Post Office Scheme: ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಬಹುದು. ಅಂತಹ ಯೋಜನೆಗಳ ಬಗ್ಗೆ ತಿಳಿಯೋಣ...
Senior Citizens Saving Scheme: ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಪೋಸ್ಟ್ ಆಫೀಸ್ ನೀಡುವ ಸರ್ಕಾರಿ ಹೂಡಿಕೆ ಯೋಜನೆಯಾಗಿದೆ. ಇದು ಪೋಸ್ಟ್ ಆಫೀಸ್ನ ಸಣ್ಣ ಉಳಿತಾಯ ಯೋಜನೆಗಳ ಅಡಿಯಲ್ಲಿ ಬರುತ್ತದೆ.
ನೀವು ಪ್ರತಿ ಹಣಕಾಸು ವರ್ಷದಲ್ಲಿ ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಜಮಾ ಮಾಡಬೇಕು. ಖಾತೆಯನ್ನು ಸಕ್ರಿಯವಾಗಿರಿಸಲು, ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಇಲ್ಲಿ ಬಹಳ ಮುಖ್ಯ.
Best Saving Scheme: ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಅಂಚೆ ಕಛೇರಿಯ ಅತ್ಯುತ್ತಮ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಪ್ರಸ್ತುತ, ಸರ್ಕಾರವು ಈ ಯೋಜನೆಗೆ ವಾರ್ಷಿಕ ಬಡ್ಡಿ ದರವನ್ನು ಈ ತ್ರೈಮಾಸಿಕಕ್ಕೆ ಶೇ. 7.5 ಎಂದು ನಿಗದಿಪಡಿಸಿದೆ (Business News In Kannada).
PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF) ಸರ್ಕಾರದ ಖಾತರಿ ಯೋಜನೆಗಳಲ್ಲಿ ಒಂದು. ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು. ಆದರೆ, ಮಕ್ಕಳ ವಯಸ್ಸಿನಲ್ಲಿ ಪಿಪಿಎಫ್ ಖಾತೆ ತೆರೆಯಬಹುದೇ? ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?
Mutual Fund v/s SSY : ನಿಮ್ಮ ಮಗಳಿಗೆ ಯಾವ ಯೋಜನೆ ಉತ್ತಮ ಎನ್ನುವುದನ್ನು ತಿಳಿ ದುಕೊಳ್ಳುವುದರಲ್ಲಿ ನೀವು ಗೊಂದಲಕ್ಕೊಳಗಾಗಿದ್ದರೆ, ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.
Investment Options for Housewife:ಈ ಸ್ಕೀಮ್ ಮೂಲಕ ಗೃಹಿಣಿಯ ಲಕ್ಷದ ಒಡತಿಯಾಗುವ ಕನಸು ನನಸಾಗಬಹುದು. ಮೂಲಕ ಗೃಹಿಣಿ ಕೂಡಾ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸುವುದು ಸಾಧ್ಯವಾಗುತ್ತದೆ.
senior citizen savings scheme: ಹಿರಿಯ ನಾಗರಿಕರ ಉಳಿತಾಯ ಯೋಜನೆಯ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಮಾಡಿದ ಬದಲಾವಣೆ ನಿಮಗೆ ತಿಳಿದುಕೊಳ್ಳಲೇಬೇಕು.
ಸ್ಯಾಲರಿ ಆದ ತಕ್ಷಣ ಎರ್ರಾಬಿರಿ ಖರ್ಚು ಮಾಡುವ ಬದಲಿಗೆ ಉಳಿತಾಯ ಮಾಡೋದು ತುಂಬಾ ಮುಖ್ಯ. ಈ ಉಳಿತಾಯ ಮಾಡೋ ಬಗ್ಗೆ ನಮಗೆ ಬುದ್ಧಿ ಬರೋದು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ..ಹೀಗಾಗಿ, ಇಂತಹ ಸಮಸ್ಯೆ ನಿಮಗೆ ಎದರಾಗೋ ಮುನ್ನ ಎಚ್ಚೆತ್ತುಕೊಳ್ಳಿ..ತುರ್ತು ನಿಧಿ ಹೆಸರಲ್ಲೇ ಉಳಿತಾಯ ಆರಂಭಿಸಿ..ಬರೋ ವೇತನದಲ್ಲಿ ಎಷ್ಟು ಸೇವ್ ಮಾಡ್ಬೇಕು ಅಂತ ಹೇಳ್ತಿವಿ... ತಡಮಾಡ್ದೇ ಸೇವಿಂಗ್ಸ್ ಮಾಡಿ..
Investment Options for Housewife:ಈ ಸ್ಕೀಮ್ ಮೂಲಕ ಗೃಹಿಣಿಯ ಲಕ್ಷದ ಒಡತಿಯಾಗುವ ಕನಸು ನನಸಾಗಬಹುದು. ಮೂಲಕ ಗೃಹಿಣಿ ಕೂಡಾ ದೊಡ್ಡ ಮೊತ್ತಡ ಹಣವನ್ನು ಸಂಗ್ರಹಿಸುವುದು ಸಾಧ್ಯವಾಗುತ್ತದೆ.
ಗಳಿಸಿದ ಹಣವೆಲ್ಲ ನೀರಲ್ಲಿ ಹೋಮವಾಗ್ತಿದೆ...ಮುಂದಿನ ಸೇವಿಂಗ್ಸ್ ಮಾಡಬೇಕು ಅಂದ್ರೆ 50:30:20 ಸೂತ್ರ ಅನ್ವಯಿಸಿ. ಏನಪ್ಪ ಇದು ಅಂತ ತಲೆಕೆರ್ಕೊಳೋಕು ಮುಂಚೆ ಈ ಡಿಟೇಲ್ಸ್ ನೋಡ್ಬಿಡಿ.. ಇದಾದ ನಂತ್ರ ನೀವು ದೊಡ್ಡ ಮೊತ್ತದ ಹಣ ಉಳಿಸಬಹುದು.
ಬೆಂಗಳೂರು : ಪಿಪಿಎಫ್ ಯೋಜನೆಯು ಹೂಡಿಕೆದಾರರಿಗೆ ಮೂರು ರೀತಿಯ ಪ್ರಯೋಜನಗಳನ್ನು ನೀಡುವ ಯೋಜನೆಯಾಗಿದೆ. ಹೂಡಿಕೆದಾರರು ಇದರಿಂದ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ಈ ಯೋಜನೆಯು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ಬರುತ್ತದೆ, ಆದ್ದರಿಂದ PPF ಖಾತೆಯಲ್ಲಿ ಹೂಡಿಕೆ ಮಾಡಿದ ಹಣವು ತೆರಿಗೆ ಮುಕ್ತವಾಗಿರುತ್ತದೆ. PPF ಖಾತೆಯ ಅನೇಕ ಪ್ರಯೋಜನಗಳಿವೆ.
ಅಧಿಕ ಬಡ್ಡಿ ಆಸೆಗೆ ಹಣ ನೀಡಿ ಮೋಸ ಹೋಗ್ಬೇಡಿ. ʻಮಹಿಳಾ ಸಮ್ಮಾನ್ ಉಳಿತಾಯ ಯೋಜನೆʼ ಬಳಸಿ. ಮಕ್ಕಳಿಂದ ಎಲ್ಲ ವಯೋಮಾನದ ಹೆಣ್ಮಕ್ಕಳಿಗೆ ಲಾಭ. ʻಮಹಿಳಾ ಸಮ್ಮಾನ್ ಉಳಿತಾಯ ಯೋಜನೆʼ 2 ವರ್ಷದ ನಂತರ ಶೇ.7.5ರ ಆಕರ್ಷಕ ಬಡ್ಡಿ ಲಭ್ಯ.
Best Investment Scheme: ನೀವು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೆ ಅಥವಾ ವ್ಯಾಪಾರ ಮಾಡುತ್ತಿದ್ದರೆ ಈ ಯೋಜನೆ ಕೇವಲ ನಿಮಗಾಗಿ. ನೀವು ತಕ್ಷಣ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದರ ಅಡಿಯಲ್ಲಿ ಪ್ರತಿ ತಿಂಗಳು 5 ಸಾವಿರ ರೂ.ಲಭಿಸುತ್ತವೆ.
Senior Citizens Savings Scheme : ಹೊಸ ವರ್ಷದ ಮೊದಲ ದಿನವೇ ಹಿರಿಯ ನಾಗರಿಕರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸರ್ಕಾರದ ಯೋಜನೆಯ ಲಾಭವನ್ನು ನೀವೂ ಪಡೆಯುತ್ತಿದ್ದರೆ ಇಂದಿನಿಂದ ಹೆಚ್ಚಿನ ಹಣ ಸಿಗಲಿದೆ. ಸರ್ಕಾರ ಇತ್ತೀಚೆಗೆ ಸಣ್ಣ ಉಳಿತಾಯ ಯೋಜನೆಯ ಬಡ್ಡಿಯನ್ನು ಹೆಚ್ಚಿಸಿದೆ.
ಈ ಸರ್ಕಾರಿ ಯೋಜನೆಯಲ್ಲಿ, ನೀವು ವಾರ್ಷಿಕವಾಗಿ ಕನಿಷ್ಠ ರೂ 500 ಹೂಡಿಕೆ ಮಾಡಬಹುದು ಮತ್ತು ಗರಿಷ್ಠ ಮಿತಿ ರೂ 1.5 ಲಕ್ಷದವರೆಗೆ ಇರುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ₹ 1.5 ಲಕ್ಷಕ್ಕಿಂತ ಹೆಚ್ಚಿನ ಠೇವಣಿಗಳ ಮೇಲೆ ಯಾವುದೇ ಬಡ್ಡಿಯನ್ನು ಗಳಿಸಲಾಗುವುದಿಲ್ಲ. ಮೊತ್ತವನ್ನು ಏಕರೂಪವಾಗಿ ಅಥವಾ ಕಂತುಗಳಲ್ಲಿ ಠೇವಣಿ ಮಾಡಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.