Indian Railways: ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ( ಐಆರ್ಸಿಟಿಸಿ ) ಯ ಬಳಕೆದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿದೆ.
ಟಿಕೆಟ್ ಕಂಫರ್ಮ್ ಆಗುವ ಸಾಧ್ಯತೆಗಳು ಯಾವುವು ಎಂದು ಸುಲಭವಾಗಿ ಕಂಡುಹಿಡಿಯಬಹುದು. ವೈಟಿಂಗ್ ಲಿಸ್ಟ್ ನಲ್ಲಿರುವ ಟಿಕೆಟ್ ಕಂಫರ್ಮ್ ಆಗಿದೆಯೇ ಎಂದು ತಿಳಿಯಲು ಬೇಕಾಗಿರುವುದು PNR ಸಂಖ್ಯೆ. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯೋಣ.
Indian Railways: ಯಾವುದೇ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ನೀವು ರೈಲಿನ ಚಾರ್ಟ್ ಸಿದ್ದವಾದ ಬಳಿಕ ನಿಮ್ಮ ರೈಲು ಟಿಕೆಟ್ ಅನ್ನು ರದ್ದುಗೊಳಿಸಬೇಕಾದರೆ ಆಗಲೂ ಸಹ ನೀವು ಮರುಪಾವತಿಗಾಗ ಅರ್ಜಿ ಸಲ್ಲಿಸಬಹುದು. ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ...
Indian Railways : ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಮಂಡಳಿಯು ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಪ್ರಯಾಣಿಸುವ ಮೊದಲು ನೀವು ಈ ನಿಯಮಗಳ ಬಗ್ಗೆ ತಿಳಿದಿರುವುದು ಮುಖ್ಯ. ಯಾವ ರೈಲ್ವೇ ನಿಯಮದ ಅಡಿಯಲ್ಲಿ ಯಾವ ಸಮಯದಲ್ಲಿ ಬೇರೆ ಯಾವುದೇ ಪ್ರಯಾಣಿಕರು ನಿಮ್ಮ ಸೀಟಿನಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ತಿಳಿಯಿರಿ.
ನೀವು ಪ್ರತಿ ತಿಂಗಳು ಭಾರತೀಯ ರೈಲ್ವೆಯಲ್ಲಿ ಹೆಚ್ಚು ಪ್ರಯಾಣಿಸುತ್ತಿದ್ದರೆ ಆದರೆ ಟಿಕೆಟ್ ಬುಕಿಂಗ್ ಮಿತಿಯಿಂದಾಗಿ ನೀವು ತೊಂದರೆ ಅನುಭವಿಸುತ್ತಿದ್ದರೆ ಇನ್ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವ ನಿಯಮಗಳನ್ನು ರೈಲ್ವೆ ಬದಲಾಯಿಸಿದೆ. ವಾಸ್ತವವಾಗಿ, ಈಗ ನೀವು ಆಧಾರ್ ಲಿಂಕ್ ಮಾಡಲಾದ ಐಆರ್ಸಿಟಿಸಿ ಬಳಕೆದಾರ ಐಡಿ ಇಲ್ಲದೆಯೇ ಒಂದು ತಿಂಗಳಲ್ಲಿ ಗರಿಷ್ಠ 12 ರೈಲು ಟಿಕೆಟ್ಗಳನ್ನು ಬುಕ್ ಮಾಡಬಹುದು. ಅದೇ ಸಮಯದಲ್ಲಿ, ಆಧಾರ್ ಲಿಂಕ್ ಮಾಡಿದ ಬಳಕೆದಾರ ಐಡಿ ಮೂಲಕ ಗರಿಷ್ಠ 24 ಟಿಕೆಟ್ಗಳನ್ನು ಬುಕ್ ಮಾಡಬಹುದು.
ನಿಯಮಗಳ ಬದಲಾವಣೆಯ ನಂತರ, ಈಗ ನೀವು ಟಿಕೆಟ್ ಬುಕಿಂಗ್ನಲ್ಲಿ ಕಡಿಮೆ ಸಮಯವನ್ನು ತೆಗೆದುಕೊಳ್ಳಲಿದೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದ, ನೀವು ಟಿಕೆಟ್ ಬುಕಿಂಗ್ ಸಮಯದಲ್ಲಿ ಹೋಗುವ ಸ್ಥಳದ ವಿಳಾಸ ನೀಡಬೇಕಾಗಿಲ್ಲ.
Indian Railway Luggage Rule: ಇನ್ನು ಮುಂದೆ ರೈಲಿನಲ್ಲಿ ಹೆಚ್ಚು ಲಗೇಜ್ ಸಾಗಿಸುವವರ ವಿರುದ್ಧ ರೈಲ್ವೆ ಕ್ರಮ ಕೈಗೊಳ್ಳಬಹುದು. ಹೆಚ್ಚಿನ ಲಗೇಜ್ ಕೊಂಡೊಯ್ಯಲು ಲಗೇಜ್ ಬುಕ್ ಮಾಡುವಂತೆ ರೈಲ್ವೆ ಸಚಿವಾಲಯ ಸಲಹೆ ನೀಡಿದೆ. ರೈಲಿನಲ್ಲಿ ಪ್ರಯಾಣಿಸುವಾಗ ಕೇವಲ 40 ರಿಂದ 70 ಕೆಜಿ ಲಗೇಜ್ ಮಾತ್ರ ಕೊಂಡೊಯ್ಯಲು ಅವಕಾಶವಿದೆ.
Indian Railways: ಒಂದು ವೇಳೆ ನೀವೂ ಕೂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ಭಾರತದ ಒಂದು ರೈಲಿನಲ್ಲಿ ಪ್ರಯಾಣಿಸಲು ನೀವು ನೈಯಾ ಪೈಸೆ ಕೂಡ ಹಣ ಪಾವತಿಸಬೇಕಾಗಿಲ್ಲ. ಅಷ್ಟೇ ಅಲ್ಲ ಕಳೆದ 73 ವರ್ಷಗಳಿಂದ ಜನರು ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,
ಬೆಡ್ರೋಲ್ಗಳಲ್ಲಿ, ಬೆಡ್ ಶೀಟ್ಗಳು, ದಿಂಬುಗಳು ಮತ್ತು ಬೆಡ್ ಸ್ಪ್ರೆಡ್ ನೀಡಲಾಗುತ್ತದೆ. ಆದರೆ ಕೊರೊನಾ ಸೋಂಕಿನಿಂದಾಗಿ ಬೆಡ್ರೋಲ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮದೇ ಆದ ಬೆಡ್ ಕಿಟ್ ಗಳನ್ನೂ ತೆಗೆದುಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಾರೆ.
Indian Railways IRCTC Ticket Booking Rules : ನೀವೂ ಕೂಡ ನಿಮ್ಮ IRCTC ಅಪ್ಲಿಕೇಶನ್ ಅಥವಾ ಖಾತೆಯ ಮೂಲಕ ರೈಲು ಟಿಕೆಟ್ಗಳನ್ನು ದೀರ್ಘಕಾಲದವರೆಗೆ ಬುಕ್ ಮಾಡದಿದ್ದರೆ, ಮೊದಲು ಈ ಸುದ್ದಿಯನ್ನು ಓದಿ. IRCTC ನಿಂದ ಟಿಕೆಟ್ ಬುಕಿಂಗ್ ನಿಯಮಗಳನ್ನು ಬದಲಾಯಿಸಲಾಗಿದೆ.
ಭಾರತೀಯ ರೈಲ್ವೆಯ ಕಾಯ್ದಿರಿಸುವಿಕೆ ನಿಯಮಗಳು: ಪ್ರಯಾಣದ ಸಮಯದಲ್ಲಿ ರೈಲಿನಲ್ಲಿ ಬರ್ತ್ ಮೇಲೆ ಮಲಗುವ ಬಗ್ಗೆ ಅನೇಕ ವಿವಾದಗಳಿವೆ. ಲೋವರ್ ಬರ್ತ್ನಲ್ಲಿರುವ ಪ್ರಯಾಣಿಕರು ಬೆಳಗಿನ ಜಾವದವರೆಗೂ ಮಲಗುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತೀಯ ರೈಲ್ವೆಯ ಈ ನಿಯಮಗಳನ್ನು ತಿಳಿದುಕೊಳ್ಳುವುದು ನಿಮಗೆ ಮುಖ್ಯವಾಗಿದೆ.
ಐಆರ್ಸಿಟಿಸಿಯ ಈ ಪ್ರವಾಸದ ಪ್ಯಾಕೇಜ್ ಸಮಯದಲ್ಲಿ, ನೀವು 11 ರಾತ್ರಿಗಳು ಮತ್ತು 12 ದಿನಗಳ ಸೇವೆಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ, ಚಾರ್ ಧಾಮ್ನ ಹೊರತಾಗಿ, ಯಾತ್ರಿಗಳಿಗೆ ಉಪಹಾರ ಮತ್ತು ರಾತ್ರಿಯ ಭೋಜನವನ್ನು ನೀಡಲಾಗುವುದು. ಜೊತೆಗೆ ಇತರ ಅನೇಕ ಸ್ಥಳಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯೂ ಇರಲಿದೆ. ಆದಾಗ್ಯೂ, ನೀವು ಸ್ವಂತವಾಗಿ ಮಾಡಬೇಕಾದ ಕೆಲವು ವೆಚ್ಚಗಳಿವೆ. ಈ ಪ್ರವಾಸದ ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿ.
IRCTC Tirupati Tour Package: ತಿರುಪತಿ ದೇವಸ್ಥಾನಮ್ ಯಾತ್ರೆ ಒಟ್ಟು 1 ರಾತ್ರಿ, ಎರಡು ದಿನಗಳದ್ದಾಗಿರಲಿದೆ. ಕೊನೆಯಲ್ಲಿ ಯಾತ್ರಿಗಳು ಚೆನ್ನೈನಿಂದ ದೆಹಲಿಗೆ ವಿಮಾನದ ಮೂಲಕ ವಾಪಸ್ಸಾಗಲಿದ್ದಾರೆ.
Indian Railways: ರೈಲಿನಲ್ಲಿ ಪ್ರಯಾಣದ ಸಮಯದಲ್ಲಿ ನೀವು ಲೋವರ್ ಬರ್ತ್ ಬಯಸಿದರೆ, ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ. ಟಿಕೆಟ್ಗಳನ್ನು ಬುಕ್ ಮಾಡುವಾಗ ನೀವು ದೃಢೀಕೃತ ಲೋವರ್ ಬರ್ತ್ ಅನ್ನು ಹೇಗೆ ಪಡೆಯಬಹುದು ಎಂದು ಐಆರ್ಸಿಟಿಸಿ ಹೇಳಿದೆ. ಇದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯೋಣ.
LIVE Train Status: ನೀವು ರೈಲಿನಲ್ಲಿ ಎಲ್ಲಾದರೂ ಹೋಗಬೇಕೆಂದು ಬಯಸಿದರೆ, ಖಂಡಿತವಾಗಿಯೂ ನಿಮ್ಮ ಮನಸ್ಸಿನಲ್ಲಿ ರೈಲು ಮಿಸ್ ಆಗಬಾರದು ಎಂಬ ಟೆನ್ಶನ್ ಇರುತ್ತದೆ. ರೈಲು ಹತ್ತಿದ ನಂತರ ನಾವು ಎಲ್ಲಿ ಚಲಿಸುತ್ತಿದ್ದೇವೆ ಎಂಬ ಬಗ್ಗೆ ತಿಳಿಯುವ ಉತ್ಸಾಹವೂ ಇರುತ್ತದೆ. ಈಗ ಈ ಎಲ್ಲಾ ಪ್ರಶ್ನೆಗಳಿಗೆ ಗೂಗಲ್ ಮ್ಯಾಪ್ ಉತ್ತರಿಸಲಿದೆ.
Railway Tickets: ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್ಗಳಲ್ಲಿ ಉದ್ದನೆಯ ಸರತಿ ಸಾಲುಗಳಲ್ಲಿ ನಿಂತು ಟಿಕೆಟ್ ಕೊಳ್ಳುವುದೇ ದೊಡ್ಡ ಕೆಲಸ. ಆದರೆ ಇದೀಗ ರೈಲ್ವೆಯು ಉತ್ತಮ ಸೇವೆಯನ್ನು ಪ್ರಾರಂಭಿಸಿದೆ, ಇದರಿಂದ ನೀವು ಟಿಕೆಟ್ ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.
IRCTC BoB RuPay ಕಾಂಟಾಕ್ಟ್ ಲೆಸ್ ಕ್ರೆಡಿಟ್ ಕಾರ್ಡ್ ವಿಶೇಷವಾಗಿ ಭಾರತೀಯ ರೈಲ್ವೆಯಲ್ಲಿ ನಿರಂತರವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು IRCTC ಅಧಿಕಾರಿಗಳು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.