Horoscope 22 July 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜನನ ದಿನಾಂಕ, ಸಮಯ ನೋಡಿ ಅವರ ಜಾತಕವನ್ನು ಹೇಳಲಾಗುತ್ತದೆ. ಇಂದಿನ ದಿನ ಭವಿಷ್ಯ ಯಾವ ರಾಶಿಯವರಿಗೆ ಹೇಗಿದೆ ತಿಳಿಯೋಣ...
Horoscope 21 July 2022: ಗುರುವಾರವು ಕೆಲವು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಉತ್ತಮ ಫಲ ನೀಡಲಿದೆ, ಇನ್ನೂ ಕೆಲವರು ಇಂದು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಈ ದಿನ ಯಾರ ಮೇಲೆ ಶಿರಡಿ ಸಾಯಿಬಾಬಾರ ಕೃಪೆ ಇದೆ ತಿಳಿಯೋಣ...
Horoscope 20 July 2022: ಬುಧವಾರವು ವಿಘ್ನ ವಿನಾಶಕ ಗಣೇಶನಿಗೆ ಮೀಸಲಾದ ದಿನ. ಇಂದು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರ ಕೃಪೆಗೆ ಪಾತ್ರರಾಗಬಹುದು. ಇಂದಿನ ದ್ವಾದಶ ರಾಶಿಗಳ ಫಲ ಹೇಗಿದೆ ತಿಳಿಯೋಣ...
Horoscope 18 July 2022: 18 ಜುಲೈ 2022 ಸೋಮವಾರದ ಈ ದಿನ ಕೆಲವು ರಾಶಿಯವರಿಗೆ ಹಣದ ಮಳೆ ಸುರಿಯಲಿದೆ. ಇನ್ನೂ ಕೆಲವು ರಾಶಿಯವರು ಕೆಲ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ಇಂದಿನ ನಿಮ್ಮ ದಿನ ಹೇಗಿದೆ ತಿಳಿಯೋಣ.
Horoscope 14 July 2022: ಗುರುವಾರ, ಕನ್ಯಾ ರಾಶಿಯ ಜನರು ವಿದೇಶದಿಂದ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಪಡೆಯಬಹುದು, ಆದರೆ ಮೀನ ರಾಶಿಯವರು ಕಚೇರಿ ನಿಯಮಗಳನ್ನು ಉಲ್ಲಂಘಿಸಲು ಕಷ್ಟವಾಗಬಹುದು.
Horoscope 13 July 2022: ಬುಧವಾರದಂದು ಸಿಂಹ ರಾಶಿಯ ಸಾಫ್ಟ್ವೇರ್ ಕಂಪನಿಗಳಿಗೆ ಸಂಬಂಧಿಸಿದವರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ಕನ್ಯಾ ರಾಶಿಯವರಿಗೆ ಸಹೋದ್ಯೋಗಿಗಳೊಂದಿಗೆ ಪೈಪೋಟಿ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನುಳಿದ ರಾಶಿಯವರ ಇಂದಿನ ದಿನ ಹೇಗಿದೆ ತಿಳಿಯೋಣ.
Horoscope 12 July 2022: ಮಂಗಳವಾರ ಕೆಲವು ರಾಶಿಯ ಉದ್ಯಮಿಗಳಿಗೆ ಮಂಗಳಕರವಾಗಿದೆ. ಕೆಲವರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡುವುದರಿಂದ ಯಶಸ್ಸು ಸಿಗಲಿದೆ. ದ್ವಾದಶ ರಾಶಿಗಳ ಇಂದಿನ ದಿನ ಹೇಗಿದೆ ತಿಳಿಯೋಣ...
Horoscope 11 July 2022: ಸೋಮವಾರದಂದು ಕೆಲವು ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧಯ್ತೆ ಇದೆ, ಇನ್ನೂ ಕೆಲವು ರಾಶಿಯವರು ಆರೋಗ್ಯದ ಬಗ್ಗೆ ನಿಗಾವಹಿಸುವುದು ಉತ್ತಮ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಇಂದಿನ ದಿನ ಹೇಗಿದೆ ತಿಳಿಯಿರಿ.
ಇಂದಿನ ರಾಶಿ ಭವಿಷ್ಯ: ಮೇಷ, ಕನ್ಯಾ, ವೃಶ್ಚಿಕ, ಧನು ಮತ್ತು ಕುಂಭ ರಾಶಿಯ ಜನರು ಕೆಲಸದ ಬಗ್ಗೆ ಜಾಗರೂಕರಾಗಿರಬೇಕು. ಹಲವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Horoscope 08 July 2022: ಕನ್ಯಾ ರಾಶಿಯವರು ಶುಕ್ರವಾರದ ದಿನ ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆಲೋಚಿಸದೆ ಸಾಲ ನೀಡುವುದನ್ನು ತಪ್ಪಿಸಿ. ಮಕರ ರಾಶಿಯವರು ಕೆಲಸದ ಮಧ್ಯೆ ವಿರಾಮ ಪಡೆಯುವುದು ಅವಶ್ಯಕ. ಉಳಿದಂತೆ ಇಂದು ಯಾವ ರಾಶಿಯವರಿಗೆ ಏನು ಫಲ ತಿಳಿಯೋಣ...
Horoscope 07 July 2022: ಗುರುವಾರದಂದು ಕೆಲವು ರಾಶಿಯವರಿಗೆ ತುಂಬಾ ಕಾರ್ಯನಿರತ ದಿನ. ಇನ್ನೂ ಕೆಲವು ರಾಶಿಯವರು ದುಂದುವೆಚ್ಚವನ್ನು ತಪ್ಪಿಸಿದರೆ ಒಳ್ಳೆಯದು. ಇಂದು ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯೋಣ...
Horoscope 05 July 2022: ಮೇಷ ರಾಶಿಯವರೇ ನಿಮ್ಮ ಯಾವುದೇ ಕೆಲಸ ಕನ್ನಡಿಯಂತೆ ಸ್ಪಷ್ಟವಾಗಿರಲಿ. ಕರ್ಕಾಟಕ ರಾಶಿಯವರು ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ದಿನ ನಿಮಗೆ ಶುಭ ಸುದ್ದಿ ಸಾಧ್ಯತೆ. ಉಳಿದ ರಾಶಿಯವರ ಇಂದಿನ ದಿನ ಹೇಗಿದೆ ತಿಳಿಯೋಣ...
Horoscope 04 July 2022: ಸಿಂಹ ರಾಶಿಯವರು ತಮ್ಮ ಕೌಶಲ್ಯಗಳನ್ನು ಅಭಿವೃದ್ದಿಪಡಿಸುವತ್ತ ಗಮನಹರಿಸಿ. ವೃಶ್ಚಿಕ ರಾಶಿಯವರಿಗೆ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ಉಳಿದ ರಾಶಿ ಚಕ್ರಗಳ ಇಂದಿನ ದಿನ ಹೇಗಿದೆ ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.