ʼಮಚ್ಚಾ, ಇಟ್ಸ್ ಆಲ್ ಒವರ್ ವೆಲ್ಮಿಂಗ್!" ಎನ್ನುತ್ತಾ ಈಕೆ ಮಾತು ಶುರು ಮಾಡಿದ್ರೆ ಅಭಿಮಾನಿಗಳು ಫುಲ್ ಖುಷ್ ಆಗ್ತಾರೆ. ಈಕೆಯ ಕಂಟೆಂಟ್ಗೆ ಒಂದಷ್ಟು ಫ್ಯಾನ್ಸ್ ಇದ್ರೆ, ಇನ್ನೂ ಅನೇಕರು ಆಕೆ ಮಾತನಾಡುವ ಭಾಷಾ ಶೈಲಿಗೆ ಫಿದಾ ಆಗಿದ್ದಾರೆ.
NRI News: ಪ್ರಸ್ತುತ ETBPS ಸೌಲಭ್ಯವು ಸೇವಾ ಕ್ಷೇತ್ರದ ಮತದಾರರಿಗೆ ಮಾತ್ರ ಲಭ್ಯವಿದ್ದು, ತಮ್ಮ ತವರು ಕ್ಷೇತ್ರದಿಂದ ಹೊರಗೆ ನಿಯೋಜಿಸಲಲಾದ ಸಶಸ್ತ್ರ ಪಡೆಗಳ ಸದಸ್ಯರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಪೇದೆಗಳಿಗೆ ಮತ್ತು ಭಾರತೀಯ ರಾಯಭಾರಿ ಕಚೇರಿ ಸೇರಿದಂತೆ ರಾಜತಾಂತ್ರಿಕ ಕಾರ್ಯಗಳ ಸದಸ್ಯರಿಗೆ ನೀಡಲಾಗಿದೆ. 2020 ರಲ್ಲಿ ಅರ್ಹ ಸಾಗರೋತ್ತರ ಭಾರತೀಯ ಮತದಾರರಿಗೂ ಕೂಡ ETPBS ಸೌಲಭ್ಯವನ್ನು ವಿಸ್ತರಿಸಲು EC ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿದೆ.
ಮಾದಕ ಪದಾರ್ಥ ಸಾಗಣೆ ಆರೋಪದ ಹಿನ್ನೆಲೆ ಶಿಕ್ಷೆಗೆ ಗುರಿಯಾಗಿರುವ ಮತ್ತು ಮಲೇಷ್ಯಾನಲ್ಲಿ ವಾಸಿಸುವ ಭಾರತೀಯ ಮೂಲದ ಬುದ್ಧಿಮಾಂದ್ಯ ವ್ಯಕ್ತಿಯೊಬ್ಬನಿಗೆ ಗಲ್ಲುಶಿಕ್ಷೆ ಕಾಯಂಗೊಳಿಸಿ ಸಿಂಗಾಪುರ್ ನ್ಯಾಯಾಲಯ ಆದೇಶ ಹೊರಡಿಸಿದೆ.
NRI Update - ಭಾರತೀಯ ಮೂಲದ ಅಮೇರಿಕನ್ ರಾಜಕೀಯ ಕಾರ್ಯಕರ್ತೆ ಶೆಫಾಲಿ ದುಗ್ಗಲ್ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರ ನೆದರ್ಲ್ಯಾಂಡ್ ರಾಯಭಾರಿಯಾಗಿ ಆಯ್ಕೆಗೊಂಡಿದ್ದಾರೆ. ಇದು ಏಷ್ಯಾದವರಿಗೆ ಅದರಲ್ಲೂ ವಿಶೇಷವಾಗಿ ಯುವತಿಯರಿಗೆ ಮತ್ತು ಮಹಿಳೆಯರಿಗೆ ಒಂದು ಸ್ಫೂರ್ತಿ ನೀಡುವ ಸಂಗತಿಯಾಗಿದೆ ಎಂದು ಅಮೇರಿಕನ್-ಭಾರತೀಯ ಸಮುದಾಯದ ಮುಖಂಡರೊಬ್ಬರು ಹೇಳಿದ್ದಾರೆ.
ಡಿಸೆಂಬರ್ 2010 ರಿಂದ ಮೇ 2012 ರ ಅವಧಿಯಲ್ಲಿ ಶಾಂತಿ ಸೇಠಿ ವಿಧ್ವಂಸಕ ಗೈಡೆಡ್ ಮಿಸೈಲ್ USS ಡೆಕಾಟೂರ್ಗೆ ಕಮಾಂಡೆಂಟ್ ಆಗಿದ್ದರು. ಅಷ್ಟೇ ಅಲ್ಲ ಶಾಂತಿ ಅವರು ಭಾರತಕ್ಕೆ ಭೇಟಿ ನೀಡಿದ US ನೌಕಾ ಪಡೆಯ ಮೊದಲ ಮಹಿಳಾ ಕಮಾಂಡರ್ ಕೂಡ ಆಗಿದ್ದಾರೆ.
Trade Deal: ಭಾರತದ ಜೊತೆಗಿನ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದವನ್ನು ಬಿಲಿಯನ್ ಪೌಂಡ್ ಗಳಿಗೆ ಹೆಚ್ಚಿಸುವ ಉದ್ದೇಶದಿಂದ ಭಾರತಕ್ಕೆ ಹೆಚ್ಚಿನ ವೀಸಾಗಳನ್ನು ನೀಡಲು ಸಿದ್ಧ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಭಾರತೀಯರಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ತಾಯ್ನಾಡಿನಲ್ಲಿ ಭೂಮಿ ಅಥವಾ ಸ್ವಂತ ಮನೆ ಹೊಂದಿದ್ದರೆ ಭವಿಷ್ಯದಲ್ಲಿ ಇಲ್ಲೇ ಬಂದು ನೆಲೆಸಬಹುದು ಎನ್ನುವ ಆಲೋಚನೆಯಿಂದ ದೇಶದಲ್ಲಿ ಸ್ವಂತ ಮನೆ ಅಥವಾ ಅಪಾರ್ಟ್ಮೆಂಟ್ ಅಥವಾ ನಿವೇಶನ ಖರೀದಿಸುವವರು ಹೆಚ್ಚಾಗುತ್ತಿದ್ದಾರೆ.
ಅಹ್ಮದ್ ಸಲ್ಮಾನ್ ಅವರ ಎರಡನೇ ಕಾದಂಬರಿ ಮಿಡ್ನೈಟ್ಸ್ ಚಿಲ್ಡ್ರನ್ (1981)ಗೆ ಬೂಕರ್ ಪ್ರಶಸ್ತಿ ಬಂದಿದೆ. ಅಷ್ಟೇ ಅಲ್ಲದೆ, ಈ ಕಾದಂಬರಿಯನ್ನು "ಅತ್ಯುತ್ತಮ ಕಾದಂಬರಿ" ಎಂದು ಪರಿಗಣಿಸಲಾಗಿತ್ತು.
ಮೇ 15, 1980 ರಂದು ಜನಿಸಿದ ರಿಷಿ ಸುನಕ್, ಹ್ಯಾಂಪ್ಶೈರ್ನ ರೊಮ್ಸೆಯಲ್ಲಿರುವ ಸ್ಟ್ರೌಡ್ ಸ್ಕೂಲ್ ಆಂಡ್ ವಿಂಚೆಸ್ಟರ್ ಕಾಲೇಜು, ಬಾಯ್ಸ್ ಇಂಡಿಪೆಂಡೆಂಟ್ ಬೋರ್ಡಿಂಗ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡಿದ್ದಾರೆ.
Doctor Found Guilty: ಸ್ಕಾಟ್ಲೆಂಡ್ನಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯರೊಬ್ಬರು 48 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದೆ. ಆದರೆ, ತಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ವೈದ್ಯರು ಹೇಳಿದ್ದಾರೆ. ಮುಂದಿನ ತಿಂಗಳು ವೈದ್ಯರ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.