Earn money with Indian railways: ನೀವು ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಲು ಬಯಸಿದರೆ, ಇದಕ್ಕಾಗಿ ನೀವು ಕೆಳಗೆ ನೀಡಲಾದ ಕೆಲವು ಹಂತಗಳನ್ನು ಅನುಸರಿಸಬಹುದು. ವಾಸ್ತವವಾಗಿ, IRCTC ಈ ಆಫರ್ ಅನ್ನು ಎಲ್ಲರಿಗೂ ತಂದಿದೆ, ಅದು ನಿಮಗೆ ಲಕ್ಷಗಳನ್ನು ಗಳಿಸುವ ಅವಕಾಶವನ್ನು ನೀಡಲಿದೆ.
Indian Railways Rules:ರೈಲು ಯಾತ್ರೆಯ ವೇಳೆ ಟಿಕೆಟ್ ತೆಗೆದುಕೊಳ್ಳುವ ಮೂಲಕ ನೀವು ಏಕಕಾಲದಲ್ಲಿ ಹಲವು ಸೌಲಭ್ಯಗಳು (Indian Railways Latest Rules) ಸಿಗುತ್ತವೆ. ಇವುಗಳ ಬಗ್ಗೆ ತಿಳಿದುಕೊಳ್ಳುವುದು ನಿಮ್ಮ ಅಧಿಕಾರ. ಏಕೆಂದರೆ, ನಿಮಗೆ ಯಾವತ್ತಾದರೂ ಒಮ್ಮೆ ಇವುಗಳ ಅವಶ್ಯಕತೆ ಬಂದೆ ಬರುತ್ತದೆ.
ವೆರಿಫಿಕೆಶನ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಈ ವೆರಿಫಿಕೆಶನ್ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಇದನ್ನು ಒಂದು ನಿಮಿಷದಲ್ಲಿ ಮಾಡಿಬಿಡಬಹುದು. ಅಲ್ಲದೆ, ಇದನ್ನು ಮನೆಯಲ್ಲಿಯೇ ಸುಲಭವಾಗಿ ಪೂರ್ಣಗೊಳಿಸಬಹುದು.
ಎಸಿ ಕೋಚ್ಗಳಿಗೆ ಸ್ಲೀಪರ್ ಕ್ಲಾಸ್ ಪ್ರಯಾಣಿಕರನ್ನು ಆಕರ್ಷಿಸಲು ಹೊಸ ಎಸಿ 3 ಎಕಾನಮಿ ಕ್ಲಾಸ್ ಕೋಚ್ಗಳನ್ನು ಸಿದ್ಧಪಡಿಸಲಾಗಿದೆ ಎಂದು ಉತ್ತರ ರೈಲ್ವೆಯ ಜನರಲ್ ಮ್ಯಾನೇಜರ್ ಅಶುತೋಷ್ ಗಂಗಾಲ್ ತಿಳಿಸಿದ್ದಾರೆ.
IRCTC latest Offer News - ಐಆರ್ಸಿಟಿಸಿ (IRCTC) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ತೇಜಸ್ ಎಕ್ಸ್ಪ್ರೆಸ್ನ (Tejas Express) ಈ ಕೊಡುಗೆಯ ಬಗ್ಗೆ ಮಾಹಿತಿಯನ್ನು ನೀಡಿದೆ.
Indian Railways: ರೈಲು ಟಿಕೆಟ್ ರದ್ದುಗೊಳಿಸುವ ಮೊದಲು, ನೀವು ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ರೈಲು ಹೊರಡುವ 30 ನಿಮಿಷಗಳ ಮೊದಲು ನೀವು ಬುಕ್ ಮಾಡಿದ ಟಿಕೆಟ್ ಅನ್ನು ರದ್ದುಗೊಳಿಸಿದರೆ, ನೀವು ಟಿಕೆಟ್ ಮೌಲ್ಯದ ಸ್ವಲ್ಪ ಮರುಪಾವತಿಯನ್ನು , ಮಾತ್ರ ಪಡೆಯುತ್ತೀರಿ.
IRCTC Ticket Booking New Rule: ನೀವು IRCTC ವೆಬ್ಸೈಟ್ಗೆ ಲಾಗ್ ಇನ್ ಮಾಡಿದರೆ, ನೀವು ಮೊಬೈಲ್ ನಂಬರ್ ಮತ್ತು ಇ-ಮೇಲ್ ಪರಿಶೀಲನೆಯ ಆಯ್ಕೆಗಳನ್ನು ಪಡೆಯುತ್ತೀರಿ. ಪರಿಶೀಲನೆಯನ್ನು ಮೊದಲು ಪೂರ್ಣಗೊಳಿಸಬೇಕು. ನಂತರವಷ್ಟೇ ಟಿಕೆಟ್ ಬುಕ್ ಮಾಡಲಾಗುವುದು.
IRCTC Offer: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಮಹಿಳಾ ಪ್ರಯಾಣಿಕರಿಗಾಗಿ ವಿಶೇಷ ಕೊಡುಗೆಯನ್ನು ನೀಡಿದೆ, ಅದರ ಅಡಿಯಲ್ಲಿ ಮಹಿಳಾ ಪ್ರಯಾಣಿಕರು ನಿರ್ದಿಷ್ಟ ರೈಲಿನಲ್ಲಿ ಪ್ರಯಾಣಿಸುವಾಗ 5 ಶೇಕಡಾ ಕ್ಯಾಶ್ಬ್ಯಾಕ್ ಪಡೆಯಬಹುದು.
Indian Railways: ಈ ಮೊದಲು, ಮೀಸಲಾತಿ ನಮೂನೆಯಲ್ಲಿ ವಿಳಾಸದ ಸ್ಥಳದಲ್ಲಿ ಪ್ರದೇಶದ ಹೆಸರನ್ನು ಮಾತ್ರ ಬರೆಯುವ ಮೂಲಕ ಟಿಕೆಟ್ ಬುಕಿಂಗ್ ಮಾಡಬಹುದಾಗಿತ್ತು. ಆದರೆ ಈಗ ಸಂಪೂರ್ಣ ವಿಳಾಸ ಮತ್ತು ಪಿನ್ ಕೋಡ್ ಅನ್ನು ನೀಡಬೇಕಾಗಿದೆ.
IRCTC iPAy: ಇದು ಐಆರ್ಸಿಟಿಸಿಯ ಸ್ವಂತ ಪಾವತಿ ಗೇಟ್ವೇ ಆಗಿದ್ದು, ಗ್ರಾಹಕರು ಪಾವತಿಗಾಗಿ ಥರ್ಡ್ ಪಾರ್ಟಿ ಪ್ಲಾಟ್ಫಾರ್ಮ್ಗಳನ್ನು ಬಳಸಬೇಕಾಗಿಲ್ಲ. ನೀವು IRCTC ಮೂಲಕ ರೈಲು ಟಿಕೆಟ್ಗಳನ್ನು ಬುಕ್ ಮಾಡಿದರೆ, ನೀವು ಈ ಪಾವತಿ ಗೇಟ್ವೇ ಬಳಸಬಹುದು.
ಐಆರ್ಸಿಟಿಸಿಯ ಈ ಇ-ಕ್ಯಾಟರಿಂಗ್ ಸೇವೆಯನ್ನು 200 ಕ್ಕೂ ಹೆಚ್ಚು ರೈಲ್ವೇ ನಿಲ್ದಾಣಗಳಲ್ಲಿ ಪುನರಾರಂಭಿಸಲಾಗುತ್ತಿದೆ. ಐಆರ್ಸಿಟಿಸಿಯ ಇ-ಕ್ಯಾಟರಿಂಗ್ ಆಪ್ ಡೌನ್ಲೋಡ್ ಮಾಡುವ ಮೂಲಕ ಪ್ರಯಾಣಿಕರು ಫುಡ್ ಆನ್ ಟ್ರ್ಯಾಕ್ಸ್ ಅಡಿಯಲ್ಲಿ ತಮ್ಮ ಆಯ್ಕೆಯ ಆಹಾರವನ್ನು ಆರ್ಡರ್ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.