ʼಕಿರಿಕ್‌ ಪಾರ್ಟಿʼ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಪಡೆದ ಹಣ ಎಷ್ಟು ಗೊತ್ತೆ..! ಶಾಕ್‌ ಆಗ್ತೀರಾ ಸತ್ಯ ತಿಳಿದ್ರೆ

Rashmika Mandanna : ʼಕಿರಿಕ್‌ ಪಾರ್ಟಿʼ ಸಿನಿಮಾದಿಂದ ಪ್ರಾರಂಭವಾದ ರಶ್ಮಿಕಾ ಸಿನಿ ಜರ್ನಿ ಅವರನ್ನು ನ್ಯಾಷುನಲ್‌ ಕ್ರಶ್‌ ಆಗಿಸಿದೆ. ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ ನಂತರ ಟಾಲಿವುಡ್‌ ಅಂಗಳದಲ್ಲಿ ಟಾಪ್‌ ಹಿರೋಯಿನ್‌ ಆಗಿ ಮೆರೆದ ಕೊಡಗಿನ ಕುವರಿ ಇದೀಗ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿ.. ಇನ್ನು ಮೊದಲ ಸಿನಿಮಾಗೆ ರಶ್ಮಿಕಾ ಪಡೆದ ಸಂಭಾವನೆ ಕುರಿತು ತಿಳಿಯಲು ನೆಟ್ಟಿಗರು ಕುತೂಹಲರಾಗಿದ್ದು, ಈ ಕುರಿತ ವರದಿ ಇಲ್ಲಿದೆ. ನೋಡಿ..

1 /7

ರಶ್ಮಿಕಾ ಮಂದಣ್ಣ ಅವರು ಏಪ್ರಿಲ್ 5, 1996 ರಂದು ಜನಿಸಿದರು. ಇಂದಿಗೆ 28 ​​ವರ್ಷ ಪೂರೈಸಿರುವ ಈ ನಟಿ ಚಿತ್ರರಂಗಕ್ಕೆ ಕಾಲಿಟ್ಟು ಒಂಬತ್ತು ವರ್ಷಗಳಾಗಿವೆ.  

2 /7

ರಶ್ಮಿಕಾ ಕರ್ನಾಟಕದ ಹುಡುಗಿ.. ಬಾಲ್ಯದಲ್ಲಿ ಆಕೆಯ ಎಲ್ಲಾ ಶಿಕ್ಷಣ ಕರ್ನಾಟಕದಲ್ಲಿಯೇ ಮುಗಿಸಿದ್ದಾರೆ. ಅದಾದ ನಂತರ ಸಿನಿಮಾದ ಆಸಕ್ತಿಯಿಂದ ಮಾಡೆಲಿಂಗ್ ಕಡೆಗೆ ಗಮನ ಹರಿಸಿದರು.   

3 /7

ಶೋವೊಂದರಲ್ಲಿ ರಶ್ಮಿಕಾರನ್ನ ನೋಡಿದ ರಕ್ಷಿತ್ ಶೆಟ್ಟಿ ಯಾವುದೇ ಆಡಿಷನ್ ಇಲ್ಲದೇ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಅವಕಾಶ ಕೊಟ್ಟರು..   

4 /7

ಕಿರಿಕ್‌ ಪಾರ್ಟಿ ಸಿನಿಮಾಗೆ ರಶ್ಮಿಕಾ ಪಡೆದ ಮೊದಲ ಸಂಭಾವನೆ ಎಷ್ಟೋ ಮಂದಿಗೆ ಗೊತ್ತಿಲ್ಲ.. ಈ ಚಿತ್ರಕ್ಕೆ ರಶ್ಮಿಕಾ ಸಂಭಾವನೆಯಾಗಿ 1,50,000. ಪಡೆದಿದ್ದಾರೆ ಎನ್ನಲಾಗಿದೆ.  

5 /7

ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದ ನಂತರ ರಶ್ಮಿಕಾಗೆ ಹಲವು ಅವಕಾಶಗಳು ಬಂದವು. ನಾಗ ಶೌರ್ಯ ಜೊತೆ ತೆಲುಗಿನ ಚಲೋ ಸಿನಿಮಾದಲ್ಲಿ ಆವಕಾಶ ಗಿಟ್ಟಿಸಿಕೊಂಡರು  

6 /7

ಚಲೋ ಸಿನಿಮಾದಲ್ಲಿ ನಟಿಸಿರಲು ರಶ್ಮಿಕಾ ಬರೋಬ್ಬರಿ ರೂ. 50 ಲಕ್ಷ ರೂ. ಪಡೆದಿದ್ದಾರೆ ಎನ್ನಲಾಗುತ್ತಿದೆ.. ಕಾಲಿವುಡ್ ಗೆ ಎಂಟ್ರಿ ಕೊಟ್ಟ ಈ ನಟಿ ಅಲ್ಲಿಯೂ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದರು...  

7 /7

ಸದ್ಯ, ರಶ್ಮಿಕಾ ಪ್ರತಿ ಚಿತ್ರಕ್ಕೆ 5 ರಿಂದ 7 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ರೇಂಜ್ ಗಿಟ್ಟಿಸಿಕೊಂಡಿರುವ ರಶ್ಮಿಕಾ ಸದ್ಯ ತೆಲುಗು ಚಿತ್ರ ಪುಷ್ಪ 2 ಜೊತೆಗೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.