Bigg Boss host remuneration : ಬಿಗ್ ಬಾಸ್ ಮೊದಲ ಶೋ ಹಿಂದಿಯಲ್ಲಿ 2006 ರಲ್ಲಿ ಪ್ರಾರಂಭವಾಯಿತು. ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಿಗೆ ವಿಸ್ತರಿಸಿದೆ. ಆಯಾ ಭಾಷೆಯ ಸೂಪರ್ಸ್ಟಾರ್ ನಟರು ಹೋಸ್ಟ್ ಮಾಡುತ್ತಾರೆ.
Snehit Gowda on Bigg Boss Winner: ಇದೀಗ ಮನೆಯಿಂದ ಹೊರಬಂದ ಸ್ನೇಹಿತ್ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಶಾಕಿಂಗ್ ಉತ್ತರ ನೀಡಿದ್ದಾರೆ.
Bigg Boss Season 17: ಬಿಗ್ ಬಾಸ್ 17ರಲ್ಲಿ ಹೊಸ ವೈಲ್ಡ್ ಕಾರ್ಡ್ ಎಂಟ್ರಿಯಾಗಲಿದೆ. ಮಾಡೆಲ್ ಮತ್ತು ನಟಿ ಆಯೇಶಾ ಖಾನ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ.
Bigg Boss contestant escape video: ಪ್ರಮುಖ ಸ್ಪರ್ಧಿಯೊಬ್ಬರು ಬಿಗ್ ಬಾಸ್ ಮನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವರು ಯಾರು ತಪ್ಪಿಸಿಕೊಳ್ಳಲು ಏಕೆ ಪ್ರಯತ್ನಿಸಿದರು? ಇಲ್ಲಿದೆ ಸಂಪೂರ್ಣ ವಿವರ...
Bigg Boss Kannada elimination list : ಗೆಳೆತನ, ಪ್ರೀತಿ, ಬಿಗ್ ಬಾಸ್ ಮನೆಯಲ್ಲಿ ಮಾಯವಾಗಿದೆ. ಒಬ್ಬರ ಮೇಲೊಬ್ಬರು ದೂರುಗಳ ಮಳೆ ಸುರಿಸುತ್ತಿದ್ದಾರೆ. ಇನ್ನು ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ವಾರದ ಮೊದಲ ದಿನವೇ 7 ಸ್ಪರ್ಧಿಗಳು ಲಿಸ್ಟ್ನಲ್ಲಿದ್ದಾರೆ.
Snehit Gowda Remuneration: ನಟ, ಮಾಡೆಲ್ ಸ್ನೇಹಿತ್ ಗೌಡ ಬಿಗ್ ಬಾಸ್ ಸೀಸನ್ 10ರಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲದೆ, ಸೀಸನ್’ನ ಮೊದಲ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ರು ಸ್ನೇಹಿತ್.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ‘ಟಾಪ್ ಐದರಲ್ಲಿ ನಾವೇ ಇರೋಣ’ ಎಂದು ಬೀಗಿದ್ದ ವಿನಯ್ ಗ್ಯಾಂಗ್ನಲ್ಲಿ ಟೀಂನಿಂದ ಒಬ್ಬೊಬ್ಬರಾಗಿಯೇ ದೊಡ್ಮನೆಯಿಂದ ಎಲಿಮಿನೇಟ್ ಆಗುತ್ತಿದ್ದು, ಸದ್ಯ ಆ ಗುಂಪಿನಲ್ಲಿ ವಿನಯ್ ಹಾಗೂ ನಮ್ರತಾ ಮಾತ್ರ ಉಳಿದಿದ್ದಾರೆ.
Bigg Boss Viral News: ಬಿಗ್ ಬಾಸ್ ಶೋನಲ್ಲಿ ಶೋಭಾ ಶೆಟ್ಟಿ ಪಯಣ ಅಂತ್ಯಗೊಂಡಿದೆ... ದೊಡ್ಮನೆಯಿಂದ ಹೊರ ಬಂದ ಶೋಭಾ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಆದರೆ ಅದೇ ಸಮಯದಲ್ಲಿ ಸಾರ್ವಜನಿಕವಾಗಿ ಕಹಿ ಅನುಭವವೂ ಸಹ ನಡೆದಿದ್ದು.. ಸದ್ಯ ವಿಡಿಯೋ ವೈರಲ್ ಆಗಿದೆ..
Bigg Boss: ಈಗಾಗಲೇ ಆರು ಸೀಸನ್ಗಳು ಯಶಸ್ವಿಯಾಗಿ ಮುಗಿಸಿದ ತೆಲುಗು ಬಿಗ್ ಬಾಸ್ ಏಳನೇ ಸೀಸನ್ ಕಂಪ್ಲೀಟ್ ಮಾಡುತ್ತಿದೆ.. ಸದ್ಯ 14ನೇ ವಾರದ ಎಲಿಮಿನೇಷನ್ ಅಂಗವಾಗಿ ಕನ್ನಡದ ಕಿರುತೆರೆ ನಟಿ ಶೋಭಾ ಶೆಟ್ಟಿ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ.. ಆದರೆ ಈ ಸ್ಪರ್ಧಿ ಮನೆಯಿಂದ ಹೊರಬಂದ ಮೇಲೂ ದಾಖಲೆ ಬರೆದಿದ್ದಾರೆ..
Bigg Boss Kannada 10: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ಕಳಪೆ ಪಟ್ಟ ಪಡೆದು ಜೈಲಿಗೆ ಹೋದವರು ಕಾರ್ತಿಕ್ಗೆ, ಇದೀಗ ಕಿಚ್ಚ ಸುದೀಪ್ ತಮ್ಮ ಮೆಚ್ಚುಗೆಯ ಚಪ್ಪಾಳೆ ತಟ್ಟಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋದಲ್ಲಿ ಒಂಬತ್ತನೇ ವಾರ ವರ್ತೂರು ಸಂತೋಷ್ಗೆ ಲಭಿಸಿದ್ದ ಇಮ್ಯೂನಿಟಿಯನ್ನ ವಾಪಸ್ ಪಡೆದು, ಕ್ಯಾಪ್ಟನ್ ಸ್ಟಾನದಿಂದ ವಜಾ ಮಾಡಲಾಗಿದೆ. ಹಾಗೆ ಸುದೀಪ್ ಕ್ಯಾಪ್ಟನ್ ರೂಮ್ಗೆ ಬಂದ್ ಮಾಡಿಸಿದ್ದಾರೆ. ಹಾಗಾದ್ರೆ ಬಿಗ್ಬಾಸ್ ಮನೆಯಲ್ಲಿ ನಡೆದಿದ್ದಾದರೂ ಏನು? ಸುದೀಪ್ ಈ ರೀತಿ ಯಾಕೆ ಮಾಡಿದ್ದಾರೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ವೊಂದರಲ್ಲಿ ಮುಖಕ್ಕೆ ಕೆಮಿಕಲ್ ನೀರು ಹಾಕಿದ ಕಾರಣದಿಂದಾಗಿ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾದವರೂ, ಇದೀಗ ಮತ್ತೆ ದೊಡ್ಮೆನೆ ವಾಪಸ್ ಬಂದಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಕ್ಯಾಪ್ಟನ್ ಆಗಲು ಎಲ್ಲರೂ ರೇಸ್ನಲ್ಲಿಯೇ ಇದ್ದು, ಮಿನಿಟ್ಸ್ ಗೇಮ್ನಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ 47 ಸೆಕೆಂಡ್ಗಳ ಅಂತರದಲ್ಲಿ ಗೆಲುವು ಸಾಧಿಸಿ, ಮುಂದಿನವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯ ಟಾಸ್ಕ್ ವೊಂದರಲ್ಲಿ ಮುಖಕ್ಕೆ ನೀರು ಹಾಕುವುದರ ಆಟದಲ್ಲಿ, ಗಾಯಗೊಂಡ ಡ್ರೋನ್ ಮತ್ತು ಸಂಗೀತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆಂಬ ಮಾಹಿತಿ ಹೊರ ಬಿದ್ದಿದೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಬಿಗ್ಬಾಸ್ ಮನೆಯ ರಕ್ಕಸ-ಗಂಧರ್ವರ ಟಾಸ್ಕ್ನ ಎರಡನೇ ಮುಖ ಆರಂಭಗೊಂಡಿದೆ. ನಾಣ್ಯದ ಬದಿಗಳು ಅದಲುಬದಲಾಗಿವೆ. ರಕ್ಕಸರು ಗಂಧರ್ವರಾಗಿದ್ದಾರೆ. ಗಂಧರ್ವರು ರಕ್ಕಸರಾಗಿದ್ದಾರೆ. ಈ ಅದಲುಬದಲಿನ ಆಟದ ಪರಿಣಾಮ ಏನಾಗುತ್ತಿದೆ ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.
ಇದನ್ನೂ ಓದಿ: ಹೃದಯ ಆರೋಗ್ಯ ಕೆಟ್ಟರೆ ಹೀಗಿರುತ್ತೆ ಮುನ್ಸೂಚನೆ
Sandeep Aata: ಸದ್ಯ ಬಾಕ್ಸಾಫೀಸ್ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿರುವ ಅನಿಮಲ್ ಚಿತ್ರದಲ್ಲಿನ 'ಚಿನ್ನಿ ಚಿನ್ನಿ ಆಶ್' ಸಾಂಗ್ ಬಿಟ್ ಬಿಗ್ ಬಾಸ್ ಸ್ಪರ್ಧಿಯಿಂದ ಕಂಪೋಸ್ ಮಾಡಲಾಗಿದೆ..
Bigg Boss Kannada 10: ಬಿಗ್ಬಾಸ್ ಮನೆಯ ಆಟದಲ್ಲಿ ಸ್ಪರ್ಧಿಗಳ ಮಧ್ಯೆ ಫಿಸಿಕಲ್ ಅಟ್ಯಾಕ್ ಹೆಚ್ಚಾಗಿದ್ದು, ಟಾಸ್ಕ್ ಮಧ್ಯಪ್ರವೇಶಿಸಿದ ಬಿಗ್ಬಾಸ್ "ಆಟವನ್ನ ನಿಲ್ಲಿಸಿ" ಎಂದು ಘೋಷಿಸಿದರು. ಹಾಗಾದ್ರೆ ಟಾಸ್ಕ್ನಲ್ಲಿ ಏನೆಲ್ಲಾ ಆಗಿದೆ. ಇಲ್ಲಿ ಕಂಪ್ಲೀಟ್ ಸೋರಿ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ನಿನ್ನೆ ಸ್ನೇಹಿತ್ ಕ್ಯಾಪ್ಟನ್ ಆದ ಬಳಿಕ ಈತ ತೆಗೊಂಡ ನಿರ್ಧಾರಗಳು ಬಯಾಸ್ಡ್ ಆಗಿದ್ದು, ಅದರ ವಿರುದ್ಧ ಟಾಸ್ಕ್ ವೇಳೆ ಸಂಗೀತಾ ಕೆರಳಿದರು. ಅದೇ ವೇಳೆ ಸ್ನೇಹಿತ್ ಹಾಗೂ ಸಂಗೀತಾ ಮಧ್ಯೆ ಏಕವಚನದಲ್ಲಿ ಜಗಳ ನಡೆಯುತ್ತಿರುವಾ ಸಂಗೀತಾ "ಭಿಕ್ಷೆ ತಗೊಂಡ್ ಕ್ಯಾಪ್ಟನ್ ಆಗಿದ್ದೀಯಾ" ಎಂದು ಸ್ನೇಹಿತ್ಗೆ ಚುಚ್ಚಿದರು. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.