ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ IRCTC ವತಿಯಿಂದ ವಿಶೇಷ 12 ದಿನಗಳ ತೀರ್ಥಯಾತ್ರೆಯನ್ನು ಆಯೋಜಿಸಲಾಗಿದೆ. ಈ ಬಗ್ಗೆ IRCTC ವ್ಯವಸ್ಥಾಪಕ ನಿರ್ದೇಶಕ ಕೆ.ರವಿಕುಮಾರ್ ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್. ಸುಬ್ರಮಣಿ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ವಿಶೇಷ ಭಾರತ್ ಗೌರವ್ ಪ್ರವಾಸೋದ್ಯಮ ರೈಲನ್ನು ಪರಿಚಯಿಸಲಾಗಿದೆ.
Indian Railways Latest News:ಹೊಸ ನಿಯಮದ ಅನುಷ್ಠಾನದ ನಂತರ, ಎಸಿ 3 ಎಕಾನಮಿ ಕೋಚ್ನ ದರವು ಎಸಿ 3 ಕೋಚ್ಗಿಂತ ಕಡಿಮೆಯಾಗಿರಲಿದೆ. ಈ ನಿರ್ಧಾರವನ್ನು ಇಂದಿನಿಂದಲೇ ಜಾರಿಗೆ ತರಲಾಗಿದೆ.
Indian Railway Update: ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ಪ್ರಕಟಿಸಿದೆ. ನೀವೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಇನ್ಮುಂದೆ ರೈಲ್ವೇ ನಿಮಗಾಗಿ ಈ ವಿಶೇಷ ಸೌಲಭ್ಯವನ್ನು ಆರಂಭಿಸಿದೆ.
Big Update By Indian Railways: ಟ್ರೇನ್ ಮೂಲಕ ರೈಲು ಪ್ರಯಾಣ ಮಾಡುವವರ ಪಾಲಿಗೊಂದು ಬಂಬಾಟ್ ಸುದ್ದಿ ಪ್ರಕಟವಾಗಿದೆ. ರೇಲ್ವೆ ಸಚಿವಾಲಯದ ವತಿಯಿಂದ ಹಿರಿಯ ನಾಗರಿಕರಿಗೆ ಸಿಗುವ ರಿಯಾಯಿತಿ ಮೇಲೆ ಹೊಸ ಅಪ್ಡೇಟ್ ಪ್ರಕಟವಾಗಿದೆ.
Indian Railways Latest News: ಐಆರ್ಸಿಟಿಸಿ ಆರಂಭಿಸುತ್ತಿರುವ ಈ ಹೊಸ ವೈಶಿಷ್ಟ್ಯದಿಂದ, ನೀವು ವಿವರಗಳನ್ನು ಭರ್ತಿ ಮಾಡುವ ಜಂಜಾಟಿನಿಂದ ಮುಕ್ತಿಪಡೆಯಬಹುದು. ಏಕೆಂದರೆ ಇದೀಗ IRCTC ತನ್ನ ಚಾಟ್ಬಾಟ್ನಲ್ಲಿ ಮಾತನಾಡುವ ಮೂಲಕ ಟಿಕೆಟ್ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಜಾರಿಗೆ ತರುತ್ತಿದೆ.
Indian Railways: ಹೋಳಿ ಹಬ್ಬಕ್ಕೂ ಮುನ್ನ ರೇಲ್ವೆ ಇಲಾಖೆ ರೈಲು ಪ್ರಯಾಣಿಕರಿಗೆ ಒಂದು ಸಂತಸದ ಸುದ್ದಿ ಪ್ರಕಟಿಸಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿರುವ ಪಶ್ಚಿಮ ರೇಲ್ವೆ ವಿಭಾಗ 11 ಹೋಳಿ ಸ್ಪೆಷಲ್ ಜೋಡಿ ರೈಲುಗಳ 40 ಹೆಚ್ಚುವರಿ ಸಾರಿಗೆಗಳನ್ನು ಓಡಿಸಲು ನಿರ್ಧರಿಸಿದೆ.
ಆದಾಯವನ್ನು ಮತ್ತಷ್ಟು ಹೆಚ್ಚಿಸಲು ಭಾರತೀಯ ರೈಲ್ವೆಯು ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದ ಪ್ರಕಾರ ಸಾರಿಗೆಯಲ್ಲಿ ಪಾಲನ್ನು ಹೆಚ್ಚಿಸಲು ಮತ್ತು ಆದಾಯ ಹೆಚ್ಚಿಸಲು ರೈಲ್ವೆ 84,000 ಬೋಗಿಗಳಿಗೆ ಆರ್ಡರ್ ಮಾಡಿದೆ.
ಭಾರತೀಯ ರೈಲ್ವೆ ಆಗಾಗ್ಗೆ ತನ್ನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಲವು ಸೇವೆಗಳನ್ನು ಒದಗಿಸುತ್ತಲೇ ಬಂದಿದೆ. ಇದೀಗ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ತಮ್ಮ ಇಷ್ಟದ ಆಹಾರವನ್ನು ಆರ್ಡರ್ ಮಾಡಲು ಕೂಡ ಹೊಸ ಸೇವೆಯನ್ನು ಒದಗಿಸುತ್ತಿದೆ.
Indian Railways Tour Package: ತೀರ್ಥಯಾತ್ರೆಗೆ ತೆರಳ ಬಯುವವರಿಗೆ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ನೀವೂ ಸಹ ಈ ವರ್ಷ ಎಲ್ಲಿಗಾದರೂ ತೀರ್ಥ ಯಾತ್ರೆಗೆ ಹೋಗಲು ಯೋಜನೆ ರೂಪಿಸುತ್ತಿದ್ದರೆ, ಭಾರತೀಯ ರೇಲ್ವೆ ನಿಮಗಾಗಿ ವಿಶೇಷ ಕೊಡುಗೆಯನ್ನು ಹೊತ್ತು ತಂದಿದೆ. ಈ ಯಾತ್ರೆಯಲ್ಲಿ ನೀವು ಜೋತಿರ್ಲಿಂಗಗಳ ದರ್ಶನ ಮಾಡಬಹುದು.
Indian Railways Latest News: IRCTC ಯ 3 ಕೋಟಿ ಬಳಕೆದಾರರ ವೈಯಕ್ತಿಕ ವಿವರಗಳನ್ನು ಹ್ಯಾಕರ್ ಡಾರ್ಕ್ ವೆಬ್ನಲ್ಲಿ ಸೇಲ್ ಗೆ ಇಡಲಾಗಿದೆ. ಈ ವಿವರವು ಹೆಸರು, ಇಮೇಲ್, ಫೋನ್ ಸಂಖ್ಯೆ, ಲಿಂಗ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿದೆ.
Indian Railways Fare : ನೀವು ಆಗಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ನಿಮಗೆ ಕೇಂದ್ರದಿಂದ ಬಿಗ್ ನ್ಯೂಸ್ ಒಂದು ಹೊರಬಿದ್ದಿದೆ. ಹೌದು, ಇಂದು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮುಂಬರುವ ದಿನಗಳಲ್ಲಿ ರೈಲು ಪ್ರಯಾಣ ದರವನ್ನು ಹೆಚ್ಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
Indian Railways IRCTC Ticket Booking: ಇದೀಗ ಆನ್ಲೈನ್ ಟಿಕೆಟ್ ಬುಕಿಂಗ್ ನಿಯಮಗಳನ್ನು ಬದಲಾಯಿಸಲಾಗಿದೆ.
ಖಾತೆಯನ್ನು ಪರಿಶೀಲಿಸದ ಬಳಕೆದಾರರು, ಭವಿಷ್ಯದಲ್ಲಿ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ.
IRCTC: ಆಗಸ್ಟ್ 2023 ರ ವೇಳೆಗೆ ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲಿನೊಂದಿಗೆ ದೇಶದ 75 ನಗರಗಳನ್ನು ಸಂಪರ್ಕಿಸುವ ಯೋಜನೆಯನ್ನು ಭಾರತೀಯ ರೈಲ್ವೇ ಹೊಂದಿದೆ. ರೈಲ್ವೇ ಸಚಿವಾಲಯದ ಹೊಸ ತಂತ್ರಜ್ಞಾನವನ್ನು ಮುಂಬರುವ ರೈಲುಗಳಲ್ಲಿ ನಾಲ್ಕನೇ ಒಂದು ಭಾಗಕ್ಕೆ ಅಳವಡಿಸಲಾಗುವುದು. ಈ ಕಾರಣದಿಂದಾಗಿ, ರೈಲು ಮೊದಲಿಗಿಂತ ಕಡಿಮೆ ಸಮಯದಲ್ಲಿ ಹೆಚ್ಚು ದೂರ ಕ್ರಮಿಸುತ್ತದೆ.
Ramayana Yatra:ಈ ರೈಲ್ವೆ ಪ್ಯಾಕೇಜ್ನ ಹೆಸರು ಹೋಳಿ ರಾಮಾಯಣ ಯಾತ್ರೆ. ಇದರಲ್ಲಿ ಅಯೋಧ್ಯೆ, ಸೀತಾಮರ್ಹಿ, ಜನಕ್ಪುರ, ಬಕ್ಸರ್, ಪ್ರಯಾಗರಾಜ್, ವಾರಣಾಸಿ ಮತ್ತು ಚಿತ್ರಕೂಟಕ್ಕೆ ಭೇಟಿ ನೀಡುವ ಅವಕಾಶ ಸಿಗಲಿದೆ. ಸ್ವದೇಶ್ ದರ್ಶನ್ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸುವ ಅವಕಾಶವೂ ಇರುತ್ತದೆ.
Indian Railways: ನಾವು ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಿದಾಗ ಅದರಲ್ಲಿ ಪಿಎನ್ಆರ್ ಹೊರತಾಗಿ WL, RSWL, PQWL, GNWL ಎಂಬಿತ್ಯಾದಿ ಪದಗಳನ್ನು ನೋಡುತ್ತೇವೆ. ಆದರೆ, ಇವುಗಳ ಅರ್ಥವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪ್ರಯಾಣಿಕರು ತಿಳಿದಿರಲೇಬೇಕಾದ ಭಾರತೀಯ ರೈಲ್ವೆ ಬಳಸುವ ಕೆಲವು ಸಾಮಾನ್ಯ ಸಂಕ್ಷೇಪಣಗಳು ಇಲ್ಲಿವೆ.
IRCTC New Facility: ಧನತ್ರಯೋದಶಿ ಹಾಗೂ ದೀಪಾವಳಿ ಹಬ್ಬದಾಚರಣೆಗೆ ನೀವೂ ಕೂಡ ನಿಮ್ಮ ಮನೆಗೆ ಹೋಗಲು ಯೋಜನೆ ರೂಪಿಸುತ್ತಿದ್ದರೆ, IRCTC 'ಟ್ರಾವೆಲ್ ನೌ, ಪೇ ಲೇಟರ್' ಸೇವೆಯನ್ನು ಬಳಸಿಕೊಂಡು ನೀವು ರೈಲಿನಲ್ಲಿ ಆಸನವನ್ನು ಬುಕ್ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.