Tollywood Actor Nani: ತೆಲುಗು ಸಿನಿಮಾರಂಗದ ನ್ಯಾಚುರಲ್ ಸ್ಟಾರ್ ನಾನಿ 'ಹಾಯ್ ನಾನ್ನ' ಸಿನಿಮಾ ಕನ್ನಡಕ್ಕೆ ಡಬ್ ಆದ ಮೇಲು ತೆಲುಗು ಟೈಟಲ್ ಯಾಕೆ ಎಂಬ ಪ್ರಶ್ನೆಗೆ 'ಕಾಂತಾರ' ಟೈಟಲ್ ಉದಾಹರಣೆಯನ್ನಾಗಿ ಇಟ್ಟುಕೊಮಡು ಸ್ಪಷ್ಟನೇ ನೀಡಿದ್ದಾರೆ. ಇದರ ಕಂಪ್ಲೀಟ್ ಡಿಟೇಲ್ಸ್ ಹೀಗಿದೆ.
Rashmika-Vijay Devarkonda: ವಿಜಯ್ ದೇವರಕೊಂಡ ಮುಂದಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸ್ಪೇಷಲ್ ಸಾಂಗ್ ಅಥವಾ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಸದ್ಯ ಜೋರಾಗಿವೆ..
actor Nani political look : ಪ್ರಸ್ತುತ ನ್ಯಾಚುರಲ್ ಸ್ಟಾರ್ ನಾನಿ ತಮ್ಮ ಮುಂಬರುವ ಸಿನಿಮಾ ʼಹಾಯ್ ನಾನ್ನಾʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ತೆಲುಗು ನಟ, ಕಳೆದ ವರ್ಷ ‘ದಸರಾ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಿದ್ದರು. ಇದರ ಬೆನ್ನಲ್ಲೆ ಇದೀಗ ನಾನಿ ರಾಜಕಾರಣಿಗಳ ವೇಷಧರಿಸಿರುವ ಫೋಟೋ ಒಂದು ವೈರಲ್ ಆಗಿದೆ.
Guess: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ನಟ-ನಟಿಯರ ಬಾಲ್ಯದ ಪೋಟೋಗಳು ವೈರಲ್ ಆಗುತ್ತಿವೆ.. ಇದೀಗ ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಚಿತ್ರಗಳಲ್ಲೂ ನಟಿಸಿ ಪಡ್ಡೆಹೈಕ್ಳ ನ್ಯಾಷನಲ್ ಕ್ರಷ್ ಆಗಿರುವ ಚೆಲುವೆಯ ಬಾಲ್ಯದ ಪೋಟೋಗಳು ಸಖತ್ ವೈರಲ್ ಆಗಿವೆ.. ಹಾಗಾದರೆ ಇವರು ಯಾರೆಂದು ನೀವು ಗುರುತಿಸಬಲ್ಲಿರಾ?
Badshah Mrunal dating : ಬಹುಭಾಷಾ ನಟಿ ಮೃಣಾಲ್ ಠಾಕೂರ್ ಜೊತೆ ಡೇಟಿಂಗ್ ವಿಚಾರದ ಕುರಿತು ಕೊನೆಗೂ ರ್ಯಾಪರ್ ಬಾದ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಚಾರವೊಂದನ್ನು ರಿವೀಲ್ ಮಾಡಿದ್ದು, ಪ್ಯಾನ್ಸ್ ಶಾಕ್ಗೆ ಒಳಗಾಗಿದ್ದಾರೆ.
Mrunal Thakur And Rapper Badshah : ಭಾನುವಾರದಂದು ದೀಪಾವಳಿ ಪಾರ್ಟಿಯಲ್ಲಿ ರಾಪರ್ ಬಾದ್ಶಾ ಮತ್ತು ನಟಿ ಮೃಣಾಲ್ ಠಾಕೂರ್ ಕೈ ಹಿಡಿದುಕೊಂಡಿರುವುದು ಡೇಟಿಂಗ್ ವದಂತಿಗಳಿಗೆ ಕಾರಣವಾಗಿತ್ತು.
Mrunal Thakur Remuneration: 'ಸೀತಾ ರಾಮಂ' ಸಿನಿಮಾದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಪಡೆದ ಮರಾಠಿ ಸುಂದರಿ ಮೃಣಾಲ್ ಠಾಕೂರ್. ಸದ್ಯ ನಟಿಯ ಸಂಭಾವನೆ ಕುರಿತು ಮಾಹಿತಿಯೊಂದು ಹೊರಬಿದ್ದಿದೆ
Mrunal Thakur marriage : ಕೆಲವೇ ದಿನಗಳಲ್ಲಿ ಮೃಣಾಲ್ ತೆಲುಗು ನಟನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ವಿಚಾರದ ಕುರಿತು ಮೃಣಾಲ್ ಟೀಂ ಸ್ಪಷ್ಟತೆ ನೀಡಿದೆ. ಹಾಗಿದ್ರೆ ಮೃಣಾಲ್ ವರಿಸಲಿರುವ ಆ ನಟ ಯಾರು..? ಮದುವೆ ಯಾವಾಗ ನೋಡೋಣ ಬನ್ನಿ.
Nani Hi Nanna movie : ಟಾಲಿವುಡ್ ಸ್ಟಾರ್ ನಟ ನಾನಿ ಅಭಿನಯದ ಹಾಯ್ ನಾನ್ನ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ತಾಯಿ ಇಲ್ಲದ ಮಗಳಿಗೆ ಅಪ್ಪನೇ ಸರ್ವಸ್ವ. ಅಪ್ಪನಿಗೆ ಮಗಳ ಜೀವ. ತಂದೆ ಮತ್ತು ಮಗಳ ಬಾಂಧವ್ಯದ ಜೊತೆಗೆ ಪ್ರೀತಿ ಕಥಾಹಂದರವೇ ಟೀಸರ್ ನ ಹೈಲೆಟ್.
Mrunal Thakur on marriage: ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮೃಣಾಲ್ ಠಾಕೂರ್, “ನನಗೆ ಮದುವೆಯ ಮೇಲೆ ನಂಬಿಕೆ ಇದೆ. ವೈವಾಹಿಕ ಜೀವನದಲ್ಲಿ ಯಶಸ್ವಿಯಾದವರನ್ನು ನಾನು ನೋಡಿದ್ದೇನೆ” ಎಂದು ಹೇಳಿದ್ದಾರೆ.
Nani Hi nanna movie : ʼದಸರಾʼ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ 30ನೇ ಸಿನಿಮಾಗೆ ಟೈಟಲ್ ಫಿಕ್ಸ್ ಮಾಡಲಾಗಿದೆ. ಸಣ್ಣದೊಂದು ಝಲಕ್ ಮೂಲಕ ಚಿತ್ರತಂಡ ಶೀರ್ಷಿಕೆಯನ್ನು ಘೋಷಿಸಿದೆ.
Mrunal Thakur : ʼಸೀತಾರಾಮಂʼ ಸುಂದರಿ ಮೃಣಾಲ್ ಠಾಕೂರ್ಗೆ ಸೌತ್ ಸಿನಿರಂಗದಲ್ಲಿ ಸಖತ್ ಬೇಡಿಕೆ ಹೆಚ್ಚಾಗಿದೆ. ಕೇವಲ ಒಂದು ಸಿನಿಮಾದಿಂದ ದೊಡ್ಡ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಸೀತಾರಾಮಂ ಚಿತ್ರದಲ್ಲಿ ಸೀತಾ ಮಹಾಲಕ್ಷ್ಮಿಯಾಗಿ ನಟಿಸಿದ್ದ ಮೃಣಾಲ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಬ್ಯೂಟಿಯನ್ನು ಫಾಲೋ ಮಾಡುತ್ತಿದ್ದಾರೆ.
Mrunal Thakur : 'ಸೀತಾರಾಮ್' ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಇತ್ತೀಚಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಈ ಕುರಿತ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಂದರಿಯ ಸೌಂದರ್ಯಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
Vijay devarakonda new movie : ಲೈಗರ್ ಸೋಲಿನ ನಂತರ ವಿಜಯ್ ದೇವರಕೊಂಡ ನಿರ್ದೇಶಕ ಪರಶುರಾಮ್ ಜೊತೆ ಸಿನಿಮಾ ಮಾಡಲಿದ್ದಾರೆ. ಹಿಂದೆ ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಪೂಜಾ ಬದಲಾಗಿ ಸೀತಾರಾಮಂ ಖ್ಯಾತಿಯ ಮೃಣಾಲ್ ಠಾಕೂರ್ ನಟಿಸಲಿದ್ದಾರೆ.
Mrunal Thakur : ಮೃಣಾಲ್ ಠಾಕೂರ್ ದಕ್ಷಿಣ ಭಾರತದ ಜನಪ್ರಿಯ ನಟಿ. ಇವರು ಹಿಂದಿ ಕಿರುತೆರೆಯ ಮೂಲಕ ಸಿನಿರಂಗ ಪ್ರವೇಶ ಮಾಡಿದರು. ಅನೇಕ ಹಿಂದಿ ಸಿರಿಯಲ್ಗಳಲ್ಲಿ ಮೃಣಾಲ್ ನಟಿಸಿದ್ದಾರೆ. 2018ರಲ್ಲಿ ಬಾಲಿವುಡ್ ಪಾದಾರ್ಪಣೆ ಮಾಡಿದ ಇವರು ಸೂಪರ್ 30, ಜೆರ್ಸಿ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.