Shilpa Shetty : ವಿಭಿನ್ನ ಬ್ಲ್ಯಾಕ್ ಡ್ರೆಸ್ ನಲ್ಲಿ "ಪ್ರೀತ್ಸೊದ್ ತಪ್ಪಾ" ಚಂದು : ಫೋಟೋಸ್ ಇಲ್ಲಿವೆ

Shilpa Shetty : ಭಾರತೀಯ ನಟಿ ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾರೆ ಹಾಗೂ ಟೆಲಿವಿಷನ್ ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ರೊಮ್ಯಾಂಟಿಕ್ ನಾಟಕ ಧಡ್ಕನ್ (2000) ಇವರ ಜೀವನದಲ್ಲಿ ಮಹತ್ವದ ತಿರುವನ್ನು  ಕಂಡರು. 2006 ರಲ್ಲಿ, ಅವರು ನೃತ್ಯ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾಗೆ ತೀರ್ಪು ನೀಡುವ ಮೂಲಕ ರಿಯಾಲಿಟಿ ದೂರದರ್ಶನಕ್ಕೆ ಕಾಲಿಟ್ಟರು. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವಿಭಿನ್ನ ಬ್ಲ್ಯಾಕ್ ಡ್ರೆಸ್ ನಲ್ಲಿ ನಟಿ ಶಿಲ್ಪಾ ಶೆಟ್ಟಿ 

2 /5

ನೋಡಲು ಒನ್ ಪೀಸ್ ತರಹದ ಡ್ರೆಸ್ ನಲ್ಲಿ ಕಾಣಿಸುತ್ತಿರುವ ಬಟ್ಟೆಯಾದರೂ ವಿಭಿನ್ನ ಸ್ಟೈಲ್ ನಲ್ಲಿ ಕಾಣುತ್ತಿದ್ದಾರೆ. 

3 /5

ಬ್ಲ್ಯಾಕ್ ಡ್ರೆಸ್ ಚಿಕ್ಕದಾದ ರೌಂಡೆಡ್ ಇಯರಿಂಗ್ ನಟಿ ಹಾಕಿಕೊಂಡಿದಿದ್ದಾರೆ 

4 /5

ಡ್ರೆಸ್ ಮೇಲೆ ಕ್ರಾಪ್ ಟಾಪ್ ತರವು ಹಾಗೆ ಅದರ ಮುಂದುವರಿದ ಭಾಗವಾಗಿ ಕೆಳಗೆ ಉದ್ದನೆಯ ಲೆಂತೀ ಸ್ಕರ್ಟ್ ಹಾಗಿ ಕಾಣಿಸುತ್ತದೆ 

5 /5

ವಿಭಿನ್ನ ಮಿಡಲ್ ಕಟ್ ಹೊಂದಿರುವ ಡ್ರೆಸ್ ನಲ್ಲಿ ಹಾಟ್ ಬೆಡಗಿ