IPL ತಂಡಗಳ ಗ್ಲಾಮರಸ್ ಒಡತಿಯರು ಇವರು ಇಲ್ಲಿದೆ PHOTOS

ಜೂಹಿ ಚಾವ್ಲಾ ಕೋಲ್ಕತಾ ನೈಟ್ ರೈಡರ್ಸ್ ನ ಸಹ ಮಾಲೀಕರು. 

ನವದೆಹಲಿ : ಐಪಿಎಲ್ ನಲ್ಲಿ ರೋಮಾಂಚಕ  ಕ್ರಿಕೆಟ್ ಆತದ ಜೊತೆಗೆ ಗ್ಲಾಮರ್ ನ ಛಾಯೆಯೂ ಕಾಣಿಸುತ್ತದೆ. ಈ ಮೆಗಾ ಟಿ 20 ಲೀಗ್‌ನ ಪಂದ್ಯಗಳ ಸಮಯದಲ್ಲಿ, ಅನೇಕ ಫ್ರಾಂಚೈಸಿಗಳ ಮಾಲೀಕರು 'ಸೆಂಟರ್ ಆಫ್ ಎಕ್ಸ್‌ಟ್ರಾಕ್ಷನ್' ಆಗಿರುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಗಾಯತ್ರಿ ರೆಡ್ಡಿ ಡೆಕ್ಕನ್ ಕ್ರಾನಿಕಲ್ ಮಾಲೀಕ ಟಿ ವೆಂಕಟ್ರಾಮ್ ರೆಡ್ಡಿ ಅವರ ಪುತ್ರಿ. ಅವರು ಐಪಿಎಲ್ ತಂಡ ಡೆಕ್ಕನ್ ಚಾರ್ಜರ್ಸ್ ಒಡೆತನವನ್ನು ಹೊಂದಿದ್ದರು. ಅನೇಕ ಐಪಿಎಲ್ ಪಂದ್ಯಗಳಲ್ಲಿ  ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಆಕೆಯನ್ನು ದಕ್ಷಿಣ ಭಾರತದ ನಟಿ ಎಂದೇ ಭಾವಿಸಿದ್ದರು. ಅವರು ಆಟಗಾರರ ಹರಾಜು ಪ್ರಕ್ರಿಯೆಯಲ್ಲಿಯೂ ಭಾಗವಹಿಸಿದ್ದರು.    

2 /5

ಜೂಹಿ ಚಾವ್ಲಾ ಕೋಲ್ಕತಾ ನೈಟ್ ರೈಡರ್ಸ್ ನ ಸಹ ಮಾಲೀಕರು. ಕೆಕೆಆರ್ ತಂಡದಲ್ಲಿ ಅವರ ಪಾಲು ಬಾಲಿವುಡ್ ನಟ ಶಾರುಖ್ ಖಾನ್ ಜೊತೆಗಿದೆ.  

3 /5

ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ರಾಜಸ್ಥಾನ ರಾಯಲ್ಸ್‌ನಲ್ಲಿ 11.7 ಶೇಕಡಾ ಷೇರುಗಳನ್ನು ಖರೀದಿಸಿದ್ದಾರೆ. ಬಾಲಿವುಡ್ ನಟಿ ಅನೇಕ ಸಂದರ್ಭಗಳಲ್ಲಿ ತನ್ನ ತಂಡವನ್ನು ಹುರಿದುಂಬಿಸುತ್ತಿರುವುದು ಕಂಡು ಬರುತ್ತಿತ್ತು. ಸ್ಪಾಟ್ ಫಿಕ್ಸಿಂಗ್‌ನಿಂದಾಗಿ ಈ ತಂಡವನ್ನು 2 ವರ್ಷಗಳ ಕಾಲ ನಿಷೇಧಿಸಲಾಯಿತು.  ನಂತರ ದಂಪತಿ ಆರ್‌ಆರ್‌ನ ಮಾಲೀಕತ್ವವನ್ನು ಕಳೆದುಕೊಂಡರು.  

4 /5

ಪ್ರೀತಿ ಜಿಂಟಾ ಅವರನ್ನು ಐಪಿಎಲ್‌ನ ಮುದ್ದಾದ ಮಾಲಕಿ ಎಂದೇ ಪರಿಗಣಿಸಲಾಗಿದೆ. ಅವರು Punjab Kingsನ ಸಹ ಮಾಲೀಕರು. ಪ್ರೀತಿ ತನ್ನ ತಂಡವನ್ನು ಹುರಿದುಮ್ಬಿಸುವಲ್ಲಿ ಎಲ್ಲೂ ಹಿಂದೆ ಬೀಳುವುದಿಲ್ಲ

5 /5

ಕಾವ್ಯ ಮಾರನ್ ಸನ್ ಸಮೂಹದ ಮಾಲೀಕ ಕಲಾನಿಧಿ ಮಾರನ್ ಅವರ ಮಗಳು. ಸನ್ ರೈಸರ್ಸ್ ಹೈದರಾಬಾದ್ (SRH) ಅವರ ತಂಡ. ಕಾವ್ಯ ಮಾರನ್ ಕಲಾನಿಧಿ ಮಾರನ್ ಮತ್ತು ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರ ಸೊಸೆ. ಐಪಿಎಲ್ 2018 ರಲ್ಲಿ ತನ್ನ ತಂಡ ಎಸ್‌ಆರ್‌ಹೆಚ್ ಅನ್ನು ಹುರಿದುಂಬಿಸುವಾಗ ಟಿವಿಯಲ್ಲಿ ಕಾಣಿಸಿಕೊಂಡಿದ್ದರು.