Actresses Miscarriage: ತಾಯಿಗೆ ತನ್ನ ಮಗುವನ್ನು ಕಳೆದುಕೊಂಡ ದುಃಖಕ್ಕಿಂತ ದೊಡ್ಡ ದುಃಖ ಮತ್ತೊಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ನೋವನ್ನು ಅನುಭವಿಸಿದ ನಟಿಯರ ಬಗ್ಗೆ ಇಂದು ತಿಳಿಯೋಣ.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ನಟಿ ಪ್ರಣೀತಾ ಸುಭಾಸ್ ಆಗಾಗ್ಗೆ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಾರೆ.ಇತ್ತೀಚಿಗಷ್ಟೇ ತಮ್ಮ ಮಗು ಅರ್ನಾ ಹಾಗೂ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದ ನಟಿ ಈಗ ಹೊಸ ಮಾಡರ್ನ್ ಲುಕ್ ಮೂಲಕ ಕಂಗೊಳಿಸುತ್ತಿದ್ದಾರೆ.ಹಸಿರು ಹಾಗೂ ಕಪ್ಪು ಬಣ್ಣದ ಉಡುಗೆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹವಾ ಮಾಡುತ್ತಿದ್ದಾರೆ.ಈ ಹೊಸ ಲುಕ್ ನೋಡಿದ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದಾರೆ.
ಕಿರುತೆರೆ ನಟಿ ಕರಿಷ್ಮಾ ತನ್ನಾ ತಮ್ಮ ಡ್ರೆಸ್ಸಿಂಗ್ ಗೆ ಸೆನ್ಸ್ ಸಾಕಷ್ಟು ಹೆಸರುವಾಸಿಯಾಗಿದ್ದಾರೆ.ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು ಆಗಾಗ ತಮ್ಮ ದೈನಂದಿನ ದಿನಚರಿಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಗಮನಸೆಳೆಯುತ್ತಾರೆ.ಅವರು ಪ್ರಮುಖವಾಗಿ ಕಿರುತೆರೆಯಲ್ಲಿ ಏಕ್ತಾ ಕಪೂರ್ ಅವರ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ಜನಪ್ರಿಯರಾಗಿದ್ದಾರೆ.ಅವರು 'ಕಯಾಮತ್ ಕಿ ರಾತ್', 'ನಾಗಿನ್', 'ಬಲ್ವೀರ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
Photo Courtsey: Karishma Tanna
Sidhanth Kapoor: ದಿ ಪಾರ್ಕ್ ಹೋಟೆಲ್ನಲ್ಲಿ ನಡೆದಿದ್ದ ಡ್ರಗ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ಗೆ ಮತ್ತೆ ಸಂಕಷ್ಟ ಎದುರಾಗಿದೆ.
Swara Bhasker: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರಿಗೆ ಕೊಲೆ ಬೆದರಿಕೆಯ ಪತ್ರ ಬಂದಿದ್ದು, ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮೃಣಾಲ್ ಠಾಕೂರ್ ಈಗ ಬಾಲಿವುಡ್ನ ಜನಪ್ರಿಯ ನಟಿಯರಲ್ಲಿ ಒಬ್ಬರು.ಇತ್ತೀಚೆಗೆ ಅವರು ಕೆಲವು ಚಿತ್ರಗಳನ್ನು Instagram ನಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ., 'ಮಧ್ಯರಾತ್ರಿಯ ಕಡುಬಯಕೆಗಳನ್ನು ಹೇಗೆ ನಿಗ್ರಹಿಸುವುದು? ಎಂದು ಪ್ರಶ್ನಿಸುತ್ತಾ Unlock your phone > photos > view post workout photos > go to bed > Good night " ಎಂದು ಬರೆದುಕೊಂಡಿದ್ದಾರೆ.
Photo Courtsey: Facebook
By accepting cookies, you agree to the storing of cookies on your device to enhance site navigation, analyze site usage, and assist in our marketing efforts.