Bollywood Actress: ಹೇಗಿದ್ದವರು.. ಹೇಗಾದರು ಗೊತ್ತಾ ಈ ಬಾಲಿವುಡ್‌ ಬ್ಯೂಟಿಸ್‌!?

Bollywood Actress: ಬಾಲಿವುಡ್ ಸುಂದರಿಯರು ಸಾಮಾನ್ಯವಾಗಿ ತಮ್ಮ ಅತ್ಯುತ್ತಮ ನೋಟಕ್ಕೆ ಹೆಸರುವಾಸಿಯಾಗಿದ್ದಾರೆ. 

Bollywood Actress: ಬಾಲಿವುಡ್ ಸುಂದರಿಯರು ಸಾಮಾನ್ಯವಾಗಿ ತಮ್ಮ ಅತ್ಯುತ್ತಮ ನೋಟಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಲುಕ್‌ಗಾಗಿ ಹಲವು ವರ್ಷಗಳಿಂದ ಅವರು ಶ್ರಮವಹಿಸಿದ್ದಾರೆ. ಇಂದು ನಾವು ನಿಮಗೆ ತಮ್ಮ ವರ್ಕೌಟ್‌ ಮೂಲಕ ಲುಕ್‌ ಬದಲಿಸಿಕೊಂಡ ಬಾಳಿವುಡ್‌ ಬ್ಯೂಟಿಸ್‌ ಬಗ್ಗೆ ಹೇಳಲಿದ್ದೇವೆ. 

1 /5

ಸೋನಂ ಕಪೂರ್ ಈಗ ತಾಯಿಯಾಗಲಿದ್ದು, ಬಾಲಿವುಡ್ ನಲ್ಲೂ ಹೆಸರು ಮಾಡಿದ್ದಾರೆ. ಆದರೆ ಬಾಲಿವುಡ್‌ಗೆ ಬರುವ ಮೊದಲು ಅವರನ್ನು ಗುರುತಿಸುವುದು ಕಷ್ಟವಾಗಿತ್ತು.

2 /5

ಮನಮೋಹ ಲುಕ್‌ ಹೊಂದಿರುವ ನಟಿ ಶಿಲ್ಪಾ ಶೆಟ್ಟಿ ಅವರ ಹಳೆಯ ಫೋಟೋ ನೋಡಿದರೆ ಅವರನ್ನು ಯಾರೂ ಗುರುತಿಸುವುದೇ ಇಲ್ಲ. ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಟತ್ಯತ್ತಮ ಲುಕ್‌ಗಾಗಿ ತಮ್ಮ ಮೂಗಿನ ಶಸ್ತ್ರಚಿಕಿತ್ಸೆಯನ್ನು ಸಹ ಮಾಡಿಸಿಕೊಂಡರು. ಅಲ್ಲದೇ ಸಖತ್‌ ವರ್ಕೌಟ್‌ ಮಾಡುವ ಅವರು ಯೋಗಾಸನದ ಮೂಲಕ ತಮ್ಮ ಫಿಟ್ನೆಸ್‌ ಕಾಪಾಡಿಕೊಂಡಿದ್ದಾರೆ. ಇವತ್ತಿನವರೆಗೂ ಫಿಟೆಸ್ಟ್ ನಟಿಯರಲ್ಲಿ ಒಬ್ಬರು ಎಂದು ಶಿಲ್ಪಾ ಶೆಟ್ಟಿ ಅವರನ್ನು ಪರಿಗಣಿಸಲಾಗಿದೆ.

3 /5

ನಟಿ ಪ್ರಿಯಾಂಕಾ ಚೋಪ್ರಾ ಇಂದು ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಪ್ರಾಬಲ್ಯ ಸಾಧಿಸಿದ್ದಾರೆ. ಅವರ ಮೊದಲ ಚಿತ್ರವನ್ನು ನೋಡಿದಾಗ, ಅವರು ಎಷ್ಟು ವಿಭಿನ್ನವಾಗಿದ್ದರು ಎಂಬ ಕಲ್ಪನೆ ನಿಮಗೆ ಬರುತ್ತದೆ. ಅವರು ಈ ಲುಕ್‌ಗಾಗಿ ಶಸ್ತ್ರಚಿಕಿತ್ಸೆಯನ್ನು ಸಹ ಮಾಡಿಸಿಕೊಂಡಿದ್ದಾರೆ. 

4 /5

ದೀಪಿಕಾ ಪಡುಕೋಣೆ ಮೊಟ್ಟ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದಾಗ ಇದ್ದ ಲುಕ್‌ಗೂ ಈಗ ಇರುವ ಲುಕ್‌ಗೂ ತುಂಬಾ ವ್ಯತ್ಯಾಸವಿದೆ. ಪ್ರತಿದಿನ ಶ್ರಮವಹಿಸಿ ಈ ಸುಂದರ ನೋಟವನ್ನು ದೀಪಿಕಾ ತಮ್ಮದಾಗಿಸಿಕೊಂಡಿದ್ದಾರೆ. 

5 /5

ಆಲಿಯಾ ಭಟ್‌ ತನ್ನ ಕ್ಯೂಟ್ನೆಸ್‌ ಮೂಲಕವೇ ಎಲ್ಲರ ಮನಸೆಳೆದಿದ್ದಾರೆ. ಆದರೆ ಈ ಚಿತ್ರವನ್ನು ನೋಡಿ, ಅವರು ಅಧಿಕ ತೂಕ ಹೊಂದಿದ್ದರು. ನಂತರ ಕಠಿಣ ವರ್ಕೌಟ್‌ ಹಾಗೂ ಡಯೇಟ್‌ ಮೂಲಕ ಮೋಹಕ ಲುಕ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ.