Samantha Birthday:ಹುಟ್ಟು ಹಬ್ಬದ ಸಂಭ್ರಮದಲ್ಲಿ ಸ್ಯಾಮ್‌: ಈ ಸೌತ್‌ ಸುಂದರಿಯ ಒಟ್ಟು ಆಸ್ತಿಯೆಷ್ಟು ಗೊತ್ತೇ?

Samantha Ruth Prabhu Assets: ಟಾಲಿವುಡ್‌ ಹಾಗೂ ಕಾಲಿವುಡ್‌ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿರುವ ನಟಿ ಸಮಂತಾ ರುತ್‌ ಪ್ರಭು ಚಿತ್ರರಂಗದಲ್ಲಿ ಒಂದು ದಶಕದಿಂದಲೂ ಹೆಚ್ಚು ಕಾಲದಿಂದಿರುವರು, ಈಕೆಯ ಬಳಿ ಒಟ್ಟು ಎಷ್ಟು ಆಸ್ತಿ ಇದೆ ಗೊತ್ತೇ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಬಹುಭಾಷಾ ನಟಿ ಸಮಂತಾ ರುತ್‌ ಪ್ರಭು ತೆಲುಗು ಮ್ತು ತಮಿಳಿನ ಹಲವಾರು ಸಿನಿಮಾಗಳಲ್ಲಿ, ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. 

2 /7

ನಟಿ ಸಮಂತಾ ರುತ್‌ ಪ್ರಭು ಎಮ್ಯಾ ಚೇಸಾವೆ ಸಿನಿಮಾದಿಂದ ಬಣ್ಣದ ಲೋಕ್ಕಕೆ  ಪದಾರ್ಪಣೆ ಮಾಡಿದವರು, ತದನಂತರ ಎನ್ ಟಿಆರ್ ಜೊತೆ ಬೃಂದಾವನಂ, ಮತ್ತು ಮಹೇಶ್ ಬಾಬು ಜೊತೆ ಅಗುಶ್, ಇಂತಹ  ತಮ್ಮ ಮೊದಲ ಮೂರು ಚಿತ್ರಗಳಿಂದಲೇ ಹ್ಯಾಟ್ರಿಕ್ ಭಾಮಾ ಎಂಬ ವಿಶೇಷ ಮನ್ನಣೆ ಪಡೆದರು.   

3 /7

ಸಮಂತಾ ರುತ್‌ ಪ್ರಭು 2017 ರಲ್ಲಿ ನಾಗ ಚೈತನ್ಯ  ಅವರನ್ನು ಪ್ರೀತಿಸಿ ಮದುವೆಯಾದವರು, ಈ ಜೋಡಿ 2021 ರಲ್ಲಿ ವಿಚ್ಛೇದನವನ್ನು ಪಡೆದರು.

4 /7

ನಟಿ ಸಮಂತಾ ಕೊನೆಯದಾಗಿ ಖುಷಿ ಚಿತ್ರದಲ್ಲಿ ಬಣ್ನ ಹಚ್ಚಿದವರು, ಶೀಘ್ರದಲ್ಲೇ 'ಸಿಟಾಡೆಲ್' ವೆಬ್ ಸರಣಿಯಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

5 /7

ಸಮಂತಾ ತಮ್ಮ ಸಿನಿ ಕರಿಯರ್‌ ಶುರುವಿನಲ್ಲಿ ಒಂದು ಸಿನಿಮಾಗೆ 40 ಲಕ್ಷ  ರೂ ತೆಗೆದುಕೊಳ್ಳುತ್ತಿದ್ದವರು, ಇದೀಗ ಪ್ರತಿ ಚಿತ್ರಕ್ಕೂ 3 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಿದ್ದಾರೆ.

6 /7

ಸಮಂತಾ ರುತ್‌ ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ ಈ ನಟಿಗೆ ವಿಚ್ಛೇದನದ ನಂತರ ಒಂದಷ್ಟು ಜೀವನಾಂಶ ಸಿಕ್ಕಿತ್ತು.

7 /7

ಸೌತ್‌ ನಟಿ ಸಮಂತಾ ಹತ್ತಿರ ಮಾರುಕಟ್ಟೆ ದರದ ಪ್ರಕಾರ  ಒಟ್ಟು ಆಸ್ತಿ ಮೌಲ್ಯ ಸುಮಾರು ರೂ. 250 ಕೋಟಿ ರೂ. ಇದೆ ಎನ್ನಲಾಗಿದೆ.