Rashmika Mandanna : ಕನ್ನಡ , ತಮಿಳು , ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ (2016) ಎಂಬ ಕನ್ನಡ ಚಲನಚಿತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಗೀತಾ ಗೋವಿಂದಂ ಸಿನಿಮಾದೊಂದಿಗೆ ಹೆಸರುವಾಸಿಯಾದ ನಟಿ.
South Actress: ನ್ಯಾಚುರಲ್ ಬ್ಯೂಟಿ ಕ್ವೀನ್ ಸಾಯಿ ಪಲ್ಲವಿ ಎಲ್ಲ ಸೌತ್ ಸ್ಟಾರ್ ನಟಿಯರನ್ನು ಮೀರಿಸಿದ್ದಾರೆ.. ಅಷ್ಟರ ಮಟ್ಟಿಗೆ ಕ್ರೇಜ್ ಗಿಟ್ಟಿಸಿಕೊಂಡಿರುವ ಇವರು ಸದ್ಯ ಸಮಂತಾ, ರಶ್ಮಿಕಾ ಮಂದಣ್ಣ ಮತ್ತು ನಯನತಾರಾ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ..
Rashmika Mandanna Eats Dog Biscuits: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದರೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೆಲವೊಂದು ವಿಚಾರಗಳಲ್ಲಿ ಟ್ರೋಲ್’ಗೆ ಗುರಿಯಾಗಿತ್ತಲೇ ಇರುತ್ತಾರೆ. ಇದೀಗ ಅಂತಹದ್ದೇ ಒಂದು ವಿಷಯದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದಾರೆ.
Rashmika mandanna : ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸಧ್ಯ ಬಾಲಿವುಡ್ನ ಬ್ಯುಸಿ ನಟಿಯರಲ್ಲಿ ಒಬ್ಬರು. ಕಳೆದ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಅನಿಮಲ್ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದ ನಟಿ ಇದೀಗ ಪುಷ್ಪಾ 2 ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗಿದ್ದಾರೆ..
Rashmika Mandanna Net worth: ಕನ್ನಡದ ಬಳಿಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ದಕ್ಷಿಣ ಸಿನಿರಂಗದಲ್ಲಿ ತಮ್ಮದೇ ಛಾಪು ಮೂಡಿಸಿದರು. ಬಳಿಕ ಬಾಲಿವುಡ್ಗೂ ಎಂಟ್ರಿಕೊಟ್ಟರು.
Rashmika Mandanna : ʼಕಿರಿಕ್ ಪಾರ್ಟಿʼ ಸಿನಿಮಾದಿಂದ ಪ್ರಾರಂಭವಾದ ರಶ್ಮಿಕಾ ಸಿನಿ ಜರ್ನಿ ಅವರನ್ನು ನ್ಯಾಷುನಲ್ ಕ್ರಶ್ ಆಗಿಸಿದೆ. ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ ನಂತರ ಟಾಲಿವುಡ್ ಅಂಗಳದಲ್ಲಿ ಟಾಪ್ ಹಿರೋಯಿನ್ ಆಗಿ ಮೆರೆದ ಕೊಡಗಿನ ಕುವರಿ ಇದೀಗ ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟಿ.. ಇನ್ನು ಮೊದಲ ಸಿನಿಮಾಗೆ ರಶ್ಮಿಕಾ ಪಡೆದ ಸಂಭಾವನೆ ಕುರಿತು ತಿಳಿಯಲು ನೆಟ್ಟಿಗರು ಕುತೂಹಲರಾಗಿದ್ದು, ಈ ಕುರಿತ ವರದಿ ಇಲ್ಲಿದೆ. ನೋಡಿ..
Rashmika Mandanna: ನಟಿ ರಶ್ಮಿಕಾ ಮಂದಣ್ಣಗೆ ಇಂದು 28 ವರ್ಷಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಚಲನಚಿತ್ರ ತಾರೆಯರು ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ತಮ್ಮ 28 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಅವರ ಬರ್ತಡೇ ದಿನ " ದಿ ಗರ್ಲ್ ಫ್ರೆಂಡ್ " ಹಾಗೂ "ಪುಷ್ಪ 2" ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
Rashmika Mandanna: ಕೇವಲ 8 ವರ್ಷಗಳಲ್ಲಿ, ರಶ್ಮಿಕಾ ಮಂದಣ್ಣ ಮಾಡಿದ ಶೇಕಡಾ 70 ರಷ್ಟು ಚಿತ್ರಗಳು ಹಿಟ್ ಎಂದು ಸಾಬೀತಾಗಿದೆ. ‘ನ್ಯಾಷನಲ್ ಕ್ರಶ್’ ಆಗುವ ಕಥೆಯಷ್ಟೇ ಅವರ ಮೊದಲ ಸಿನಿಮಾದ ಕಥೆಯೂ ಕುತೂಹಲಕಾರಿಯಾಗಿದೆ.
Rashmika Mandanna Birthday: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೇ ಏಪ್ರಿಲ್ 5ರಂದು ತಮ್ಮ ಜನ್ಮದಿನದಂದು ದೊಡ್ಡ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟಿ ಆ ದಿನದಂದು ಫ್ಯಾನ್ಸ್ಗಾಗಿ ವಿಶೇಷ ಉಡುಗರೆಯನ್ನು ಕೊಡಲಿದ್ದಾರೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Vijay Devarakonda About His Relationship: ಸೌತ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರ 'ದಿ ಫ್ಯಾಮಿಲಿ ಸ್ಟಾರ್'ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇದೇ ವೇಳೆ ನಟ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
Rashmika Mandanna Pushpa 2 Srivalli first look: ಅನಿಮಲ್ ಚಿತ್ರದ ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಜೊತೆ ಪುಷ್ಪ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.. ಇದೀಗ ಈ ಚಿತ್ರದಲ್ಲಿನ ಶ್ರೀವಲ್ಲಿ ಫಸ್ಟ್ ಲುಕ್ ಲೀಕ್ ಆಗಿದ್ದು.. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..
Rashmika Mandanna Crunchy Roll Anime Awards : ನ್ಯಾಷುನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿಶಿಷ್ಟ ದಾಖಲೆ ಸೃಷ್ಟಿಸಿದ್ದಾರೆ. ವಿಶ್ವ ಮಟ್ಟದಲ್ಲಿ ವಿಶೇಷ ಗೌರವಕ್ಕೆ ನಟಿ ಭಾಜನರಾಗಿದ್ದು, ಕನ್ನಡಿಗರಿಗೆ ಇದು ಹೆಮ್ಮೆಯ ವಿಚಾರವಾಗಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ..
South Actress Ramya Krishnan: ಸೌತ್ ನಟಿ ರಮ್ಯಾ ಕೃಷ್ಣನ್ ಹಿರೋಗಳಿಗೆ ಸರಿ ಸರಿಸಮವಾದ ಪಾತ್ರಗಳಲ್ಲಿ ಮಿಂಚುತ್ತಾ ಬಂದಿದ್ದಾರೆ.. ಈ ನಟಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎನ್ನುವುದನ್ನು ಇದೀಗ ತಿಳಿಯೋಣ..
Rashmika Mandanna Education: ನ್ಯಾಶನಲ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ಸೌತ್ನ ಸುಂದರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಯಾವುದೇ ಗುರುತು ಬೇಕಿಲ್ಲ. ಅವರ ಸರಳತೆ ಮತ್ತು ಅವರ ಅತ್ಯುತ್ತಮ ನಟನೆಯಿಂದಾಗಿ, ಅವರು ಇಂದು ತಮ್ಮ ಅಭಿಮಾನಿಗಳ ಹೃದಯವನ್ನು ಆಳುತ್ತಿದ್ದಾರೆ..
Dhanush-Rashmika Mandanna Movie: ಶಿವರಾತ್ರಿಯ ಹಬ್ಬದಂದು ಟಾಲಿವುಡ್ ಸ್ಟಾರ್ ನಟ ಧನುಷ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಮುಂಬರುವ ಚಿತ್ರದ ಹೊಸ ಮೋಷನ್ ಪೋಸ್ಟರ್ ಹಾಗೂ ಟೈಟಲ್ ರಿವೀಲ್ ಆಗಿದೆ. ಇದು ನಟ ಜಗ್ಗೇಶದ ನಟನೆಯ ಹಳೆಯ ಸಿನಿಮಾವೊಂದನ್ನು ನೆನಪು ಮಾಡಿಕೊಟ್ಟಿದೆ.
Bollywood Vs South: ಬಾಲಿವುಡ್ ನ ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದ ಬಳಿಕ, ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಚಿತ್ರ ಪುಷ್ಪ 2 ಬಿಡುಗಡೆಯ ಸಿದ್ದತೆಯಲ್ಲಿ ತೊಡಗಿದ್ದಾಳೆ. ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ಬಗ್ಗೆ ಸದಾ ಚರ್ಚೆ ನಡೆಯುತ್ತಲೇ ಇದೇ. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಳೆ. (Entertainment News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.