ ಗೆಟಪ್ನಲ್ಲಿ ದರ್ಶನ್ ಯಾವ ರೀತಿ ಕಷ್ಟ ಪಟ್ಟಿದ್ದಾರೆ ಅಂತ ಚಿತ್ರದ ನಿರ್ದೇಶಕ ಅಸಲಿ ಸತ್ಯವನ್ನು ಹೊರಹಾಕಿದ್ದಾರೆ.
ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ’ ಎಂದು ದರ್ಶನ್ ತಿರುಗೇಟು ನೀಡಿದ್ದಾರೆ.
Kaatera Show In Dubai: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ದುಬೈನಲ್ಲಿ ಹೌಸ್ಫುಲ್ ಪ್ರದರ್ಶನ ಕಾಣ್ತಾಯಿದ್ದು, ನಟ ದರ್ಶನ ಅನಿವಾಸಿ ಕನ್ನಡಿಗರನ್ನು ಭೇಟಿಯಾಗಲು ದುಬೈಗೆ ತೆರಳಿದ್ದರು.
Sandalwood News: ಅಂದಹಾಗೆ ಈ ಎಲ್ಲಾ ಸಿನಿಮಾಗಳಲ್ಲೂ ಮೇಲ್ನೋಟಕ್ಕೆ ಕಾಣಿಸುತ್ತಿರುವ ಹೋಲಿಕೆ ‘ಕ’ ಅಕ್ಷರ. ಹೌದು.. ಈ ಅಕ್ಷರದಿಂದ ಶುರುವಾದ ಸಿನಿಮಾಗಳು 2023ರಲ್ಲಿ ಸಖತ್ ಹೆಸರು ಮಾಡಿ, ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿತ್ತು.
Actor Darshan : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಹೊಸ ತಂಡಗಳಿಗೆ ಮತ್ತು ಸ್ನೇಹಿತರಿಗೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲುವುದಕ್ಕೆ ಎತ್ತಿದ ಕೈ. ಸಧ್ಯ ʼಜಸ್ಟ್ ಪಾಸ್ʼ ಚಿತ್ರದ ಮೊದಲ ವಿಡಿಯೋ ಸಾಂಗ್ ಒಂದನ್ನು ದರ್ಶನ್ ರವರು 12ನೇ ತಾರೀಕು ಬಿಡುಗಡೆ ಮಾಡುವ ಮೂಲಕ ಸಾಥ್ ನೀಡಲಿದ್ದಾರೆ.
Kaatera In Oman: ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ಇದೀಗ ದುಬೈನ ಓಮನ್ನಲ್ಲಿ ತೆರೆಕಂಡಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಾಯಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Darshan And Sudeep: ಸ್ಯಾಂಡಲ್ವುಡ್ ಸ್ಟಾರ್ ನಟರಾದ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಳ್ಳೆ ಗೆಳೆಯರಾಗಿದ್ದು, ಕೆಲವಯ ಬಿನ್ನಾಭಿಪ್ರಾಯವಿದ್ದರಿಂದ ಇಬ್ಬರೂ ದೂರವಾಗಿದ್ದರು. ಆದರೆ ಇತ್ತೀಚೆಗೆ ಕಿಚ್ಚ ಸುದೀಪ್ ಕಾಟೇರ ಸಿನಿಮಾ ನೋಡಲಿದ್ದಾರೆಂಬ ಮಾಹಿತಿ ಹೊರ ಬಿದ್ದಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Kaatera First Week Collection: ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಮೊದಲ ವಾದರಲ್ಲಿಯೇ 100 ಕೋಟಿ ರುಪಾಯಿ ಕ್ಲಬ್ ಸೇರಿ, ರಾಜ್ಯ, ನೆರೆಯ ರಾಜ್ಯದಲ್ಲಿ ಮಾತ್ರವಲ್ಲದೇ, ಇದೀಗ ವಿದೇಶದಲ್ಲಿಯೂ ಚಿತ್ರದ ಅಬ್ಬರಿಸೋಕೆ ಸಜ್ಜಾಗುತ್ತಿದೆ.
ಟೀನೇಜ್ ನಲ್ಲಿ ಎಕ್ಸಾಮ್ ಮುಗಿದು ರಿಸಲ್ಟ್ ಗೆ ಕಾಯೋದೇ ಒಂಥರಾ ಥ್ರಿಲ್ ಬಿಡಿ.ಇನ್ನೇನು ರಿಸಲ್ಟ್ ಬರುವಾಗ ಎದೆಯಲ್ಲಿ ಶುರುವಾಗೋ ಗಿಟಾರ್ ಸೌಂಡ್ ಅಂತೂ ಅಬ್ಬಬ್ಬಾ. ರಿಸಲ್ಟ್ ಬಂದ ಬಳಿಕ ಫಸ್ಟ್ ಬಂದ್ರೆ ಓಕೆ. . ‘ಜಸ್ಟ್ ಪಾಸ್‘ ಆದ್ರೆ ಮಾತ್ರ ಅಯ್ಯೋಯ್ಯೋ ಅನ್ನೋ ತರಹದ ವೇದನೆ.ಇಂತಹದ್ದೇ ಒಂದು ಥ್ರಿಲ್ಲಿಂಗ್ ಸಬ್ಜೆಕ್ಟ್ ಇರೋ “ಜಸ್ಟ್ ಪಾಸ್“ ಅನ್ನೋ ಟೈಟಲ್ ಮೂಲಕವೇ ಸಿನಿಮಾವೊಂದು ನಿಮ್ಮನ್ನ ಭರ್ಜರಿಯಾಗಿ ರಂಜಿಸಲು ಬರುತ್ತಿದೆ. ಶೀಘ್ರದಲ್ಲಿಯೇ ತೆರೆಗೆ ಬರಲು ಸಿದ್ಧವಾಗುತ್ತಿರುವ “ಜಸ್ಟ್ ಪಾಸ್’ ಸಿನಿಮಾದ ಈಗಾಗಲೇ ಸಿಕ್ಕಾಪಟ್ಟೆ ಟಾಕ್ ಶುರುವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.