Weird Village In India: ಸರ್ಸಾಯಿ ಗ್ರಾಮದ ಮಧ್ಯಭಾಗದಲ್ಲಿರುವ ಪುರಾತನ ಸರೋವರದ ಬಳಿ ಇರುವ ಅರಳಿ ಮರ ಸೇರಿದಂತೆ ವಿವಿಧ ಮರಗಳಲ್ಲಿ ಈ ಬಾವಲಿಗಳು ವಾಸಿಸುತ್ತವೆ. ಈ ಬಾವಲಿಗಳನ್ನು ನೋಡಲು ಸದಾ ಪ್ರವಾಸಿಗರ ದಂಡೇ ಇರುತ್ತದೆ. ಜನರು ಈ ಬಾವಲಿಗಳನ್ನು ಸಂಪತ್ತು ಮತ್ತು ಅದೃಷ್ಟದ ಹಿಂದೂ ದೇವತೆಯಾದ ಲಕ್ಷ್ಮಿದೇವಿಗೆ ಹೋಲಿಸುತ್ತಾರೆ.
Viral Video: ಇತ್ತೀಚೆಗಷ್ಟೇ ಹಾಡು ಹಗಲಲ್ಲೆ ಗೂಳಿಯೊಂದು ಎಸ್ಬಿಐ ಶಾಖೆಗೆ ನುಗ್ಗಿದ್ದು, ಇದನ್ನು ಕಂಡು ಬ್ಯಾಂಕ್ ಗ್ರಾಹಕರು ಸೇರಿದಂತೆ ಸಿಬ್ಬಂದಿ ವರ್ಗದವರು ಭಾರಿ ಆತಂಕದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. (Viral News In Kannada)
Viral Video: ಭಾರತೀಯ ರೈಲಿನಲ್ಲಿ ಐಆರ್ಸಿಟಿಸಿ ನೀಡುವ ಆಹಾರದ ಮೇಲೆ ಆಗಾಗ್ಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರಸ್ತುತ ಐಆರ್ಸಿಟಿಸಿ ಫುಡ್ ಸ್ಟಾಲ್ ನ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದ್ದು, ಈ ವಿಡಿಯೋಗೇ ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. (Viral News In Kannada)
Viral Video: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ಹುಡುಗನೊಬ್ಬ ಸಾರ್ವಜನಿಕವಾಗಿ ಹುಡುಗಿಗೆ ಕಿಸ್ ಕೇಳಿದ್ದಾನೆ. ಈ ವೀಡಿಯೋ ನೋಡಿದ ನಂತರ ಬಳಕೆದಾರರ ತರಹೇವಾರಿ ಪ್ರಶ್ನೆಗಳೆ ಆರಂಭಗೊಂಡಿವೆ. (Viral News In Kannada)
Shocking Video: ವಯಸ್ಸಾದ ದೊಡಪ್ಪನಿಗೆ ವ್ಯಕ್ತಿಯೊಬ್ಬ ಕೆಣಕಿದ್ದಾನೆ. ಆತನ ಈ ಕಣಕಾಟ ಆತನ ಪ್ರಾಣಕ್ಕೆ ಕುತ್ತು ತಂದೊಡ್ಡಿದೆ, ವಯಸ್ಸಾದ ದೊಡಪ್ಪ ಗುಂಡು ಹೊಡೆಯುವಂತೆ ಕೆಣಕಿದ ವ್ಯಕ್ತಿಯ ಸವಾಲನ್ನು ಸ್ವೀಕರಿಸಿ ಗುಂಡು ಹಾರಿಸಿಯೇ ಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. (Viral News In Kannada)
Viral Video: ಇತ್ತೀಚಿನ ದಿನಗಳಲ್ಲಿ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ, ಇದರಲ್ಲಿ ಚಿಕ್ಕ ಮಗು, ಸಹೋದರನ ಕುರಿತು ಶಿಕ್ಷಕ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದಾನೆ, ತನ್ನ ಸಹೋದರ ಅಧ್ಯಯನವನ್ನು ತೊರೆದ ನಂತರ ಏನು ಮಾಡುತ್ತಿದ್ದಾನೆಂದು ಆ ಮಗು ಟೀಚರ್ ಬಳಿ ಹೇಳುತ್ತದೆ. ಮಗು ಮುಗ್ಧತೆಯಿಂದ ಹೇಳುವ ರೀತಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. (Viral News In Kannada)
Viral Video: 'ಸೈಕೋ ಶಾಯರ್ (ಸೈಕೋ ಕವಿ)' ಯೂಟ್ಯೂಬ್ ಚಾನೆಲ್ನಿಂದ ಡಿಸೆಂಬರ್ 25 ರಂದು ಅಪ್ಲೋಡ್ ಆಗಿರುವ ಈ ಕವಿತೆಯನ್ನು ಇದುವರೆಗೆ 21 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ. ಅಷ್ಟಕ್ಕೂ ಈ ಕವಿತೆಯಲ್ಲಿ ಕೋಟ್ಯಂತರ ಜನ ಮೆಚ್ಚುವಂಥದ್ದೇನಿದೆ? ತಿಳಿಯಲು ಈ ಸುದ್ದಿ ಕೊನೆಯವರೆಗೂ ಓದಿ ಮತ್ತು ವೀಡಿಯೋವನ್ನು ನೀವೂ ವೀಕ್ಷಿಸಿ. (Viral News In Kannada)
Shocking Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಇಂತಹ ಚೇಷ್ಟೆ ಮಾಡುವುದನ್ನು ತಪ್ಪಿಸಿ ಎಂದು ಜನ ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ಮಗು ಬದುಕುಳಿದಿರುವುದು ಅದೃಷ್ಟ, ಇಲ್ಲದಿದ್ದರೆ ದೊಡ್ಡ ಅವಘಡ ಸಂಭವಿಸಬಹುದಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. (Viral News In Kannada)
Viral Video: ಬುಧವಾರದ ಹೊತ್ತಿಗೆ, ಜಪಾನ್ ಭೂಕಂಪದಲ್ಲಿ ಸಾವನ್ನಪ್ಪಿದವಾರ ಸಂಖ್ಯೆ 62ಕ್ಕೆ ತಲುಪಿದೆ, ಆದರೆ ರಕ್ಷಣಾ ಕಾರ್ಯಕರ್ತರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಇನ್ನೂ ಕೂಡ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. (Viral News In Kannada)
Trending Video: ಈ ವಿಡಿಯೋದಲ್ಲಿ ಗಜರಾಜ ತನ್ನ ಸೊಂಡಿಲಿನಿಂದ ಕಸವನ್ನು ಎತ್ತಿ ಕಸದ ಬುಟ್ಟಿಗೆ ಎಸೆಯುತ್ತಿರುವುದನ್ನು ನೀವು ನೋಡಬಹುದು. ಆನೆಯ ಈ ಪ್ರಜ್ಞಾವಂತ ನಡತೆ ನೆಟ್ಟಿಗರ ಮನ ಗೆದ್ದಿದೆ. (Trending News In Kannada)
Viral Video: ನ್ಯೂಜಿಲೆಂಡ್ನ ಓರ್ವ ಕಿರಿಯ ಮಹಿಳಾ ಸಂಸದೆ ಹನಾ-ರವಿತಿ ಮೈಪಿ-ಕ್ಲಾರ್ಕ್ ಅವರ ವೀಡಿಯೊ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಜನರ ಸಂತೋಷಕ್ಕಾಗಿ ತನ್ನ ಪ್ರಾಣವನ್ನೂ ತ್ಯಾಗ ಮಾಡುವ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಅವರು ಹೇಳುತ್ತಿದ್ದಾಳೆ. (Viral News In Kannada)
Viral Video: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಬ್ಯಾಗ್ಗಳ ಬೆಂಬಲದೊಂದಿಗೆ ಕುಳಿತು ಮಲಗಿದ್ದಾರೆ. (Viral News In Kannada)
Amir Khan Daughter Marriage: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಮದುವೆಯ ಸಂತೋಷದ ಸಂದರ್ಭದಲ್ಲಿ, ಮಾಜಿ ಪತ್ನಿ ರೀನಾ ದತ್ತಾರಾ ಕೆನ್ನೆಗೆ ಅಮೀರ್ ಖಾನ್ ಮುತ್ತು ಕೊಟ್ಟಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Shocking Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಓರ್ವ ಯುವತಿ ಸಿಕ್ಕಾಪಟ್ಟೆ ಕುಡಿದು ಟೈಟ್ ಆಗಿದ್ದು, ಆಕೆಯ ಸುತ್ತಮುತ್ತ ಜನ ನೆರೆದಿರುವುದನ್ನು ನೀವು ನೋಡಬಹುದು. ಆಕೆ ನೆಲದ ಮೇಲೆ ಕುಳಿದು ಕಿರುಚಾಡುತ್ತಿದ್ದಾಳೆ. (Viral News In Kannada)
Viral Video: ನೀವು ಮತ್ತು ನಿಮ್ಮ ಗರ್ಲ್ ಫ್ರೆಂಡ್ ಬೇರೆ ಬೇರೆ ತಂಡಗಳನ್ನು ಬೆಂಬಲಿಸುತ್ತಿರುವಿರಾ? ಇದು ನಿಮ್ಮ ನಡುವೆ ಉದ್ವಿಘ್ನತೆಗೆ ಕಾರಣವಾಗಬಹುದೇ ಎಂದು ಕಾಮೆಂಟ್ರಿ ಹೇಳುವವರು ಭಾರತೀಯ ಮೂಲದ ಓರ್ವ ಯುವಕನನ್ನು ಪ್ರಶ್ನಿಸಿದಾಗ ಈ ಸಂತಸದ ಕ್ಷಣ ಕ್ರ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. (Viral News In Kannada)
Animals Funny Video: ಹಲವಾರು ನಾಯಿಗಳು ಏಕಾಏಕಿ ಒಂದು ನಾಯಿ ಮೇಲೆ ಅಟ್ಯಾಕ್ ಮಾಡಿವೆ. ಪರಿಣಾಮ ಆ ನಾಯಿ ತಪ್ಪಿಸಿಕೊಳ್ಳಲು ಸಾಲಾಗಿ ಪಾರ್ಕಿಂಗ್ ಮಾಡಿದ್ದ ಕಾರುಗಳ ಮೇಲೆ ಅತ್ತ-ಇತ್ತ ಓಡಾಡಿ ಇನ್ನುಳಿದ ಶ್ವಾನಗಳಿಗೆ ಚಳ್ಳೆ ಹಣ್ಣು ತಿನ್ನಿಸಿದೆ.
Trending News: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಯುವಕನೊರ್ವ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅಶ್ಲೀಲ ಕೃತ್ಯ ಎಸಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. (Viral News In Kannada)
Viral Video: ಮೆಟ್ರೋ ರೈಲಿನಲ್ಲಿ ಜಿಗಿಯಲು ಹೋದ ವ್ಯಕ್ತಿಗೆ ಮೇಲ್ಚಾವಣಿ ಬಡಿದಿದೆ. ಪರಿಣಾಮ ಆತನ ತಲೆ ಮತ್ತು ಬೆನ್ನಿಗೆ ಗಾಯಗಳಾಗಿವೆ. ಸ್ಟಂಟ್ ಮಾಡಲು ಹೋದ ವ್ಯಕ್ತಿ ಕೆಳಗಡೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.