ರಶ್ಮಿಕಾಗೆ ಇರುವ ಈ ಅದ್ಭುತ ಟ್ಯಾಲೆಂಟ್​ ಭಾರತದ ಯಾವುದೇ ನಟಿಯರಿಗಿಲ್ಲ..! ಏನದು ಗೊತ್ತೆ..?


Rashmika mandanna : ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸಧ್ಯ ಬಾಲಿವುಡ್‌ನ ಬ್ಯುಸಿ ನಟಿಯರಲ್ಲಿ ಒಬ್ಬರು. ಕಳೆದ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಅನಿಮಲ್‌ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದ ನಟಿ ಇದೀಗ ಪುಷ್ಪಾ 2 ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗಿದ್ದಾರೆ..  
 

1 /6

ಏಪ್ರಿಲ್​ 05 ರಂದು ರಶ್ಮಿಕಾ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರು. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು.   

2 /6

ಹುಟ್ಟುಹಬ್ಬ ಹಿನ್ನೆಲೆಯಲ್ಲಿ ರಶ್ಮಿಕಾಗೆ ಸಂಬಂಧಿಸಿದ ಹಲವು ಕುತೂಹಲಕಾರಿ ವಿಚಾರಗಳು ಬಹಿರಂಗವಾದವು. ಈ ಪೈಕಿ ರಶ್ಮಿಕಾಗೆ ಸಂಬಂಧಿಸಿದ ರಹಸ್ಯವೊಂದು ಹೊರಬಿದ್ದಿದೆ.  

3 /6

ಬಹುಭಾಷೆಯ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡುವ ರಶ್ಮಿಕಾ 12 ಭಾಷೆಗಳನ್ನು ಬಹಳ ನಿರರ್ಗಳವಾಗಿ ಮಾತನಾಡಬಲ್ಲರು. ಈ ಟ್ಯಾಲೆಂಟ್‌ ಬೇರೆ ಯಾವ ಭಾರತೀಯ ನಟಿಯರಲ್ಲಿಯೂ ಇಲ್ವಂತೆ.  

4 /6

ಇದೇ ಕಾರಣಕ್ಕೆ ಕನ್ನಡದ ಬ್ಯೂಟಿ ಇದೀಗ ತೆಲುಗು, ತಮಿಳು, ಹಿಂದಿ ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ರಶ್ಮಿಕಾ ತಮ್ಮ ಸಿನಿಮಾಗಳಿಗೆ ತಾವೇ ಡಬ್ಬಿಂಗ್ ಮಾಡುತ್ತಾರಂತೆ.  

5 /6

ವಿವಿಧ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಸುಂದರಿ, ಸರಳವಾಗಿ 12 ಭಾಷೆಗಳನ್ನು ಮಾತನಾಡುತ್ತಾರೆ ಎಂದು ತಿಳಿದು ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ.  

6 /6

ಇನ್ನು ಸಿನಿಮಾ ವಿಚಾರವಾಗಿ ಮಾತನಾಡುವುದಾದರೆ, ರಶ್ಮಿಕಾ ಸದ್ಯ ಪುಷ್ಪ 2 ಮತ್ತು ದಿ ಗರ್ಲ್ ಫ್ರೆಂಡ್ ರೇನ್‌ಬೋ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಶೀಘ್ರವೇ ತೆರೆಗೆ ಬರಲಿವೆ.