Viral Video: ಅನೇಕ ಜನರು ತಮಾಷೆಗಾಗಿ ಷೂಟ್ ಮಾಡಲಾದ ವೀಡಿಯೊಗಳನ್ನು ಸಹಿಸಿಕೊಳ್ಳುತ್ತಾರೆ. ಆದರೆ ಅನೇಕ ಜನರು ಫ್ರಾಂಕ್ ವಿಡಿಯೋಗಳಿಂದ ಸಿಡಿಮಿಡಿಗೊಳ್ಳುತ್ತಾರೆ. ಇತ್ತೀಚಿಗೆ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಹಿಡಿದುಕೊಂಡು ನದಿಯ ಪಕ್ಕದಲ್ಲಿ ಸರ್ಫ್ ಮಾಡುತ್ತಾ ನಿಂತುಕೊಂಡಿದ್ದಾನೆ (Viral News In Kannada).
Viral Video: ದೆಹಲಿ ಮೆಟ್ರೋ ಒಮ್ಮೆ ನೃತ್ಯಗಳಿಗೆ ಮತ್ತೊಮ್ಮೆ ಯಾತ್ರಿಗಳ ನಡುವೆ ಫೈಟ್ ಗಳ ಮೂಲಕ ನಿರಂತರವಾಗಿ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಇಬ್ಬರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. (Viral News In Kannada)
Viral Video: ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ವಿಡಿಯೋ ನೋಡಿ ಎಲ್ಲರೂ ನಿಬ್ಬೆರಗಾಗಿದ್ದಾರೆ. ಈ ವಿಡಿಯೋಗೆ ಜನರು ತರಹೇವಾರಿ ಕಾಮೆಂಟ್ಸ್ ಕೂಡ ಮಾಡುತ್ತಿದ್ದಾರೆ. (Viral News In Kannada)
Viral Video: ಇತ್ತೀಚಿನ ದಿನಗಳಲ್ಲಿ ಸ್ಟಂಟ್ ಮಾಡುವ ಹುಚ್ಚಾಟ ಜನರ ತಲೆ ಏರಿ ಮಾತನಾಡುತ್ತಿದೆ. ಅರ್ಥಾತ್, ಎಲ್ಲಿ ನೋಡಿದರೂ ಸ್ಟಂಟ್ ಮಾಡುವುದರಲ್ಲಿ ಜನ ಬ್ಯುಸಿಯಾಗಿದ್ದಾರೆ. ಜನರಿಗೆ ತಮ್ಮ ಜೀವದ ಪರಿವೆ ಇಲ್ಲ ಎಂಬಂತೆ ಕಾಣುವ ಪರಿಸ್ಥಿತಿ ಎದುರಾಗಿದೆ. ಈಗ ಈ ವೀಡಿಯೋ ನೋಡಿ, ಇದರಲ್ಲಿ ಒಬ್ಬ ವ್ಯಕ್ತಿ ತನ್ನ ಕಾರನ್ನು ಏಳು ಅಡಿ ಆಳದ ನೀರಿನ ಸರೋವರದ ಮೇಲೆ ಶರವೇಗದಲ್ಲಿ ಚಲಾಯಿಸಿಕೊಂಡು ಹೋಗಿದ್ದಾನೆ ಮತ್ತು ಆತನಿಗೆ ಅವನ ಜೀವದ ಪರಿವೆ ಇಲ್ಲ ಎಂಬಂತಿದ್ದೆ. (Viral News In Kannada)
ಮದುವೆ ಸೀಸನ್ನಲ್ಲಿ ಫನ್ನಿ ಫನ್ನಿ ವಿಡಿಯೋಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತವೆ. ಮದುವೆಯ ವಿವಿಧ ರೀತಿಯ ವಿಡಿಯೋಗಳು ನೋಡುಗರ ಮೊಗದಲ್ಲಿ ನಗು ತರಿಸುತ್ತದೆ. ಪ್ರಪಂಚದಲ್ಲಿ ಚಿತ್ರ- ವಿಚಿತ್ರವಾಗಿ ಮದುವೆಯಾದವರನ್ನು ನೀವು ನೋಡಿರಬೇಕು. ಆದರೆ ಇಲ್ಲೊಂದು ಜೋಡಿ ಚಲಿಸುತ್ತಿರುವ ರೈಲಿನಲ್ಲಿಯೇ ಮದುವೆಯಾಗಿ ಗಮನ ಸೆಳೆಯುತ್ತಿದೆ.
Viral Video: ಹಲವು ಜನರು ಪ್ರಾಣಿಗಳಿಗೆ ತಮ್ಮ ಕೈಯಾರೆ ಆಹಾರ ತಿನ್ನಿಸಲು ಇಷ್ಟಪಡುತ್ತಾರೆ, ಆದರೆ ಪ್ರಾಣಿಗಳು ಪ್ರತಿ ಬಾರಿ ನಿಮ್ಮ ಕೈಯಿಂದ ಆಹಾರವನ್ನು ಸೇವಿಸಬೇಕು ಎಂಬುದು ಅನಿವಾರ್ಯವಲ್ಲ. ಕೆಲವೊಮ್ಮೆ ವಿಷಯಗಳು ಪ್ರಾಣಿಗಳ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಅಂತಹುದೇ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೀವೂ ಕೂಡ 'ಘೋರ ಅವಮಾನ ಅಂದ್ರೆ ಇದೆ ನೋಡಿ' ಎನ್ನುವಿರಿ (Viral News In Kannada)
Paragliding Video Viral: ಪಂಜಾಬ್ನ ಹರ್ಷ್ ಎಂಬ ವ್ಯಕ್ತಿ, ಹಿಮಾಚಲ ಪ್ರದೇಶದಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Viral Video: ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೋರ್ವನ ಮೇಲೆ ಎರಡು ಬಾರಿ ಮಿಂಚು ಬೀಳುತ್ತದೆ. ಆದರೆ ಅವನಿಗೆ ಏನೂ ಆಗುವುದಿಲ್ಲ ಮತ್ತು ಆತ ಬದುಕುಳಿಯುತ್ತಾನೆ. ಈ ವೀಡಿಯೊವನ್ನು ನೋಡಿ ಜನರು ಸಾಕಷ್ಟು ಆಶ್ಚರ್ಯಚಕಿತರಾಗಿದ್ದಾರೆ. (Viral News In Kannada)
Viral Video: ವಿಲ್ ಮ್ಯಾನಿಡಿಸ್ ಎಂಬುವರು ಅಕ್ಟೋಬರ್ನಲ್ಲಿ ಎಕ್ಸ್ ಸಾಮಾಜಿಕ ವೇದಿಕೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಸ್ಯಾನ್ ಮೆಟೊ-ಹಾರ್ಡ್ ಸೇತುವೆ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿಯ ಮೇಲೆ ಗಾಳಿಯಲ್ಲಿ ಸ್ಥಿರವಾಗಿ ನಿಂತಿರುವಂತೆ ಕಾಣುವ ವಿಮಾನವೊಂದು ಪತ್ತೆಯಾಗಿದೆ. (Viral News In Kannada)
Bear Attack: ಹನೂರು ತಾಲೂಕಿನ ಸಂದನಪಾಳ್ಯದ ಸಂತ ಅಂಥೋಣಿ ಗ್ರಾಮಾಂತರ ಪ್ರೌಢಶಾಲೆಗೆ ಗುರುವಾರ ಮಧ್ಯರಾತ್ರಿ ಕರಡಿಯೊಂದು ನುಗ್ಗಿದ್ದು, ಆಹಾರ ಪದಾರ್ಥಗಳನ್ನು ತಿನ್ನುವುದರ ಜೊತೆಗೆ ಪೀಠೋಪಕರಣಗಳನ್ನು ಮುರಿದು ಹಾಕಿ ದಾಂಧಲೆ ಮಾಡಿದೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದವರು ಶಾಕ್ ಆಗಿದ್ದಾರೆ. ಏಕೆಂದರೆ, ನೀವು ಊಹಿಸಲೂ ಸಾಧ್ಯವಾಗದಂತಹ ಒಂದು ಕೆಲಸ ಈ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕೆನಡಾದಿಂದ ಹೊರಹೊಮ್ಮಿದ್ದು, 200 ವರ್ಷ ಹಳೆಯ ಕಟ್ಟಡವನ್ನು ಸಾಬೂನಿನ ಸಹಾಯದಿಂದ ಸ್ಥಳಾಂತರಿಸಲಾಗಿದೆ. (Viral News In Kannada)
ಸ್ಥಳೀಯ ಕೇಂದ್ರ ರೈಲ್ವೆ(Central Railway)ಯ ಮಹಿಳೆಯರ 2nd-class ಕೋಚ್ನಲ್ಲಿ ಈ ಘಟನೆ ನಡೆದಿದೆ. ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗಮನಿಸಿದ್ದು, ಹೋಮ್ ಗಾರ್ಡ್ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅನೇಕರು ತಮ್ಮ ಪಾರ್ಟ್ನರ್ ಜೊತೆಗೆ ಯೋಗ ಮಾಡುತ್ತಿರುವುದನ್ನು ನೀವು ಕಾಣಬಹುದು. ಇಂತಹ ಯೋಗ ನೋಡಿದ ಜನರು ಆಶ್ಚರ್ಯಪಡುತ್ತಿದ್ದಾರೆ.(Viral News In Kannada)
Israel vs Gaza War: ಟರ್ಕಿಯ ಗ್ರ್ಯಾಂಡ್ ನ್ಯಾಷನಲ್ ಅಸೆಂಬ್ಲಿಯ ಸದಸ್ಯ ಹಸನ್ ಬಿಟ್ಮೆಜ್ ಅವರು ಭಾಷಣವನ್ನು ಪೂರ್ಣಗೊಳಿಸಿದ ಕೂಡಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Viral Video: ಮದುವೆ ಮಂಟಪದಲ್ಲಿ ವರನೊಬ್ಬ ವಧುವಿನ ಮನೆಯವರ ಜೊತೆಗೆ ವರದಕ್ಷಿಣೆ ಕುರಿತು ಮಾತನಾಡುತ್ತಿದ್ದಾನೆ. 2 ಲಕ್ಷ ರೂ.ಗಳ ಬಗ್ಗೆ ಮಾತುಕತೆಯಾಗಿದ್ದು, ಅದರಲ್ಲಿ ತನಗೆ ಕೇವಲ 50 ಸಾವಿರ ಮಾತ್ರ ದೊರೆತಿವೆ ಎಂದು ವರ ಹೇಳುತ್ತಿರುವುದನ್ನು ನೀವು ನೋಡಬಹುದು. (Viral News In Kanana)
Viral Video: ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವಧು ಡ್ರಮ್ ಮೇಲೆ ಕುಳಿತು ಅರಿಶಿನ ಹಚ್ಚುವ ಕಾರ್ಯಕ್ರಮದಲ್ಲಿಯೇ ನೃತ್ಯ ಮಾಡುವುದನ್ನು ನೀವು ನೋಡಬಹುದು. ಈ ವಿಡಿಯೋದಲ್ಲಿ ಡ್ರಮ್ಮರ್ ಕೂಡ ಪೂರ್ಣ ಉತ್ಸಾಹದಿಂದ ಡ್ರಮ್ ಬಾರಿಸುವುದನ್ನು ಕಾಣಬಹುದು. (Viral News In Kannada)
Viral Fees Structure For Nursery: ಖಾಸಗಿ ಶಾಲೆಗಳಲ್ಲಿ ಶುಲ್ಕ ಗಗನಕ್ಕೇರುತ್ತಿದೆ. ಬೋಧನಾ ಶುಲ್ಕದ ಪೈಕಿ, ಪೋಷಕರ ಓರಿಯಂಟೇಶನ್ ಶುಲ್ಕದ ಹೆಸರಿನಲ್ಲಿ ಶಾಲೆಯೊಂದು 8,400 ರೂ. ಫೀಜ್ ಸ್ಟ್ರಕ್ಚರ್ ಗೆ ಸೇರಿಸಿದೆ. ಬನ್ನಿ ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ, (Viral News In Kannada)
Viral Video: ರೀಲ್ ಗಳನ್ನು ತಯಾರಿಸಲು ಜನರು ಯಾವ ಹಂತಕ್ಕೆ ಬೇಕಾದರು ಹೋಗುತ್ತಾರೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ. ರೈಲು, ಬಸ್ಸು, ಪಾರ್ಕ್, ರಸ್ತೆ ಮುಂತಾದ ಕಡೆ ಜನ ರೀಲ್ ಗಳನ್ನು ತಯಾರಿಸುವ ಪರಿಸ್ಥಿತಿನಿರ್ಮಾಣವಾಗಿದೆ. ರೀಲ್ ಗಳಿವೆ ಸಾಕಷ್ಟು ಲೈಕ್ಸ್ ಮತ್ತು ವೀಕ್ಷಣೆಗಳನ್ನು ಗಿಟ್ಟಿಸುವುದು ಅವರ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಅಂತಹುದೇ ಒಂದು ವಿಡಿಯೋ ಭಾರಿ ಚರ್ಚೆಯಲ್ಲಿದೆ. ಇದರಲ್ಲಿ ಯುವತಿಯೊಬ್ಬಳು ಲೋಕಲ್ ಟ್ರೈನ್ ನಲ್ಲಿ ಪೊಲೀಸ್ ಪೇದೆಯ ಜೊತೆಗೆ ನೃತ್ಯ ಮಾಡಿದ್ದಾಳೆ. (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.