Shilpa Shetty Vanity Van: ಬಾಲಿವುಡ್ ನಟಿ ಮತ್ತು ಫಿಟ್ನೆಸ್ ಐಕಾನ್ ಶಿಲ್ಪಾ ಶೆಟ್ಟಿ ಅವರ ಐಷರಾಮಿ ಜೀವನಶೈಲಿ ಪ್ರತಿದಿನ ಸುದ್ದಿಯಲ್ಲಿರುತ್ತದೆ. ಅವರ ದುಬಾರಿ ಮನೆಗಳು ಮತ್ತು ದುಬಾರಿ ಕಾರುಗಳು ಪ್ರತಿದಿನ ಸುದ್ದಿ ಮಾಡುತ್ತವೆ.
Shilpa Shetty Skin Care tips: : ಶಿಲ್ಪಾ ಶೆಟ್ಟಿ ಇತ್ತೀಚೆಗೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಸೂರ್ಯನ ಬೆಳಕಿನ ಮೂಲಕ ವಿಟಮಿನ್ ಡಿ ತೆಗೆದುಕೊಳ್ಳುತ್ತಿದ್ದಾರೆ. ವಿಟಮಿನ್ ಡಿ ಮತ್ತು ಅದರ ಪ್ರಯೋಜನಗಳ ಇತರ ಮೂಲಗಳನ್ನು ತಿಳಿಯಿರಿ
ಈಗ ರಾಜ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದ್ರೆ ಈಗ ಅವರಿಗೆ ಮತ್ತೊಂದು ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿದೆ. ಈ ಬಾರಿ ವಂಚನೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೆಸರೂ ದಾಖಲಾಗಿದೆ.
Raj Kundra Deleted Social Media Accounts: ಜೈಲಿನಿಂದ ಹೊರಬಂದ ನಂತರ ರಾಜ್ ಕುಂದ್ರಾ ಏಕಾಂಗಿಯಾಗಿದ್ದಾರೆ, ಇದೀಗ ಉದ್ಯಮಿ ತಮ್ಮ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ಅಳಿಸಿದ್ದಾರೆ.
ಅಶ್ಲೀಲ ಚಿತ್ರಗಳ ತಯಾರಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕ ರಾಜ್ ಕುಂದ್ರಾ ‘ಮೌನಂ ಸಮ್ಮತಿ ಲಕ್ಷಣಂ’ ಎನ್ನುವ ರೀತಿಯಲ್ಲಿ ಮನೆ ಸೇರಿಕೊಂಡಿದ್ದು, ಹೊರಗಡೆ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
'ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಆಧಾರರಹಿತವಾಗಿದೆ ಎಂದು ಶಿಲ್ಪಾ ರಾಜ್ ಕುಂದ್ರ ದಂಪತಿಯ ವಕೀಲರು ಅಧಿಕೃತ ಹೇಳಿಕೆಯಲ್ಲಿ, ತಿಳಿಸಿದ್ದಾರೆ.
ಇತ್ತೀಚೆಗೆ ಶಿಲ್ಪಾ ಶೆಟ್ಟಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ನಟಿ ತುಂಬಾ ಬೋಲ್ಡ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ತುಂಬಾ ಸುಂದರವಾದ ಕೆಂಪು ಬಣ್ಣದ ಬಾಡಿಕಾನ್ ಡ್ರೆಸ್ ಧರಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆ ಸುಮ್ನೆನಾ ಅಲ್ಲಿ ಗ್ಲಾಮರ ಇರಲೇ ಬೇಕು, ಕೇವಲ ಆಟದಲ್ಲಿ ಮಾತ್ರವಲ್ಲ ಐಪಿಎಲ್ ತಂಡದ ಮಾಲಕಿಯರು ಸಹಿತ ತಮ್ಮ ಗ್ಲಾಮರಸ್ ನಿಂದಾಗಿ ಆಗಾಗ ಗ್ಯಾಲರಿಯಲ್ಲಿ ಸದ್ದು ಮಾಡುತ್ತಾರೆ, ಪ್ರೀತಿ ಜಿಂಟಾ,ಶಿಲ್ಪಾ ಶೆಟ್ಟಿ ಅವರಿಂದ ಹಿಡಿದು ಈಗ ಸನ್ ರೈಸರ್ಸ್ ಹೈದರಾಬಾದ್ ನ 'ಮಿಸ್ಟರಿ ಗರ್ಲ್' ಕವಿಯಾ ಮಾರನ್ ವರೆಗೂ ಇರುವ ಮಾಲಕಿಯರು ತಮ್ಮ ಗ್ಲಾಮರ ನಿಂದಾಗಿಯೇ ಗಮನ ಸೆಳೆಯುತ್ತಾರೆ.
ಅಶ್ಲೀಲ ಚಿತ್ರಗಳ ಪ್ರಕರಣದಲ್ಲಿ ಬಂಧಿತರಾಗಿದ್ದ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ಈಗ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.ಅವರಿಗೆ ನ್ಯಾಯಾಲಯವು 50,000 ರೂಗಳನ್ನು ಖಾತರಿಗಾಗಿ ನೀಡಲು ಆದೇಶಿಸಿದೆ.
Porn Film Case - ಅಶ್ಲೀಲ ಚಿತ್ರ ನಿರ್ಮಾಣ (Porn Film Case) ಪ್ರಕರಣದಲ್ಲಿ Bollywood ನಟಿ ಗೆಹನಾ ವಶಿಷ್ಠ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ (Bombay HC) ತಿರಸ್ಕರಿಸಿದೆ. ಗೆಹ್ನಾ ವಶಿಷ್ಠ್ (Gehana Vasisht)ಅಶ್ಲೀಲ ಚಿತ್ರಗಳಲ್ಲಿ ನಟನೆಗಾಗಿ ಮಹಿಳೆಯರಿಗೆ ಬೆದರಿಸಿ ಹಣದ ಹಣದ ಆಮೀಶವೊಡ್ಡಿದ ಆರೋಪವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.