ಮುಂಬೈ ಆಟಗಾರರ ಮಧ್ಯೆ ಮಾತಿನ ಚಕಮಕಿ! ವಿದೇಶಿ ಆಟಗಾರನೊಂದಿಗೆ ಹೊಡೆದಾಡಿದ ಇಶಾನ್ ಕಿಶನ್: ವಿಡಿಯೋ ವೈರಲ್

Ishan Kishan and Tim David: ಇದೀಗ ಅಭ್ಯಾಸದ ವೇಳೆ ಮುಂಬೈ ತಂಡದ ಇಬ್ಬರು ಆಟಗಾರರು ಹೊಡೆದಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂಬೈನ ಇಬ್ಬರು ಸ್ಟಾರ್ ಆಟಗಾರರಾದ ಇಶಾನ್ ಕಿಶನ್ ಮತ್ತು ಟಿಮ್ ಡೇವಿಡ್ ಜಟಾಪಟಿ ಮಾಡಿಕೊಂಡಿದ್ದಾರೆ.

Written by - Bhavishya Shetty | Last Updated : May 16, 2024, 07:57 PM IST
    • ಕಳೆದ 17 ವರ್ಷಗಳಿಂದ ಐಪಿಎಲ್‌’ನಲ್ಲಿ ಛಾಪು ಮೂಡಿಸಿದ್ದ ಮುಂಬೈ ಇಂಡಿಯನ್ಸ್
    • ಋತುವಿನಲ್ಲಿ ಪ್ಲೇಆಫ್ ರೇಸ್‌’ನಿಂದ ಹೊರಗುಳಿದ ಮೊದಲ ತಂಡ
    • ಅಭ್ಯಾಸದ ವೇಳೆ ಮುಂಬೈ ತಂಡದ ಇಬ್ಬರು ಆಟಗಾರರ ಹೊಡೆದಾಟ
ಮುಂಬೈ ಆಟಗಾರರ ಮಧ್ಯೆ ಮಾತಿನ ಚಕಮಕಿ! ವಿದೇಶಿ ಆಟಗಾರನೊಂದಿಗೆ ಹೊಡೆದಾಡಿದ ಇಶಾನ್ ಕಿಶನ್: ವಿಡಿಯೋ ವೈರಲ್ title=
Ishan Kishan Tim David Fight

Ishan Kishan and Tim David: ಕಳೆದ 17 ವರ್ಷಗಳಿಂದ ಐಪಿಎಲ್‌’ನಲ್ಲಿ ಛಾಪು ಮೂಡಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಕಳಪೆ ಪ್ರದರ್ಶನ ತೋರಿದೆ. ಅಷ್ಟೇ ಅಲ್ಲದೆ, ಈ ಋತುವಿನಲ್ಲಿ ಪ್ಲೇಆಫ್ ರೇಸ್‌’ನಿಂದ ಹೊರಗುಳಿದ ಮೊದಲ ತಂಡವಾಗಿದೆ. ಇನ್ನು ಹಾರ್ದಿಕ್ ನಾಯಕತ್ವದ ತಂಡವು ಮೇ 17 ರಂದು ಲಕ್ನೋ ವಿರುದ್ಧ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನು ಆಡಲಿದೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಯಾರು? ವಿರಾಟ್, ಹಾರ್ದಿಕ್, ರೋಹಿತ್’ರನ್ನೇ ಮೀರಿಸಿದ ಆಟಗಾರ ಈತ

ಇದೀಗ ಅಭ್ಯಾಸದ ವೇಳೆ ಮುಂಬೈ ತಂಡದ ಇಬ್ಬರು ಆಟಗಾರರು ಹೊಡೆದಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂಬೈನ ಇಬ್ಬರು ಸ್ಟಾರ್ ಆಟಗಾರರಾದ ಇಶಾನ್ ಕಿಶನ್ ಮತ್ತು ಟಿಮ್ ಡೇವಿಡ್ ಜಟಾಪಟಿ ಮಾಡಿಕೊಂಡಿದ್ದಾರೆ. ಆದರೆ ತಂಡದ ಉಳಿದ ಆಟಗಾರರು ಈ ಕಾಳಗವನ್ನು ಆನಂದಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ:  ನಿತ್ಯ ಅರ್ಧ ಚಮಚ ಈ ಕಾಳು ತಿನ್ನಿ: ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿ ಹೋಗುತ್ತೆ! ಮಂಡಿ ನೋವು ಕೂಡ ದೂರ ಮಾಡುತ್ತೆ!

ಅಂದಹಾಗೆ ಇದು ತಮಾಷೆಯ ಕುಸ್ತಿಯಾಗಿದ್ದು, ವೀಡಿಯೊದ ಕೊನೆಯಲ್ಲಿ ಇಶಾನ್ ಕಿಶನ್ ತನ್ನ ಶಕ್ತಿಯನ್ನು ಟಿಮ್ ಡೇವಿಡ್‌’ಗೆ ತೋರಿಸುತ್ತಿರುವುದನ್ನು ನೋಡಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News