Rashmika Mandanna: ಪ್ರಕೃತಿ ಮಡಿಲಲ್ಲಿ ಜಲಪಾತದ ಕೆಳಗೆ ನೆನೆಯುತ್ತಾ ಆಟವಾಡಿದ ನ್ಯಾಷನಲ್‌ ಕ್ರಶ್‌: ವೈರಲ್‌ ವಿಡಿಯೋ!

Rashmika Mandanna Viral Video: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ವರ್ಲ್ಡ್ ಅರ್ತ್ ಡೇ ದಿನದಂದು ಜಲಪಾತದ ಅಡಿಯಲ್ಲಿ ನಿಂತುಕೊಂಡು ನೀರಿನಲ್ಲಿ ನೆನೆದು ಆಟವಾಡುತ್ತಾ ಎಂಜಾಯ್‌ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.

Written by - Zee Kannada News Desk | Last Updated : Apr 24, 2024, 11:17 AM IST
  • ರಶ್ಮಿಕಾ ಮಂದಣ್ಣ ವರ್ಲ್ಡ್ ಅರ್ತ್ ಡೇ ಅಂದು ಪ್ರಕೃತಿಯ ಮಡಿಲಲ್ಲಿ ಜಲಪಾತದ ಅಡಿಯಲ್ಲಿ ನೀರಿನಲ್ಲಿ ನೆನೆಯುತ್ತಾ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋವನ್ನು ಶೇರ್‌ ಮಾಡಿದ್ದಾರೆ.
  • ರಶ್ಮಿಕಾ ಮಂದಣ್ಣ ವಾಟರ್‌ ಫಾಲ್ಸ್‌ನಲ್ಲಿ ಒದ್ದೆಯಾಗುವ ನಗುವಿನ ಭಾವದೊಂದಿಗೆ ವಿಡಿಯೋದಲ್ಲಿ ಸೆರೆಯಾಗಿದ್ದಾರೆ.
  • ಸಾಮಾಜಿಕ ಜಾಲತಾಣದಲ್ಲಿ ಈ ದಕ್ಷಿಣ ಚೆಲುವೆಯ ಹಾಟ್ ವಿಡಿಯೋ ಪೋಸ್ಟ್ ನೋಡಿದ ಅಭಿಮಾನಿಗಳು ಕಮೆಂಟ್‌ ವಿಭಾಗದಲ್ಲಿ ವಾವ್ ಎಂದು ಬರೆದಿದ್ದಾರೆ.
Rashmika Mandanna: ಪ್ರಕೃತಿ ಮಡಿಲಲ್ಲಿ ಜಲಪಾತದ ಕೆಳಗೆ ನೆನೆಯುತ್ತಾ ಆಟವಾಡಿದ ನ್ಯಾಷನಲ್‌ ಕ್ರಶ್‌: ವೈರಲ್‌ ವಿಡಿಯೋ! title=

Rashmika Mandanna Playing Near Waterfall: ಬಹುಭಾಷಾ ತಾರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಸಣ್ಣ ಜಲಪಾತದ ಅಡಿಯಲ್ಲಿ ಆಟವಾಡಿದ್ದಾರೆ. ಈ ನಟಿ ವರ್ಲ್ಡ್ ಅರ್ತ್ ಡೇ ಅಂದು ಪ್ರಕೃತಿಯ ಮಡಿಲಲ್ಲಿ  ಜಲಪಾತದ ಅಡಿಯಲ್ಲಿ ನೀರಿನಲ್ಲಿ ನೆನೆಯುತ್ತಾ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಈ ತುಣುಕು ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. 

ನಟಿ ರಶ್ಮಿಕಾ ಮಂದಣ್ಣ ವಿಡಿಯೋದಲ್ಲಿ ಲಾಂಗ್‌ ಕಲರ್‌ಫುಲ್‌ ಸ್ಕರ್ಟ್ ಹಾಗೂ ಕ್ರಾಪ್‌ ಟಾಪ್‌ ಹಾಕಿಕೊಂಡು ನಿಧಾನಕ್ಕೆ ಜಲಪಾತದ ತಣ್ಣನೆಯ ನೀರಿನಲ್ಲಿ ನೆನೆಯುತ್ತಾ ಮಸ್ತಿ ಮಾಡಿದ್ದಾರೆ. ಈ ನಟಿ ವಾಟರ್‌ ಫಾಲ್ಸ್‌ನಲ್ಲಿ ಒದ್ದೆಯಾಗುವ ನಗುವಿನ ಭಾವದೊಂದಿಗೆ ವಿಡಿಯೋದಲ್ಲಿ ಸೆರೆಯಾಗಿದ್ದಾರೆ. ಈ ಹಾಟ್‌ ಪೋಸ್ಟ್‌ಗೆ ಸೋಶಿಯಲ್‌ ಮಿಡಿಯಾದಲ್ಲಿ ಮೂವತತು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ.

 
 
 
 

 
 
 
 
 
 
 
 
 
 
 

A post shared by F I L M Y G Y A N (@filmygyan)

ಇದನ್ನೂ ಓದಿ: Pushpa 2: ʻಪುಷ್ಪ 2ʼ ತಂಡದಿಂದ ಸರ್ಪ್ರೈಸ್: ಫಸ್ಟ್‌ ಸಾಂಗ್‌ ಅಪ್‌ಡೇಟ್‌ ರಿವೀಲ್!

ಸಾಮಾಜಿಕ ಜಾಲತಾಣದಲ್ಲಿ ಈ ದಕ್ಷಿಣ ಚೆಲುವೆಯ ಹಾಟ್ ವಿಡಿಯೋ ಪೋಸ್ಟ್ ನೋಡಿದ ಅಭಿಮಾನಿಗಳು ಕಮೆಂಟ್‌ ವಿಭಾಗದಲ್ಲಿ ವಾವ್ ಎಂದು ಬರೆದಿದ್ದಾರೆ. ಮತ್ತೊಬ್ಬರು ಕಲರ್‌ಫುಲ್ ಸ್ಕರ್ಟ್‌ನೊಂದಿಗೆ ರಶ್ಮಿಕಾ ಅದ್ಭುತವಾಗಿ ಕಾಣುತ್ತಿದ್ದಾರೆಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ಬ್ಯೂಟಿಫುಲ್‌ ಅಂತ ಹೊಗಳಿದ್ದಾರೆ. ಹಾಗೆಯೇ ಈ ನಟಿ ಹಾರ್ಟ್‌ ಏಮೋಜಿ ಕೂಡ ಹಾಕಿದ್ದಾರೆ.

ಸದ್ಯ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವರು, ʻಪುಷ್ಪ 2: ದಿ ರೂಲ್‌ʼ ಚಿತ್ರದಲ್ಲಿ  ಪುಷ್ಪ ರಾಜ್ ಅವರ ಪತ್ನಿ ಶ್ರೀವಲ್ಲಿ ಪಾತ್ರವನ್ನು ಪುನರಾವರ್ತಿಸುತ್ತಿದ್ದಾರೆ. ಇನ್ನೂ ಈ ನಟಿ ಮುಂದಿನ ಭಾಗದಲ್ಲಿನ ತನ್ನ ಪಾತ್ರವು ಮೊದಲ ಭಾಗಕ್ಕಿಂತ ಉತ್ತಮವಾಗಿರುತ್ತದೆ. ಎಲ್ಲರನ್ನೂ ಮೆಚ್ಚಿಸುತ್ತದೆ  ಎಂದು ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News