Mercury Transit 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಜುಲೈ 8, 2023 ರಂದು ನವಗ್ರಹಗಳಲ್ಲಿ ಬುದ್ಧಿ ಮತ್ತು ವಾಣಿಯ ಕಾರಕ ಗ್ರಹ ಎಂದೇ ಕರೆಯಲಾಗುವ ಬುಧ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಬುಧನ ಈ ಗೋಚರ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ, ಆದರೆ, ನಾಲ್ಕು ರಾಶಿಗಳ ಜಾತಕದವರ ಮೇಲೆ ಇದರ ವಿಶೇಷ ಪ್ರಭಾವ ಉಂಟಾಗಲಿದ್ದು, ಈ ರಾಶಿಗಳ ಜನರ ಭಾಗ್ಯ, ನೌಕರಿ ಹಾಗೂ ವ್ಯಾಪಾರದಲ್ಲಿ ಅಪಾರ ಉನ್ನತಿ ನೆರವೇರಲಿದೆ.
Mars Transit In Kanya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 18, 2023 ರಂದು ಭೂಮಿ ಪುತ್ರ ಮತ್ತು ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಒಟ್ಟು 3 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ (Spiritual News In Kannada) ಯೋಗ ನಿರ್ಮಾಣಗೊಂಡು ಆವರ ಜೀವನದಲ್ಲಿ ಭಾಗ್ಯೋದಯಕ್ಕೆ ಕಾರಣವಾಗಲಿದೆ.
Sun-Mercury Conjunction- ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳು ಕಾಲಕಾಲಕ್ಕೆ ತಮ್ಮ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ ಮೈತ್ರಿಯನ್ನು ಮಾಡಿಕೊಂಡು ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ, ಈ ಯೋಗಗಳ ಪ್ರಭಾವ ಭೂಮಿಯ ಮೇಲೆ ಇರುವ ಸಕಲ ಚರಾಚರಗಳ ಮೇಲೆ ಉಂಟಾಗುತ್ತದೆ. ಬುಧ ಮತ್ತು ಸೂರ್ಯ ಜುಲೈನಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸಲಿದ್ದಾರೆ.
ಇದನ್ನೂ ಓದಿ-Budh Vakri 2023: ಶೀಘ್ರದಲ್ಲಿಯೇ ಅಸ್ತ ಭಾವದಲ್ಲಿ ಬುಧನ ವಕ್ರ ನಡೆ ಆರಂಭ, 3 ರಾಶಿಗಳ ಜನರ ವೃತ್ತಿ-ವ್ಯಾಪಾರದಲ್ಲಿ ಅಪಾರ ಹೊಳಪು!
Adhik Shravan 2023: ವೈದಿಕ ಪಂಚಾಂಗದ ಪ್ರಕಾರ ಉತ್ತರ ಭಾರತದಲ್ಲಿ ಜುಲೈ 4 ರಿಂದ ಅಧಿಕ ಶ್ರಾವಣ ಮಾಸ ಆರಂಭಗೊಂಡಿದೆ. ಈ ಬಾರಿ ಅಧಿಕ ಮಾಸ ಬಂದಿರುವ ಕಾರಣ ಶ್ರಾವಣ ಮಾಸ ಎರಡು ತಿಂಗಳ ಅವಧಿಯದ್ದಾಗಿರುತ್ತದೆ. ಇನ್ನೊಂದೆಡೆ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶ್ರಾವಣದ ಸಂದರ್ಭದಲ್ಲಿ ಒಂದು ವಿಶೇಷ ಕಾಕತಾಳೀಯ ನಿರ್ಮಾಣಗೊಳ್ಳುತ್ತಲಿದೆ. ಇದರಿಂದ ನಾಲ್ಕು ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳನ್ನು ಆರಂಭಿಸಲಿದೆ.
Budh Vakri 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಸಿಂಹರಾಶಿಯಲ್ಲಿ ಅಸ್ತ ಭಾವದ ಬುಧ ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದಾನೆ. ಬುಧನ ಈ ಹಿಮ್ಮುಖ ಚಲನೆಯಿಂದ ಒಟ್ಟು ಮೂರು ರಾಶಿಗಳ ಜನರ ವೃತ್ತಿಜೀವನ ಮತ್ತು ವ್ಯಾಪಾರದಲ್ಲಿ ಅಪಾರ ಹೊಳಪು ಕಂಡುಬರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ,
Beauty Tips: ಸಾಮಾನ್ಯವಾಗಿ ಲಿಪ್ಸ್ಟಿಕ್ ಇಲ್ಲದೆ, ಮಹಿಳೆಯರ ಮೇಕ್ಅಪ್ ಅಪೂರ್ಣವಾಗಿದೆ ಮತ್ತು ಅದು ಅವರ ಸೌಂದರ್ಯವನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಯಾವ ರಾಶಿಗಳ ಮಹಿಳೆಯರು ಯಾವ ಬಣ್ಣದ ಲಿಪ್ ಸ್ಟಿಕ್ ಬಳಸಬೇಕು ಮತ್ತು ಯಾವ ರಾಶಿಗಳ ಮಹಿಳೆಯರು ಯಾವ ಬಣ್ಣಗಳನ್ನು ಬಳಸಬಾರದು ಎಂಬುದನ್ನು ಇಂದು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ. ಈ ಫ್ಯಾಷನ್ ಯುಗದಲ್ಲಿ ಲಿಪ್ಸ್ಟಿಕ್ ಬಳಸದ ಮಹಿಳೆ ಇಲ್ಲ ಎಂದರೆ ತಪಾಗಲಾರದು. ಸಿಂಧೂರ್, ಬಿಂದಿ ಇತ್ಯಾದಿಗಳನ್ನು ಮೇಕ್ಅಪ್ನಲ್ಲಿ ಲಿಪ್ಸ್ಟಿಕ್ನಷ್ಟೇ ಪ್ರಮುಖವೆಂದು ಪರಿಗಣಿಸಲಾಗಿದೆ.
Guru Mangala Yoga: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಗ್ರಹ ಹಾಗೂ ದೇವತೆಗಳ ಗುರು ಎಂದೇ ಕರೆಯಲಾಗುವ ಬೃಹಸ್ಪತಿಯ ಮೈತ್ರಿಯಿಂದ ನವಪಂಚಮ ಯೋಗ ನಿರ್ಮಾಣಗೊಂಡಿದೆ. ಈ ಎರಡೂ ದೊಡ್ಡ ಗ್ರಹಗಳ ಮೈತ್ರಿಯಿಂದ ಒಟ್ಟು ನಾಲ್ಕು ರಾಶಿಗಳ ಜಾತಕದವರಿಗೆ ಭಾರಿ ಧನಲಾಭ ಹಾಗೂ ಭಾಗ್ಯೋದಯ ಯೋಗ ನಿರ್ಮಾಣಗೊಂಡಿದೆ.
Sun Mars Conjunction In Leo: ವೈದಿಕ ಪಚಾಂಗದ ಪ್ರಕಾರ ಸಿಂಹ ರಾಶಿಯಲ್ಲಿ ಮಂಗಳ ಹಾಗೂ ಸೂರ್ಯನ ಅದ್ಭುತ ಸಂಯೋಜನೆ ಮತ್ತೊಮ್ಮೆ ನೆರವೇರಲಿದೆ. ಸುಮಾರು ಒಂದು ವರ್ಷಗಳ ಬಳಿಕ ಈ ಮೈತ್ರಿ ನೆರವೇರಲಿದೆ. ಹೀಗಾಗಿ ಈ ಯುತಿ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Sun-Mercury Conjunction And Budhaditya Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯದೇವನ ರಾಶಿಯಾಗಿರುವ ಸಿಂಹ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. ಬನ್ನಿ ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ.
Mangal Gochar 2023: ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಜುಲೈ 15 ರಂದು ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ತನ್ನ ನೀಚ ರಾಶಿಯನ್ನು ತೊರೆಯಲಿರುವ ಮಂಗಳ ಸೂರ್ಯನ ರಾಶಿಗೆ ಪ್ರವೇಶಿಸಲಿದ್ದಾನೆ. ಆಗಸ್ಟ್ 18, 2023 ರವರೆಗೆ ಆತ ಸೂರ್ಯನ ರಾಶಿಯಲ್ಲಿಯೇ ಇರಲಿದ್ದಾನೆ. ಸೂರ್ಯ ಹಾಗೂ ಮಂಗಳನ ಕಾಂಬಿನೇಶನ್ ಅಂದರೆ ಅಗ್ನಿ ಹಾಗೂ ಅಗ್ನಿಯ ಕಾಂಬಿನೇಷನ್ ಎಂದರ್ಥ.
Saturn Mars Yog: ಶೀಘ್ರದಲ್ಲಿಯೇ ಶನಿ-ಮಂಗಳರ ಯುತಿಯಿಂದ ಸಮಸಪ್ತಕ ಯೋಗ ನಿರ್ಮಾಣಗೊಳ್ಳುತ್ತಿದೆ. ದೇಶ ಮತ್ತು ಪ್ರಪಂಚದ ಮೇಲೆ ಇದರ ಪ್ರಭಾವ ಹೇಗೆ ಇರಲಿದೆ ಮತ್ತು ಅದರ ಜೊತೆಗೆ ದ್ವಾದಶ ರಾಶಿಗಳ ಜನರ ಮೇಲೆ ಅದರಿಂದಾಗುವ ಪ್ರಭಾವ ಏನು ತಿಳಿದುಕೊಳ್ಳೋಣ ಬನ್ನಿ,
Today Horoscope 16th June 2023: ಶುಕ್ರವಾರದ ಈ ದಿನ ಯಾವ ರಾಶಿಯವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯಲಿದೆ. ಇಂದು ಯಾವ ರಾಶಿಯವರಿಗೆ ಮಂಗಳಕರ, ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.