Superfoods For Restful Sleep: ಆಳವಾದ ಮತ್ತು ಶಾಂತವಾದ ನಿದ್ರೆಗಾಗಿ ಹಾತೊರೆಯುತ್ತಿರುವರು ಕೆಲವು ಸೂಪರ್ಫುಡ್ಗಳನ್ನು ಸೇವಿಸಬೇಕಾಗುತ್ತದೆ. ಕೆಲವು ಸೂಪರ್ಫುಡ್ಗಳು ವಿಶ್ರಾಂತಿ, ಹಾರ್ಮೋನುಗಳ ಸಮತೋಲನ ಮತ್ತು ನರಮಂಡಲವನ್ನು ಶಮನಗೊಳಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇವೆಲ್ಲವೂ ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಅದರ ಪಟ್ಟಿ ಇಲ್ಲಿದೆ.
Lack of sleep in women: ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯ ನಿದ್ದೆ ಕೂಡ ಬಹಳ ಮುಖ್ಯ ಎಂಬುದು ನಿಮಗೆ ತಿಳಿದಿದೆಯೇ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕಷ್ಟು ನಿದ್ರೆ ಪಡೆಯದ ಮಹಿಳೆಯರಲ್ಲಿ ಹೃದ್ರೋಗದ ಅಪಾಯವು 75%ರಷ್ಟು ಹೆಚ್ಚಾಗಿದೆಯಂತೆ.
Healthy lifestyle habits: ಈಗಾಗಲೇ ಅನಾರೋಗ್ಯಕರ ಜೀವನಶೈಲಿಗೆ ನೀವು ಒಗ್ಗಿಕೊಂಡಿದ್ದರೆ ಅದನ್ನು ಸುಧಾರಿಸಲು ಇಂದಿನಿಂದಲೇ ಬದಲಾಯಿಸಿಕೊಳ್ಳಲು ಒಂದು ಉತ್ತಮ ಅವಕಾಶವಿದೆ. ಪ್ರತಿದಿನದ ನಿಮ್ಮ ದಿನಚರಿಯಲ್ಲಿ ಪಾಲಿಸಬೇಕಾದ ಕೆಲವು ಆರೋಗ್ಯಕರ ಅಭ್ಯಾಸಗಳಿವೆ. ಇವುಗಳು ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
How to get quick sleep:ಕೆಲವರಿಗೆ ತಡ ರಾತ್ರಿವರೆಗೆ ನಿದ್ದೆ ಬರುವುದಿಲ್ಲ ಎನ್ನುವು ದೂರು ಇರುತ್ತದೆ. ಅಥವಾ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ. ಗಾಢ ನಿದ್ದೆ ಬರುವುದೇ ಇಲ್ಲ. ಈ ಸಮಸ್ಯೆಗೆ ಪರಿಹಾರ ಇಲ್ಲಿದೆ.
ದಿಂಬಿಗೆ ವಾಸ್ತು ಸಲಹೆಗಳು: ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಬಹಳ ಮುಖ್ಯ. ಜನರು ಮಲಗುವ ಸಮಯದಲ್ಲಿ ಉತ್ತಮ ನಿದ್ರೆಗಾಗಿ ಮೃದುವಾದ ದಿಂಬುಗಳನ್ನು ಬಳಸುತ್ತಾರೆ. ಆದರೆ ಮಲಗುವ ಮೊದಲು ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಟ್ಟು ಮಲಗುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಎಂದು ಹೇಳಲಾಗಿದೆ.
Sleeplessness: ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದ ಜನರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಲ್ಲಿ ನಿದ್ರೆ ಇಲ್ಲದಿರುವ ಸಮಸ್ಯೆಯೂ ಒಂದು. ನಿಮಗೆ ನಿದ್ರೆ ಬರದಿದ್ದರೆ ಯಾವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನಾವು ಇಲ್ಲಿ ಹೇಳುತ್ತೇವೆ?
Enhance the Quality Of Sleep : ಮನುಷ್ಯನಿಗೆ ಊಟ ಎಷ್ಟು ಅವಶ್ಯವೋ ಅಷ್ಟೇ ನಿದ್ದೆಯೂ ಅವಶ್ಯಕವಾಗಿರುತ್ತದೆ. ಉತ್ತಮ ನಿದ್ರೆ ಮಾಡುವುದು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದೆ. ಇದು ಕೆಲವು ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ, ಮತ್ತು ನಮ್ಮ ಮೆದುಳನ್ನು ಸಕ್ರಿಯವಾಗಿರಿಸುತ್ತದೆ.
Better Sleep Formula: ಆಕ್ಯುಪ್ರೆಶರ್ ಥೆರಪಿಯಲ್ಲಿ ಕ್ಷಣಾರ್ಧದಲ್ಲಿ ಸುಖ ನಿದ್ರೆಗೆ ಜಾರುವ ಒಂದು ನಿಶ್ಚಿತ ಫಾರ್ಮ್ಯೂಲಾ ಕುರಿತು ಉಲ್ಲೇಖಿಸಲಾಗಿದೆ. ಈ ಉಪಾಯ ಅನುಸರಿಸುವುದರಿಂದ ನೀವೂ ಕೂಡ ಕೆಲವೇ ಸೆಕೆಂಡ್ ಗಳಲ್ಲಿ ಸುಖ ನಿದ್ರೆಗೆ ಜಾರಬಹುದು.
Sleeping While Light On: ರಾತ್ರಿ ಮಲಗುವಾಗ ಕೋಣೆಯ ಲೈಟ್ಗಳನ್ನು ಆಫ್ ಮಾಡುವುದು ಉತ್ತಮ ಅಭ್ಯಾಸ. ಆದರೆ ನಿಯಮಿತವಾಗಿ ದೀಪಗಳನ್ನು ಆನ್ ಮಾಡಿಕೊಂಡು ಮಲಗಿದರೆ, ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ರಾತ್ರಿ ಮಲಗುವ ಮೊದಲು ಚಾಕೊಲೇಟ್, ಕಾಫಿ ಅಥವಾ ಕಾರ್ಬೋಹೈಡ್ರೇಟ್ ನಂತಹ ಆಹಾರಗಳನ್ನು ಸೇವಿಸುತ್ತಾರೆ, ಇದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ತುಂಬಾ ಬೀರುತ್ತದೆ. ಹಾಗಾದರೆ ನಿಮ್ಮ ನಿದ್ದೆಗೆ ಭಂಗ ತರದ ಕೆಲವು ಪ್ರಮುಖ ಆಹಾರಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ.
Vastu Tips - ಹಲವು ಬಾರಿ, ಮಲಗಿದ ನಂತರವೂ ಕೂಡ ಗಂಟೆಗಳವರೆಗೆ ನಿದ್ರೆಯೇ ಬರೋದಿಲ್ಲ ಮತ್ತು ಕೆಟ್ಟ ಆಲೋಚನೆಗಳು ಮನಸ್ಸಿನಲ್ಲಿ ಬರುತ್ತಲೇ ಇರುತ್ತವೆ. ಈ ಸಮಸ್ಯೆಗಳನ್ನು ತಪ್ಪಿಸಲು, ನೀವು ವಾಸ್ತುಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಪ್ರಯತ್ನಿಸಬಹುದು.
ಉತ್ತಮ ನಿದ್ರೆ ಮಾಡುವುದು ಬಹಳ ಮುಖ್ಯ. ಆದರೆ ಇದು ಅನೇಕ ಜನರಿಗೆ ಇದು ಸಾಧ್ಯವಿಲ್ಲ. ಇಡೀ ದಿನದ ಕೆಲಸ ಮತ್ತು ಆಯಾಸದ ನಂತರ ರಾತ್ರಿಯಲ್ಲಿ ಆಳವಾದ ನಿದ್ರೆ ಮಾಡಬೇಕೆಂದು ಪ್ರತಿಯೊಬ್ಬರ ಬಯಕೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.