ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಮೃಣಾಲ್..! ಸೀತಾ.. ಫೋಟೋಸ್‌ ನೋಡಿ

Mrunal Thakur : 'ಸೀತಾರಾಮ್' ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಇತ್ತೀಚಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಈ ಕುರಿತ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಂದರಿಯ ಸೌಂದರ್ಯಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

1 /6

ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ ಒಂದೇ ಒಂದು ಸಿನಿಮಾದಿಂದ ಸೌತ್‌ನಲ್ಲಿ ಭಾರೀ ಕ್ರೇಜ್ ಗಳಿಸಿದ್ದಾರೆ.  

2 /6

ಸೀತಾರಾಮ್ ಚಿತ್ರದಲ್ಲಿ ಸೀತಾ ಮಹಾಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡ ಮೃಣಾಲ್ ಅಭಿನಯಕ್ಕೆ ಸಿನಿ ಪ್ರೇಕ್ಷಕ ಫಿದಾ ಆಗಿದ್ದಾರೆ.  

3 /6

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ತಮ್ಮ ಸೌಂದರ್ಯದ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ.  

4 /6

ಮೃಣಾಲ್‌ ಟ್ರೆಡಿಶನಲ್‌ ಲುಕ್‌ ನೋಡಿದ ಅವರ ಅಭಿಮಾನಿಗಳು ಹೃದಯದ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಲವ್‌ ತೋರುತ್ತಿದ್ದಾರೆ.  

5 /6

ಸದ್ಯ ಈ ಮುದ್ದು ಗೊಂಬೆ ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಎರಡು ಹಿಂದಿ ಸಿನಿಮಾಗಳ ಶೂಟಿಂಗ್ ಕಂಪ್ಲೀಟ್ ಆಗಿದ್ದರೆ ಇನ್ನೊಂದು ಸೆಟ್ ನಲ್ಲಿದೆ.    

6 /6

ತೆಲುಗಿನ ನಾನಿ30 ಚಿತ್ರದಲ್ಲಿ ನಟ ನಾನಿ ಜೊತೆಗೆ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ.